Nojoto: Largest Storytelling Platform
truelines8920
  • 7Stories
  • 12Followers
  • 64Love
    252Views

True Lines

ಮನಸ್ಸಿನ ನಿಜವಾದ ಮಾತುಗಳು ಕವಿತೆಯಲ್ಲಿ ಕಂಡಾಗ 🥰❤️‍🩹🥀🖇️

  • Popular
  • Latest
  • Video
b671ab7a420b3ece05a62c4f56a9120a

True Lines

White ಬದುಕೆಂಬುದು ನಾಟಕವಿದ್ದಂತೆ 
ಇರುವವರೆಗೂ ಪಾತ್ರದಲ್ಲಿ ನಟನೆ ಮಾಡಬೇಕು
ನಾಟಕ ಮುಗಿದ ತಕ್ಷಣ ಎಲ್ಲರೂ ಹೋಗಲೇಬೇಕು

©True Lines #sad_shayari #ಜೀವನಸಲಹೆ #ನಿಜವೇನೆಂದು_ಅರಿಯಿರಿ #ಜೀವನಪಾಠ #ಜೀವನಸತ್ಯ #ಫೀಲಿಂಗ್ #Quote #ಕಾವ್ಯ

#sad_shayari #ಜೀವನಸಲಹೆ #ನಿಜವೇನೆಂದು_ಅರಿಯಿರಿ #ಜೀವನಪಾಠ #ಜೀವನಸತ್ಯ #ಫೀಲಿಂಗ್ #Quote #ಕಾವ್ಯ #ಶಾಯರಿ

b671ab7a420b3ece05a62c4f56a9120a

True Lines

White ಪ್ರೀತಿಯು ಕಣ್ಣಿನ ತರಹ ಪ್ರೇಮಿಗಳು ಕಣ್ಣಿನ ರೆಪ್ಪೆಯ ತರಹ ಯಾವುದೇ ಕಷ್ಟ ಬಂದರೂ 
ಕಾಪಾಡಿಕೊಂಡು ಹೋಗಬೇಕಷ್ಟೇ

©True Lines #sad_status_of_love #ಲವ್ #Love #Pyar #qotes #ಕನ್ನಡ_ಬರಹಗಳು #lovestatus #Love #Heart

#sad_status_of_love #ಲವ್ Love #Pyar #qotes #ಕನ್ನಡ_ಬರಹಗಳು #lovestatus Love #Heart #ಪ್ರೀತಿ

b671ab7a420b3ece05a62c4f56a9120a

True Lines

White ಪ್ರೀತಿಯ ಹೆಸರಿನಲ್ಲಿ 4-5 ಹುಡುಗಿಯರನ್ನ ಬಳಸಿ ಬಿಡುವು ಈ ಭಾವನೆ ನಿನ್ನಲ್ಲಿರುವಾಗ 
ಮುಂದೆ ನೀನು ಮದುವೆಯಾಗುವ ಹುಡುಗಿ ಒಳ್ಳೆಯವಳು ಸಿಗುವಳೆಂದು ಹೇಗೆ ಅಂದುಕೊಂಡೆ....

©True Lines #sad_qoute #ಮನಸ್ಸಿನಮಾತು #ಅರಿವು #ಕೈಬರಹ #ನಿಜವಾದಪ್ರೀತಿ #ನಿಜವಾದ_ಪ್ರೀತಿಗೆ_ಬೆಲೆಯಿಲ್ಲ #ಕಾವ್ಯಲೋಕ #ಮನಸ್ಸಿನಮಾತು

#sad_qoute #ಮನಸ್ಸಿನಮಾತು #ಅರಿವು #ಕೈಬರಹ #ನಿಜವಾದಪ್ರೀತಿ #ನಿಜವಾದ_ಪ್ರೀತಿಗೆ_ಬೆಲೆಯಿಲ್ಲ #ಕಾವ್ಯಲೋಕ #ಮನಸ್ಸಿನಮಾತು #ಆಲೋಚನೆಗಳು

Follow us on social media:

For Best Experience, Download Nojoto

Home
Explore
Events
Notification
Profile