Nojoto: Largest Storytelling Platform
kiran9131602358781
  • 6Stories
  • 11Followers
  • 53Love
    414Views

Leo.

🥰🥰🥰😘

  • Popular
  • Latest
  • Video
d3bdd65972853fdc2370a68ef5ebc63a

Leo.

🥵🥵🥵

🥵🥵🥵 #ಪ್ರೀತಿ

d3bdd65972853fdc2370a68ef5ebc63a

Leo.

 🥵🥵🥵

🥵🥵🥵 #ಪ್ರೀತಿ

d3bdd65972853fdc2370a68ef5ebc63a

Leo.

🥵🥵
d3bdd65972853fdc2370a68ef5ebc63a

Leo.

🥵🥵🥵

🥵🥵🥵 #ಪ್ರೀತಿ

d3bdd65972853fdc2370a68ef5ebc63a

Leo.

White ಇದು ನನ್ನ ಏರಡನೆ ಕಥೆ ಯಾಗಿದ್ದು ಇದರಲ್ಲಿ ಬರುವ ವ್ಯಕ್ತಿ ಅಥವ ಊರು ಕೇವಲ ಕಾಲ್ಪನಿಕ ವಾಗಿದ್ದು .ಸಂಭಂದಿಸಿದ್ದಲ್ಲಿ ಕೇವಲ ಕಾಕತಾಳೀಯ ವಾಗಿರುತ್ತದೆ.

ಪೂರ್ಣ..ಪೂರ್ಣ... ಈ ಕತ್ತಲೆ ರೂಮ್ ನಲ್ಲಿ ಒಬ್ಬಳೇ ಏನ್ ಮಾಡ್ತಾ ಇದ್ದೀಯಾ.ನಿನ್ನಾ ಎಲ್ಲಾ ಕಡೆ ಹುಡುಕಿ ಸಾಕಾಯ್ತು ನನಗೆ, ಇಲ್ಲಿ ಏನ್ ಮಾಡ್ತ ಇದ್ದೆ.

ಮಹಿಮಾ ರೂಮಿನ ಲೈಟ್ ಹಾಕುತ್ತಾಳೆ.

ಮಹಿಮಾ:ಪೂರ್ಣ‌ ಏನೆ ಇದು, ಅಳ್ತಾ ಇದ್ದೀಯಾ? ಆಫೀಸ್ ನಿಂದ ಬಂದಾಗಿನಿಂದ ನೋಡ್ತಾ ಇದ್ದೀನಿ ಮಂಕಾಗಿದ್ದಿಯಾ?

ಪೂರ್ಣಿಮಾ: ನನ್ನ ಜೀವನ ಮುಂದೆ ಹೇಗೆ ಅಂತ ಯೋಚನೆ ಮಾಡ್ತಾ ಇದ್ದೀನಿ.

ಮಹಿಮಾ: ಏನ್ ಹೇಳ್ತಾ ಇದ್ದಿಯಾ?

ಪೂರ್ಣಿಮಾ: ನಂಗೇ ,ಗೊತ್ತಾಕ್ತಾ ಇಲ್ಲಾ ನಿಂಗೆ ಹೇಗೆ ಹೇಳ್ಲಿ?

ಮಹಿಮಾ:ಯಾಕೆ ಪೂರ್ಣಾ ಏನೇನೋ ಮಾತಾಡ್ತಾ ಇದ್ದೀಯಾ,
ನಂಗೆ ಒಂದು ಅರ್ಥ ಆಗ್ತಾ ಇಲ್ಲಾ?

ಪೂರ್ಣಿಮಾ: ಮಹಿ ಏನ್ ಗೊತ್ತಾ ,ನಾನು ಚಿಕ್ಕವಳಿದ್ದಾಗ ನನ್ನ ಅಪ್ಪಾ ಹೇಳ್ತಾ ಇದ್ರು, ನಾವು ಸಾಸಿವೆ ಅಷ್ಟು ಸುಖಕ್ಕೆ ಬೆಟ್ಟದಷ್ಟು ಕಷ್ಟಾ ಅನುಭವಿಸಬೇಕು ಅಂತ ,ಅದು ನನ್ನ ಲೈಫ್ ನಲ್ಲಿ ನಿಜ ಅನ್ನಿಸ್ತಾ ಇದೆ. ಇನ್ನು ಎಷ್ಟು ಕಷ್ಟ ಅನುಭವಿಸಬೇಕು ಗೊತ್ತಿಲ್ಲ ಕಣೆ? ☹️☹️

ಮಹಿಮಾ: ಒಂದು ಅರ್ಥ ಆಗ್ತಾ ಇಲ್ಲಾ.

ಪೂರ್ಣಿಮಾ: ಯಾಕೋ ಗೊತ್ತಿಲ್ಲಾ ಕಣೆ ಮಹಿ ಅಪ್ಪಾ ಅಮ್ಮನ ನೋಡ್ಬೇಕು ಅನ್ನಿಸ್ತಾ ಇದೆ.ಆದ್ರೆ ಯಾವ್ ಮುಖಾ ಇಟ್ಟುಕೊಂಡು ಅವರ ಮುಂದೆ ನಿಂತುಕೋಳ್ಳಿ?😢😢

ಮಹಿಮಾ: ನಿಂಗೆ ಅಷ್ಟು ನೋವು ಆಗೋ ಘಟನೆ ಏನಾಯ್ತೆ ಆಫೀಸಿನಲ್ಲಿ?🤔🤔

ಪೂರ್ಣಿಮಾ: ಈವತ್ತು ಆಫೀಸಿನಲ್ಲಿ ನನ್ನ ಬಾಸ್ ಪ್ರಪೋಸ್ ಮಾಡಿದ್ರು ಕಣೆ.

ಮಹಿಮಾ:ಅಯ್ಯೋ! ಇಷ್ಟು ಖುಷಿ ವಿಷ್ಯನ ಯಾಕೆ ಅಳ್ತಾ ಹೇಳ್ತಿದ್ದಿಯಾ? ಇಂತಾ ಚಾನ್ಸ್ ಮಿಸ್ ಮಾಡ್ಕೂಬೇಡಾ ಕಣೇ,
ನಾನಾಗಿದ್ರೆ ಓಕೆ ಅಂತ ಹೇಳ್ತಾ ಇದ್ದೆ.😁😁

ಪೂರ್ಣಿಮಾ: ಹೇಗೆ ಒಪ್ಪಿಗೆ ಕೊಡ್ಲಿ, ನನ್ನ ಬಾಸ್ ಪ್ರಪೋಸ್ ಮಾಡಿದ್ದು ನನ್ನ ಗಂಡನ ಮುಂದೆ.😣😣

ಮಹಿಮಾ: ಏನು! ನಿಂಗೆ ಮದುವೆ ಆಗಿದ್ಯಾ?😲😲

ಪೂರ್ಣಿಮಾ ವಿಷಾದದ ನಗೆ ನಕ್ಕಳು.

ಪೂರ್ಣಿಮಾ: ಮಹಿ ನೀನು ಲವ್ ಮ್ಯಾರೇಜ್ ಕೆಳಿರ್ತಿಯಾ? ಅರೇಂಜ್ ಮ್ಯಾರೇಜ್ ಕೆಲಿರ್ತಿಯಾ? ಬಾಲ್ಯ ವಿವಾಹ ನು ಕೇಳಿರ್ತಿಯಾ? ಆದ್ರೆ ನಂದು ಇದು ಯಾವುದೂ ಅಲ್ಲ, ನಂದು
ಕಿಡ್ನ್ಯಾಪ್ ಮ್ಯಾರೇಜ್😢😢.....

ಮಹಿಮಾ: ವಾಟ್!?
 
ನಮ್ಮ ಪೂರ್ಣಿಮಾಳ ಬಾಳಲ್ಲಿ ನಡೆದಿರುವ ಘಟನೆ ಏನು?
ಅವ್ಳು ಯಾಕೆ ಗಂಡ ಇದ್ದು ಇಲ್ದೆ ಇರೋ ಹಾಗೆ ಇದ್ದಾಳೆ?

ಮುಂದುವರೆಯುವುದು.........

ಇಂತಿ
ಮಾನು

©lleo 🥵
d3bdd65972853fdc2370a68ef5ebc63a

Leo.

White ಸಾಹಿತಿಗಳು ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟು ಸಿಗುತ್ತವೆ; ಯಶಸ್ವಿಯೂ ಆದವರಿದ್ದಾರೆ. ಆದರೆ ವಿರುದ್ಧ ದಿಕ್ಕಿನ ಪಯಣ, ಅದರಲ್ಲೂ ಯಶಸ್ವೀ ಪಯಣ ಬಹಳ ಅಪರೂಪ. ಜನಪ್ರಿಯತೆ, ಆರ್ಥಿಕ ವರಮಾನ, ಅವಕಾಶ - ಎಲ್ಲವೂ ಹೆಚ್ಚಿರುವ ಸಿನಿಮಾ ಕ್ಷೇತ್ರದಲ್ಲಿದ್ದೂ ಸಾಹಿತ್ಯದೆಡೆಗೆ ತುಡಿಯುವ ರಂಜನಿ ರಾಘವನ್ ನಡೆಯು ಸಹಜವಾಗಿಯೇ ಓದುಗ ಜಗತ್ತಿನ ಪ್ರೀತಿಯನ್ನು ಗಳಿಸುತ್ತದೆ. ಮೊದಲ ಕಥಾ ಸಂಕಲನದಿಂದ ಅಭೂತಪೂರ್ವ ಯಶಸ್ಸನ್ನು ಕಂಡಿರುವ ರಂಜನಿ ಅವರ ಈ ಚೊಚ್ಚಲ ಕಾದಂಬರಿ, ಅವರ ಓದುಗರ ದೊಡ್ಡ ನಿರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಲೇಖಕಿ ಅಂತಹ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ.

– ವಸುಧೇಂದ್ರ

©lleo #Thinkin💫

Thinkin💫 #ಪುರಾಣ

Follow us on social media:

For Best Experience, Download Nojoto

Home
Explore
Events
Notification
Profile