Nojoto: Largest Storytelling Platform
nojotouser8696878749
  • 3Stories
  • 18Followers
  • 17Love
    0Views

ಮನಃತಪಸ್ವಿ

Writer and director at kfi

  • Popular
  • Latest
  • Video
85ea3e6eddac31ac47b1393493b76f44

ಮನಃತಪಸ್ವಿ

{ಮಾತನಾಡುವ ಮುನ್ನ ಮೈಯಲ್ಲ ಕಣ್ಣಾಗಿರಲಿ}

ಅರಿಯದೇ ಅಥವಾ ಅಹಂಕಾರದಲ್ಲಿ
ಆಡಿದ ಮಾತಿಗೆ ದೊಡ್ಡ ಬೆಲೆ ಕಟ್ಟಲೆಬೇಕಾಗುತ್ತೆ.

                                   © ಮನಃತಪಸ್ವಿ #ಮನಃತಪಸ್ವಿ #manahtapasvi #kannada #thought #Thoughts #Life #Life_experience #lesson #Silence 

#buddha

#ಮನಃತಪಸ್ವಿ manahtapasvi kannada thought Thoughts Life Life_experience lesson Silence buddha

85ea3e6eddac31ac47b1393493b76f44

ಮನಃತಪಸ್ವಿ

ನಿಮ್ಮ ತಪ್ಪುಗಳ ಸರಿಪಡಿಸಿಕೊಂಡು
ಉಳಿದ ದುರ್ಗುಣ ಅವಶೇಷಗಳ ಮಣ್ಣಲ್ಲಿ ಹೂತು ಬಿಡಿ
ಮುಂದಿನ ಶುದ್ಧ ಹೆಜ್ಜೆಗೆ ಅಡ್ಡಿಯಾಗದಂತೆ.


                                      © ಮನಃತಪಸ್ವಿ #ಮನಃತಪಸ್ವಿ #manahtapasvi #kannada #Quotes #author #Life #Mistakes #Beauty 

#sunlight
85ea3e6eddac31ac47b1393493b76f44

ಮನಃತಪಸ್ವಿ

ಭಯವಾಗುತ್ತೆ ರಸ್ತೆ ಬದಿಯಲ್ಲಿ ನಿಂತ ಆ ಕೈಗಳ ಕಂಡು
ಮೈ ನಡುಗುತ್ತೆ ಕಂಬನಿಯೂ ಬತ್ತಿದ ಆ ಕಣ್ಗಳ ಕಾಣುತ್ತ
ಯಾವ ಪಾಪಕ್ಕಾಗಿ ಯಾರ ಶಾಪಕ್ಕಾಗಿ ಈ ಶಿಕ್ಷೆ ದೇವ
ತೋಳು ಬಲ ಕಳೆದುಕೊಂಡಾಗ ಆಹಾರವೂ ದೂರವಾಯ್ತಾ ?
ಹಿರಿ ಜೀವಗಳ ಮನದಾಕ್ರಂದಣ ನಿಲ್ಲುವುದೆಂತು ನಂಬಿ ಸೋತವರವರು
ಸ್ವಂತ ಕುಡಿಗಳೆ ಸುಡುತಿಹವು ಇಂದು ಮಾನವೀಯತೆ ಸತ್ತು
ಬದಲಾಗಲು ಏನು ಬೇಕಿದೆ ಆಶ್ರಮಗಳು ಸೋತು ಕೂತಿವೆ
ಕಾಂಚಾಣದ ಮುಂದೆ ಕಲ್ಲಾಗಿವೆ ಮನಸ್ಸುಗಳು ಬದಲಿಸ ಬನ್ನಿ ವ್ಯವಸ್ಥೆ
ನೊಂದ ಹಿರಿ ಜೀವಗಳು ಸಂತಸದಿಂದ ಇರುವಂತೆ ಮಾಡಲು.

                                           
                                                       © ಮನಃತಪಸ್ವಿ #manahtapasvi #ಮನಃತಪಸ್ವಿ #kannadaquotes #Thoughts #poem #karnataka #oldage #Life 

#DryTree


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile