Nojoto: Largest Storytelling Platform
kicchanw373307
  • 46Stories
  • 9Followers
  • 462Love
    40Views

kiccha Nw37

n 3^07 ! Kiccha Nw37❤️

  • Popular
  • Latest
  • Video
95792068d68ede45accc29d60a80b2ef

kiccha Nw37

ರೋಣನ ಆಗಮನಕ್ಕೆ ಮಾಡಿ ತಯ್ಯಾರಿ ನಿಮ್ಮ ಜೊತೆ ಇನ್ನೊಂದಷ್ಟು ಜನನ ತರೋದಕ್ಕೆ ನೀವೇ ರೂವಾರಿ ಜೂಲೈ 28ಕ್ಕೆ ಬರಲಿ ನಿಮ್ಮ ಸವಾರಿ... /

©kiccha Nw37
95792068d68ede45accc29d60a80b2ef

kiccha Nw37

ಕೆಲವೊಂದು Love story ನೇ ಹಾಗೆ ರೀ, 
Love feelings ಗೆಲ್ಲಾ ... ತುಂಬಾ Respect ಕೊಡ್ತಾರೆ, ಆದರೆ accept ಮಾತ್ರ ಮಾಡಲ್ಲ .... !!❤

©kiccha Nw37 #Love

10 Love

95792068d68ede45accc29d60a80b2ef

kiccha Nw37

Never make relationship 
for timepass 
because maybe another 
person is very serious about it.

©kiccha Nw37 #Light
95792068d68ede45accc29d60a80b2ef

kiccha Nw37

ಎಲ್ಲರಿಗೂ ಗೌರಿಗಣೇಶ ಹಬ್ಬದ ಹಾರ್ದಿಕ ಶುಭಾಶಯ ! 
ನಾನು wish ಮಾಡಿದ ಮಾತ್ರಕ್ಕೆ ಒಳ್ಳೇದದಾಗಲ್ಲ ನಿಮ್ಗೆ! 
ನೀವು ಸಮಾಜಕ್ಕೆ ಏನಾದ್ರೂ ಒಳ್ಳೇದು ಮಾಡಿದ್ರೆ ಮಾತ್ರ ನಿಮ್ಗೆ ಒಳ್ಳೇದಾಗೋದು ! 
ಹೆಣ್ಣುಮಕ್ಕಳೆಲ್ಲರೂ ನೀವೇ ಗೌರಿ ! 
ಮುಂದಿನವರ್ಷ ನಿಮ್ ತೊಡೆಮೇಲೆ 
ಪುಟ್ಟ ಗಣೇಶ ಇರ್ಲಿ 
( i mean ಮದುವೆಆಗ್ಲಿ ಶೀಘ್ರದಲ್ಲೇ , ಮಗು ತಾನಾಗೇ ಆಗುತ್ತೆ ಅಂತ ಅರ್ಥ 😇

©kiccha Nw37 #GaneshChaturthi
95792068d68ede45accc29d60a80b2ef

kiccha Nw37

“ ಕನ್ನಡಿಗರ್ ಉಸಿರು ಇದುವೇ ! 
ನಿಯತ್ತಿಗೆ ಹೆಸರು ಇದುವೇ ! 
' ಅಣ್ಣಾವ್ರು ' ಬಿಟ್ರೆ  ..RCB'ನೇ ಗುರುವೇ ! 
 ಕನ್ನಡದ್ ಹೆಮ್ಮೆಯೇ ❤💛! 

ಅಭಿಮಾನಗಳ ಮಂತ್ರ ಒಂದೆಯೇ!
 ಗೆದ್ರು ! ಸೋತ್ರು.... RCB'ನೇ ಅಂತೆಯೇ !
 ಕ್ರೇಜ್ ಕ ಬಾಪ್ ... RCB' ಯೇ🔊 ! 
' ಈಸಲ ಕಪ್  ನಮ್ದೇಯೇ '🏆🏆 !!! 

ಟೇಬಲ್ ಟಾಪ್...ಅದು ತಾತ್ಕಾಲಿತವೇ📊 !
ಫ್ಯಾನ್ಸ್ ಹೃದಯವೇ ಶಾಶ್ವತವೇ💝 !
 G💚 - green ಮಂತ್ರ ಎಂದು ಇದೆಯೇ ! 
ಸಪ್ತ-ಸಾಗರದಾಚೆಯೂ...🌍ಹವಾ ಜೋರೆಯೇ ! "

 " ಸೋತರೂನು ಒಪ್ಪಿಕೊಳ್ಳೋ ಫ್ಯಾನ್ಸ್ ನಾವೆಲ್ಲಾ🙌
 ಗೆದ್ದರಂತೂ ಅಪ್ಪಿಕೊಳ್ತಿವಿ ಮುಲಾಜೇ ಇಲ್ಲ😘 …

 ಏನೇ ಹೊದ್ರು ! ಏನೇ ಬಂದ್ರು ! 
RCB ' ನೇ_ಗೊತ್ತಲ್ವಾ  💕! 

ಸೀಸನ್ ! ಸೀಸನ್ !! 
ಫ್ಯಾನ್ಸ್ .. " 〽ultiplying ಆಗ್ತಿಲ್ವಾ📈 ! !

 ' ನಮ್ಮೋರ್_ಗತ್ತು '❤🔥.... ಪಕ್ಕದ್ಮನೆಅವ್ರ್ಗೆನ್ ಗೊತ್ತಲ್ವಾ!!

©kiccha Nw37 RCB OFFICIAL

RCB OFFICIAL

9 Love

95792068d68ede45accc29d60a80b2ef

kiccha Nw37

ಸಂಸ್ಕೃತದಲ್ಲಿ ಹೋಳಿ ಎಂದರೆ ಸುಡುವುದು ಎಂದರ್ಥ ಕೆಟ್ಟದ್ದನ್ನು ಸುಡುವುದೆ  ಈ ಹೋಳಿ ಹಬ್ಬ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಇದು ವಷ೯ದ ಕೊನೆಯ ಹಬ್ಬ ಐತಿ ಕಳೆದ ವರ್ಷದ ಕೆಟ್ಟದ್ದನ್ನು ನೋವನ್ನ ತಪ್ಪುಗಳನ್ನು ಬೆಂಕಿ ಹಾಕಿ ಸುಟ್ಟು ಹೊಸ ಹೊಸ ಬಣ್ಣ ಹೊಸ ಹೊಸ ಕನಸು ಗಳಿಂದ ಬರುವ ಈ ಹೊಸ ವರ್ಷ ಸ್ವಾಗತ ಮಾಡ್ರಿ ಅಂತ ಹೇಳುವ ಹಬ್ಬ ಐತಿ  ಎಲ್ಲರಿಗೂ ಹೋಲಿ ಹಬ್ಬದ ಶುಭಾಶಯಗಳು

©kiccha Nw37 #Happy_holi
95792068d68ede45accc29d60a80b2ef

kiccha Nw37

सितारा ಬಿಡುವಿರದ ವಲವು ನೀನು
 ನಿನ್ನೊಲವಿಗೆ ಬಿಡುವಿಲ್ಲದೆ ಕಾಯುವೆ ನಾನು

©kiccha Nw37 #WForWriters
95792068d68ede45accc29d60a80b2ef

kiccha Nw37

ಕಾಲೇಜ್ ಲವ್ ಸ್ಟೋರಿ 
ಭಾಗ ೧୭
ಇಷ್ಟೆಲ್ಲಾ ಆದರೂ ನನ್ನ  ಅವಳ ನಡುವೆ ಇರುವುದು ಅರ್ಥವಿಲ್ಲದ ಮಾತುಗಳು ಪ್ರೀತಿ - ಸ್ನೇಹ ವಿಲ್ಲದ ಕಾಳಜಿಗಳು ರೂಪವಿರದ ಕಾಲಿ ಗಿಫ್ಟ್ ಗಳು ಬಣ್ಣ ಮಾಸಿದ ಫೋಟೋಗಳು ದುಃಖ - ಸಂತೋಷದಿಂದ ತುಂಬಿದ ಬೇಟೆಗಳು ಇವೆಲ್ಲರ ನಡುವೆ ನನ್ನ ಬದುಕು ಅವಳಿಂದ ಹಲವು ಬಣ್ಣಗಳಿಂದ ಕೂಡಿದ ಚಿಟ್ಟೆಯಂತೆ ಸಂತೋಷವಾಗಿದೆ...👩‍⚕I love you Dr❤

©kiccha Nw37 my love❤👩‍⚕❤

#IndianAirforceday

my love❤👩‍⚕❤ #IndianAirforceday

11 Love

95792068d68ede45accc29d60a80b2ef

kiccha Nw37

ಕಾಲೇಜ್ ಲವ್ ಸ್ಟೋರಿ 
ಭಾಗ ೧೬
ಅಲ್ಲಿಂದ ಶುರುವಾದ ನಮ್ಮ ಪ್ರೀತಿ ಮತ್ತು ಸ್ನೇಹದ ಪಯಣ ಇಂದಿಗೂ ಮುಂದುವರೆದಿದೆ ಆದರೆ ಎಲ್ಲರ ತರಹ ನಮ್ಮಲ್ಲಿಯೂ ಆಗಾಗ ಪ್ರೀತಿಯ  ಕೋಪ ಸ್ನೇಹದ ಮುನಿಸು ಮತ್ತು block  unblock ಎಲ್ಲವೂ ಇರುತ್ತಿದ್ದವು ಈಗಲೂ ಇವೆ....

©kiccha Nw37 love me

#hangout

love me #hangout

15 Love

95792068d68ede45accc29d60a80b2ef

kiccha Nw37

ಕಾಲೇಜ್ ಲವ್ ಸ್ಟೋರಿ
 ಭಾಗ  ೧೫
ಮದುವೆಯ ನಂತರ ಯಾವುದೇ ಫೋನ್ ಕಾಲ್ ಮತ್ತು ಸಂದೇಶಗಳು  ಇರಲಿಲ್ಲ ಹಲವು ದಿನಗಳ ಬಳಿಕ ಮತ್ತೆ ಕಾಲೇಜಿಗೆ ಬರಲು ಆರಂಭಿಸಿದಳು ಕ್ರಮೇಣವಾಗಿ ಎಲ್ಲವೂ ಮೊದಲಿನ ಹಾಗೆ ಆಯಿತು ಆದರೆ ಮನಸ್ಸುಗಳ ಮಧ್ಯೆ ಗೋಡೆಯು ಬೆಳೆದಿತ್ತು ಆ ಗೋಡೆಯನ್ನು ಒಡೆಯಲು ಮತ್ತೆ ಹಲವು ದಿನಗಳ ಮಧ್ಯರಾತ್ರಿಯವರೆಗೆ ಫೋನ್ ಕಾಲ್ ಮತ್ತು ಸಂದೇಶಗಳು ಸಾಗಿದವು.....

©kiccha Nw37 my love👩‍⚕❤👩‍⚕

#vacation

my love👩‍⚕❤👩‍⚕ #vacation

14 Love

loader
Home
Explore
Events
Notification
Profile