Nojoto: Largest Storytelling Platform
basavarajkhot7540
  • 4Stories
  • 14Followers
  • 23Love
    0Views

Basavaraj Khot

  • Popular
  • Latest
  • Video
77bc8b97dcb6ea669c21a380669c2449

Basavaraj Khot

White ಏಕಾಂಗಿ ನಾನಮ್ಮ  ಪ್ರೇಮಾಂಗಿ ನಾನಮ್ಮ ಅಪ್ಪ - ಅಮ್ಮ ಇಲ್ಲಮ್ಮ ನಿನ್ನ ಬಿಟ್ಟರೆ ನನಗೆ ಯಾರಮ್ಮ -  ಬಣ್ಣ ಬಣ್ಣದ ಲೋಕ ಬನ್ನಿಸಲು ಸಾಧ್ಯವೇ ಈ ಸಾಲು....!

©Basavaraj Khot #love_shayari  Hinduism Chanti  Anil  Basu dev Roy

#love_shayari Hinduism Chanti Anil Basu dev Roy #ಆಲೋಚನೆಗಳು

77bc8b97dcb6ea669c21a380669c2449

Basavaraj Khot

White ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು , ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು. ನನ್ನ ಬಿಟ್ಟು ನಿನ್ನ,   ನಿನ್ನ ಬಿಟ್ಟು ನನ್ನ,  ಜೀವನ ಸಾಗದು.....!

©Basavaraj Khot #Thinking  Chanti  Anil  Basu dev Roy   ಪ್ರೀತಿಯ ತುಣುಕು ನನಸಾಗದ ಪ್ರೀತಿ ಪ್ರೀತಿಯ ಕಾಣಿಕೆ ಮೋಸದ ಪ್ರೀತಿ

#Thinking Chanti Anil Basu dev Roy ಪ್ರೀತಿಯ ತುಣುಕು ನನಸಾಗದ ಪ್ರೀತಿ ಪ್ರೀತಿಯ ಕಾಣಿಕೆ ಮೋಸದ ಪ್ರೀತಿ

77bc8b97dcb6ea669c21a380669c2449

Basavaraj Khot

77bc8b97dcb6ea669c21a380669c2449

Basavaraj Khot

White ಮೌನಿ ನಾನು ನುಡಿವಾಗ ನೀನು ಜ್ಞಾನಿ ನಾನು ನನ್ನ ದೇವಿ ನೀನು ಮೋಹಕ ನಗು ಮನಸ್ಸೋಂಥರಾ ಮಗು ಸ್ನೇಹಿತೆನೋ ದೇವತೆನೋ ಅರಿಯನು.

©Basavaraj Khot ನನ್ನ ಪ್ರೀತಿಯ ದೇವತೆ quotes

ನನ್ನ ಪ್ರೀತಿಯ ದೇವತೆ quotes #ಕಾವ್ಯ

Follow us on social media:

For Best Experience, Download Nojoto

Home
Explore
Events
Notification
Profile