Nojoto: Largest Storytelling Platform
anushamaheshanus5906
  • 22Stories
  • 24Followers
  • 255Love
    2.4KViews

Anusha

  • Popular
  • Latest
  • Video
74d61dd0d2107410125e480407f9ccaa

Anusha

ಕೆಸರಲ್ಲು ಕಮಲದಂತ ಸೌಂದರ್ಯ  ಅರಳಿದೆ ಎಂದರೆ
ಅದಕ್ಕೆ ನಿನ್ನ ಸ್ಪರ್ಶವೆ ಆಗಿರಬೇಕು

©Anusha
  # ಕವನ
74d61dd0d2107410125e480407f9ccaa

Anusha

ನೆರಳಂತೆ ಜೊತೆಗಿರುವ ಹುಡುಗಬೇಕು
ಚಂದ್ರನ ಸೂರಲ್ಲು
ಜೊತೆಯಿರಲು

©Anusha
  #ಪ್ರೀತಿಬರಹ

#ಪ್ರೀತಿಬರಹ

74d61dd0d2107410125e480407f9ccaa

Anusha

#SadStorytelling
74d61dd0d2107410125e480407f9ccaa

Anusha

ನಿಮ್ಮ ಸಂತೋಷಕ್ಕಾಗಿ ಜೀವಿಸಿ
ಇತರರ ಸಂತೋಷಕ್ಕಾಗಿ ಅಲ್ಲ

©Anusha
  # attitude
74d61dd0d2107410125e480407f9ccaa

Anusha

ಸಾವಿರ ಯುದ್ದಗಳನ್ನು ಗೆಲ್ಲುವುದಕ್ಕಿಂತ ನಿಮ್ಮನ್ನು ನೀವು ಗೆಲ್ಲುವುದು ಉತ್ತಮವಾಗಿದೆ.ಇದು ನಿಜವಾದ ವಿಜಯವಾಗಿದೆ.ಇದನ್ನು ನಿಮ್ಮಿಂದ ಕಿತ್ತುಕೊಳ್ಳಲು ಯಾರಿಗೂ ಸಾಧ್ಯವಿಲ್ಲ

©Anusha Mahesh Anusha Mahesh
  #Budhha

Follow us on social media:

For Best Experience, Download Nojoto

Home
Explore
Events
Notification
Profile