Nojoto: Largest Storytelling Platform
priyankas4723
  • 6Stories
  • 11Followers
  • 46Love
    0Views

Priyankas

digital creators

  • Popular
  • Latest
  • Video
9312eeb1499e818ee02bac093253e858

Priyankas

White ಇಲ್ಲಿ ದುಡ್ಡಿದ್ದರೆ ಬೆಲೆ ಕೊಡ್ತಾರೆ
ದುಡ್ಡು ಇಲ್ಲ ಅಂದ್ರೆ ನೀನು ಯಾರು ಅಂತ ಕೇಳೋ ಜನ ಇಲ್ಲಿ 
ನಿನ್ನತ್ರ ದುಡ್ಡು ಇದೆ ಅಂದ್ರೆ ನೀನು ಅವರಿಗೆ ಪರಿಚಯ ಇಲ್ಲ ಅಂದ್ರು ನನ್ನ ಸಂಬಂಧಿಕ ಅಂತಾರೆ
ದುಡ್ಡು ಇಲ್ಲ ಅಂದ್ರೆ ಸಂಬಂಧಿಕರೇ ಇದ್ರು ಇವನ್ಯರು ಗೊತ್ತಿಲ್ಲ ಅಂತಾರೆ

©Priyankas #Thinking #ಕಲಿಗಾಲ Kalki

#Thinking #ಕಲಿಗಾಲ Kalki #ಶೃಂಗಾರ

9312eeb1499e818ee02bac093253e858

Priyankas

White ಮುಸ್ಸಂಜೆಯ ಶುಭಾಶಯಗಳು

©Priyankas #Thinking
9312eeb1499e818ee02bac093253e858

Priyankas

White ಹೊಸತನ ಬಂದಾಯಿತ್ತು ಈ ನನ್ನ ಬಾಳಿಗೆ 
ನನ್ನ ಜೀವನದಲ್ಲಿ ಬೆಳಕು ಬರುವುದೇ ಇಲ್ಲ ನನ್ನ ಜೀವನದಲ್ಲಿ ನಗುವನ್ನು ಕಾಣುವುದೇ ಇಲ್ಲ ಎಂದುಕೊಂಡ ನನ್ನ ಬಾಳಿಗೆ ಬೆಳಕಾಗಿ ಬಂದ ನನ್ನ ಬಾಳಿನ ದೊರೆ 
ನನ್ನ ಮನದೊಡೆಯ ನೀನೇ 
ನಾನು ಊಹೆ ಕೂಡ ಮಾಡಿರಲಿಲ್ಲ ನಿನ್ನಂತ 
ಒಬ್ಬ ಒಳ್ಳೆಯ ಬಾಳಸಂಗಾತಿ ಸಿಗುವನೆಂದು
ಯಾವ್ ಜನುಮದ ಪುಣ್ಯವೋ ಗೊತ್ತಿಲ್ಲ
ದೇವರಂತ ನನ್ನ ಮನದರಸನಾಗಿ ಸಿಕ್ಕಿರುವೆ ನೀನಿಂದು R

©Priyankas #ಲವ್_ಮೂನ್_ಬರಹ #R

#ಲವ್_ಮೂನ್_ಬರಹ #R #ಪ್ರೀತಿ

9312eeb1499e818ee02bac093253e858

Priyankas

White ಪ್ರೀತಿ ಎಂಬ ಮಾಯೆಯಲ್ಲಿ ಮಯಗರನಾಗಿ ಬಂದು ನನ್ನ ಮನಸನ್ನು ಕದ್ದ ಚೋರ ನೀನು
ನಿನ್ನ ಪ್ರೀತಿಗಾಗಿ ಹಂಬಲಿಸಿ ಕಾದು ಕುಳಿತವಳು ನಾನು
ಬೇಗ ಬಂದು ನನ್ನ ಜೀವನದೊಳಗೆ ಶಾಶ್ವತ ವಾಗಿ ನನ್ನ ಜೊತೆಯಾಗಿ ಬರುವೆಯಾ
ನನ್ನ ಮನದೊಡೆಯ 🥰💓💓

©Priyankas #Thinking #ಪ್ರೀತಿಬರಹ

#Thinking #ಪ್ರೀತಿಬರಹ

9312eeb1499e818ee02bac093253e858

Priyankas

White  ನನ್ನವನು ಮನೆಯ ಮುದ್ದಿನ ಮಗನು  ಅರಿಯದ ವಯಸಲ್ಲಿ ಜವಾಬ್ದಾರಿಯನ್ನು ಹೊತ್ತವನು ತನ್ನ ನೋವಾ ಮರೆತು ಮನೆಯವರ ನಗುವಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ
ವನು ಅವನೇ ನನ್ನವನು ❤️

©Priyankas #love❤  #ನನ್ನವನು  #ಯಜಮಾನ  ಪ್ರೀತಿ ಪ್ರೀತಿಯ ಕಾಣಿಕೆ

love❤ #ನನ್ನವನು #ಯಜಮಾನ ಪ್ರೀತಿ ಪ್ರೀತಿಯ ಕಾಣಿಕೆ

9312eeb1499e818ee02bac093253e858

Priyankas

Follow us on social media:

For Best Experience, Download Nojoto

Home
Explore
Events
Notification
Profile