Nojoto: Largest Storytelling Platform
arpithams6770
  • 11Stories
  • 0Followers
  • 0Love
    0Views

Arpitha M S

  • Popular
  • Latest
  • Video
6ecd33fa2665135e42e5dde0f27c90e5

Arpitha M S

                    ನಂಬಿಕೆ

ನಾನು ಜೀವನದಲ್ಲಿ ನೊಂದು ಬೆಂದು ಹೋದೆ
ಅನೇಕ ಹೋರಾಟ ಮಾಡಿದೆ
ಆದರೆ ಎಂದು ಧೃತಿಗೆಡಲಿಲ್ಲ, 
ಜೀವನದ ಉದ್ದಕ್ಕೂ ನನ್ನ ಹೋರಾಟ ಸಾಗುತ್ತಿದೆ....
ಒಂದಲ್ಲಾ ಒಂದು ದಿನ ನನ್ನ ತಾಯಿ ತನ್ನ ಮಗುವನ್ನು ಯಾವ ರೀತಿ ನೋಡಬೇಕು ಎಂದು ಕನಸು ಕಂಡರು ಆ ಜೀವನ ಬಂದೆ ಬರುತ್ತದೆ....
ಅವರ ಪ್ರೀತಿ ಆಶಿರ್ವಾದ ನಂಬಿಕೆ ನನ್ನ ಜೊತೆಯಲ್ಲಿ ಇರುತ್ತದೆ
ನನ್ನ ತಾಯಿ ಕನಸು ನನ್ನ ಜೊತೆ ಇದ್ದೆ ಇರುತ್ತದೆ.... ನಂಬಿಕೆ

ನಂಬಿಕೆ

6ecd33fa2665135e42e5dde0f27c90e5

Arpitha M S

.....ಇದ್ದಾಗ ಜೊತೆ ಇಲ್ಲದವರೂ,
...ಹೋದ ಮೇಲೆ ಬಂದವರು
....ಈ ನಮ್ಮ ಬಂಧುಗಳು

6ecd33fa2665135e42e5dde0f27c90e5

Arpitha M S

ಏಕಾಂತ

ಮನೆಯಲ್ಲಿ ಎಷ್ಟು ಜನ ಇದ್ದರೂ ಪರವಾಗಿಲ್ಲ

 ಅಮ್ಮ ಇಲ್ಲದಿದ್ದರೆ ಮನೆ ಖಾಲಿ ಖಾಲಿ ಅನ್ನಿಸುತ್ತದೆ ಏಕಾಂತ ಸಂಜೆ

ಏಕಾಂತ ಸಂಜೆ

6ecd33fa2665135e42e5dde0f27c90e5

Arpitha M S

ಕಷ್ಟಗಳು ಮನುಷ್ಯನಿಗೆ ಬರುವುದು ಸಹಜ , 
ಆದರೆ ಅದರ ಹಿಂದೆ ಸುಖವೇ ಬರುವುದಿಲ್ಲ ಎಂದು ನಾವು ಭಾವಿಸುವುದರಲ್ಲಿ ಏನೂ ಅರ್ಥವಿಲ್ಲ .  Life....,

Life....,

6ecd33fa2665135e42e5dde0f27c90e5

Arpitha M S

‌"ಅಮ್ಮ" 

ಅಮ್ಮ! ನನ್ನಮ್ಮ 
ನೀ ನನ್ನ ಉಸಿರಮ್ಮ 
ಅಪ್ಪಟ ಬಂಗಾರ ನೀನಮ್ಮ
ನನ್ನೊಲವಿನ ಒಲವಮ್ಮ
ನನ್ನೊಂದಿಗೆ ಸದಾ ಇರುವ ದೇವತೆಯಮ್ಮ

ಜೀವಕೆ  ಅನುರಾಗವೇ ನೀವಮ್ಮ
 ನನ್ನ ಅಸ್ತಿ-ಅಂತಸ್ತು  ನೀನಮ್ಮ
ನನ್ನೆಸರೇ ನೀವಮ್ಮ
ನಮ್ಮ ಪಾಲಿನ‌ ಅನ್ನಪೂರ್ಣೆ  ನೀನಮ್ಮ

 ನಮ ಬಾಳಿನ ನಗುವೇ ನೀವಮ್ಮ
 ಮಾನವೀಯತೆಯ ಪ್ರತಿರೂಪ ನೀನಮ್ಮ
 ಶತ ಜನ್ಮವು ಮರುಕಳಿಸಲಿ ನಿಮಗಮ್ಮ
 ನನ್ನಯ ಶಕ್ತಿಯು ನೀನಮ್ಮ

ನಿಷ್ಕಲ್ಮಶ ಪ್ರೀತಿಯ ರೂಪವೇ ನೀವಮ್ಮ
 ಮುಕ್ಕೋಟಿ ದೇವತೆಯ ರೂಪವೇ ನೀನಮ್ಮ
 ನೂರಾರು ಜನ್ಮಕ್ಕೂ ನೀವೇ ನನ್ನ ಮುದ್ದಿನ ಅಮ್ಮ
ಅಮ್ಮ, ಅಮ್ಮ, ಅಮ್ಮ ಅಮ್ಮ... 
ನನ್ನ ಸರ್ವಸ್ವವೂ ನೀವೇ ಅಮ್ಮ.... 
                                                
                ಅರ್ಪಿತಾ.ಎಂ.ಎಸ್
                  Amma

Amma

6ecd33fa2665135e42e5dde0f27c90e5

Arpitha M S

ಅಪ್ಪ ಅಮ್ಮನ ಪ್ರೀತಿ ...
 ನೀ ಬಿಟ್ಟೋದ ನೆನಪುಗಳನ್ನು. 

#ಮರೆವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನೀ ಬಿಟ್ಟೋದ ನೆನಪುಗಳನ್ನು. #ಮರೆವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

6ecd33fa2665135e42e5dde0f27c90e5

Arpitha M S

ಪರಿವರ್ತನೆ* 

ಜೀವನದ ಗುರಿಯಮುಟ್ಟಲು 
ಕಂಡೆ ನೂರಾರು ದಾರಿಯನು ಆಧಾರವಿಲ್ಲದ ಮನಸ್ಸು , ಎಲ್ಲವನ್ನು ಮಂಜು ಮುಸುಕಿದ ದಾರಿಯನ್ನಾಗಿ ಪರಿವರ್ತಿಸಿದೆ.

  -ಶ್ರೀಮತಿ. ಅರ್ಪಿತಾ ಸುಜಯ್ ಕುಮಾರ್ ಎಂ.ಎಸ್. ಪರಿವರ್ತನೆ

ಪರಿವರ್ತನೆ

6ecd33fa2665135e42e5dde0f27c90e5

Arpitha M S

ನೀ ಬಿಟ್ಟುಹೋದ ನೆನಪು
ಎಂದು ಮರೆಯಾಲಾಗದ ನೆನಪು
ಆ ನೆನಪು ಕೊಟ್ಟು, ನೋವು ಕೊಟ್ಟೇ.... Sweet memories

Sweet memories

6ecd33fa2665135e42e5dde0f27c90e5

Arpitha M S

ಬದುಕು ಎಂಬ ಪಯಣದಲ್ಲಿ
ಯಾರೇ ಇರಲಿ ಹೋಗಲಿ
ಜೀವನ ಸಾಗುತ್ತೀರಬೇಕು ಅದೇ ಜೀವನ.......  #thirdquote
6ecd33fa2665135e42e5dde0f27c90e5

Arpitha M S

ಸಂಬಂಧದಲ್ಲಿ ನಿರ್ಧಾರನ?
ನಿರ್ಧಾರದಲ್ಲಿ ಸಂಬಂಧನ?
ಗೊಂದಲದ ಮನಸು...  #secondquote
loader
Home
Explore
Events
Notification
Profile