Nojoto: Largest Storytelling Platform
shreekanthbhat2057
  • 73Stories
  • 24Followers
  • 691Love
    1.3KViews

Shreekanth Bhat

Rhyming Star

  • Popular
  • Latest
  • Video
9e99aea5e400cad1887f7913a2e2b19d

Shreekanth Bhat

ನಂಬಿಕೆ ಅಮೂಲ್ಯ
ಎಂದೂ ಕಳೆದುಕೊಳ್ಳದಿರಿ

©Shreekanth Bhat
  #hibiscussabdariffa
9e99aea5e400cad1887f7913a2e2b19d

Shreekanth Bhat

ಹರ್ ಘರ್ ತಿರಂಗಾ
ಹರ್ ಜಗಃ ತಿರಂಗಾ

.

©Shreekanth Bhat
9e99aea5e400cad1887f7913a2e2b19d

Shreekanth Bhat

ಸಮಯ ಸಾಗುತಿದೆ
ಸುಮ್ಮನ್ನಿದ್ದರೆ ಸುಖವಿಲ್ಲ
ಸಾಗುತಿರಿ ಸಾಧನೆಯೆಡೆಗೆ

©Shreekanth Bhat #Raat
9e99aea5e400cad1887f7913a2e2b19d

Shreekanth Bhat

ಗುರಿಗಳನ್ನು ಬೆನ್ನತ್ತಿ
ಬರಿಯ ಆಸೆಗಳನ್ನಲ್ಲ

©Shreekanth Bhat
  #paani
9e99aea5e400cad1887f7913a2e2b19d

Shreekanth Bhat

ಗುರಿಗಳನ್ನು ಬೆನ್ನತ್ತಿ
ಬರಿಯ ಆಸೆಗಳ್ಳನ್ನಲ್ಲ

©Shreekanth Bhat #paani
9e99aea5e400cad1887f7913a2e2b19d

Shreekanth Bhat

ಇದ್ದಾಗಲೇ ಸಾಕು ಎನ್ನುವಷ್ಟು ಪ್ರೀತಿಸಿ
ಇಲ್ಲದಾಗ ಹಾಗೇ ಇರಬಹುದಿತ್ತು
ಎಂದು ಬೇಸರಿಸಿಕೊಳ್ಳುವ ಅಗತ್ಯವಿರದು

©Shreekanth Bhat #woaurmain
9e99aea5e400cad1887f7913a2e2b19d

Shreekanth Bhat

 ಪ್ರೀತಿಯ ಮನಸುಗಳು
ದೂರ ಹೋಗದಿರಲಿ

©Shreekanth Bhat
  #FriendshipDay
9e99aea5e400cad1887f7913a2e2b19d

Shreekanth Bhat

ಕತ್ತಲೆಯ ಹಾದಿಯಲಿ
ಬೆಳಕಿನ ಜೊತೆಯಿರಲಿ

©Shreekanth Bhat
  #khoj
9e99aea5e400cad1887f7913a2e2b19d

Shreekanth Bhat

ಬೆಳ್ ಬೆಳಿಗ್ಗೆ ವಿಶ್ ಮಾಡಿ
ನಿಮ್ಮವರನು ಖುಶ್ ಮಾಡಿ

©Shreekanth Bhat
  #SunSet #quotes #ಕನ್ನಡ #kannada #ಶ್ರೀಚುಟುಕುಗಳು  #kannadaquotes #life #lifequotes

SunSet quotes #ಕನ್ನಡ kannada #ಶ್ರೀಚುಟುಕುಗಳು kannadaquotes life lifequotes

9e99aea5e400cad1887f7913a2e2b19d

Shreekanth Bhat

ಬರಿಯ ಮುಖವಾಡಗಳ 
ಲೋಕವಿದು
ಮುಖವಾಡದ ಹಿಂದಿನ 
ಅಸಲಿತನವನು ತಿಳಿಸದು

©Shreekanth Bhat
  #Joker #yqquotes #ಕನ್ನಡ #yqkannada #ಶ್ರೀಚುಟುಕುಗಳು  #yqkannadaquotes #life #lifequotes

#Joker #yqquotes #ಕನ್ನಡ #yqkannada #ಶ್ರೀಚುಟುಕುಗಳು #yqkannadaquotes life #lifequotes

loader
Home
Explore
Events
Notification
Profile