Nojoto: Largest Storytelling Platform
rsrs4960345543058
  • 6Stories
  • 8Followers
  • 58Love
    0Views

RS RS

ಕೃಷ್ಣಂ ವಂದೇ ಜಗದ್ಗುರುಂ🚩🦚

  • Popular
  • Latest
  • Video
6f4b10aab9a8810e6473259c4a35c2a1

RS RS

Unsplash "Education is the most powerful weapon which you can use to change the world."

©RS RS #Book #Knowledge
6f4b10aab9a8810e6473259c4a35c2a1

RS RS

White ಸ್ನೇಹ ಮಾತಾಡುತ್ತೆ 
ಪ್ರೀತಿ ಸುಮ್ಮನಿರುತ್ತೆ 

ಸ್ನೇಹ ನಗಿಸುತ್ತೆ 
ಪ್ರೀತಿ ಅಳಿಸುತ್ತೆ 

ಸ್ನೇಹ ಸೇರಿಸುತ್ತೆ 
ಪ್ರೀತಿ ದೂರ ಮಾಡುತ್ತೆ 

ಆದರೂ......

 ಈ ಜನ ಯಾಕೆ ಸ್ನೇಹ ಬಿಟ್ಟು 
ಪ್ರೀತಿ ಬೇಕು ಅಂತ ಸಾಯ್ತಾರೆ

                                         -ಇಂತಿ ನಿನ್ನ 
                                           ಆರಾಧಕಿ

©RS RS #love_shayari  ಪ್ರೀತಿಯ ಉಲ್ಲೇಖಗಳು #L♥️ve #ಪ್ರೀತಿ

love_shayari ಪ್ರೀತಿಯ ಉಲ್ಲೇಖಗಳು L♥️ve #ಪ್ರೀತಿ

6f4b10aab9a8810e6473259c4a35c2a1

RS RS

White ಕಣ್ಣಿಂದ ನೋಡಿ ಇಷ್ಟಪಟ್ಟಿಲ್ಲ ನಿನ್ನ ಮನಸ್ಸಿನಿಂದ ನೋಡಿ ಇಷ್ಟಪಟ್ಟಿದ್ದು ಅದಕ್ಕೆ ಮರೆಯಲಾಗುತ್ತಿಲ್ಲ
  


                 -ಇಂತಿ ನಿನ್ನ 
                  ಆರಾಧಕಿ

©RS RS #sad_quotes  ಪ್ರೀತಿ #L♥️ve

#sad_quotes ಪ್ರೀತಿ L♥️ve

6f4b10aab9a8810e6473259c4a35c2a1

RS RS

White The art of life 
is to know how to enjoy 
a little and to 
endure very much.😇


                                Sunu.R

©RS RS #Sad_Status  ಸತ್ಯ ಜೀವನ #Life

#Sad_Status ಸತ್ಯ ಜೀವನ Life

6f4b10aab9a8810e6473259c4a35c2a1

RS RS

White ಕೃಷ್ಣನು ನಿನ್ನನ್ನು ಶಿಕ್ಷಿಸುತ್ತಿಲ್ಲ, 
ಅವನು ನಿನ್ನನ್ನು ಸಿದ್ಧಪಡಿಸುತ್ತಿದ್ದಾನೆ ಅವನ ಯೋಜನೆಯನ್ನು ನಂಬಿ 
ನಿನ್ನ ನೋವನ್ನು ಅಲ್ಲ...🦚

©RS RS #kannadasongs  ಕೃಷ್ಣಂ ವಂದೇ ಜಗದ್ಗುರುಂ🦚🚩🙏🏻 #kannada #Trending

#kannadasongs ಕೃಷ್ಣಂ ವಂದೇ ಜಗದ್ಗುರುಂ🦚🚩🙏🏻 #kannada #Trending #ಸಮಾಜ್

6f4b10aab9a8810e6473259c4a35c2a1

RS RS

White  ಈ ಸಮಯ 
ಕಳೆದು ಹೋಗುತ್ತದೆ😇

©RS RS #sad_quotes ಹರೇ ಕೃಷ್ಣ 🦚🚩 #kannadaquotes #Krishna

Follow us on social media:

For Best Experience, Download Nojoto

Home
Explore
Events
Notification
Profile