Nojoto: Largest Storytelling Platform
sreemathisureshb6896
  • 307Stories
  • 127Followers
  • 7.6KLove
    30.7KViews

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

I am student

  • Popular
  • Latest
  • Repost
  • Video
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

Unsplash ಯಾವುದನ್ನೇ ಆಗಲಿ 
ಹೇಳದೇ ಮಾಡಿದರೆ ಮಾರ್ಯದೆ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #Book
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

White ಕಾಣದಾಗಿದೆ ಹಾದಿಯು ಈಗ
ಕತ್ತಲೆಯ ಕಾನನದಿ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #sad_quotes
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

White ನಿಮ್ಮ ನಡೆಗೂ 
ನಿಮ್ಮ ನುಡಿಗೂ
ನೇರ ಸಂಬಂಧವಿರಲಿ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #life_quotes
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

Unsplash ಸಾವಿರ ಸೋಲುಗಳಿಗೂ
ನನನ್ನು ಸೋಲಿಸುವ ಶಕ್ತಿಯಿಲ್ಲ.

ಆತ್ಮವಿಶ್ವಾಸದ ಕೊರತೆಯಿಂದಷ್ಟೇ
ಸೋಲು ಸಂಭವಿಸಲು ಸಾಧ್ಯ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #Book
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

White ಸವಾಲುಗಳ 
ಸುಳಿಯಲ್ಲಿ ಸಿಲುಕಿದ್ದರೂ ,
ಧರ್ಮದ ಮಾರ್ಗದಲ್ಲೇ ..
ಸತ್ಯದ ದಾರಿಯಲ್ಲೇ ..
ಜೀವನ ಸಾಗಿಸುವುದೇ..
ನಿಜವಾದ ಬದುಕಿನ ಹೋರಾಟ.!!

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #Sad_Status
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

Unsplash ನಿಮ್ಮ ಆಲೋಚನೆಗಳಲ್ಲಿ 
ಬಲವಿಲ್ಲದೆ ಹೋದರೆ 
ನೀವು ಏನನ್ನೂ ಸಾಧಿಸಲಾರಿರಿ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #camping
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

White ಕೆಲವೊಮ್ಮೆ 
ಸಂಘರ್ಷಕ್ಕಿಂತಲೂ ಸಂಧಾನವೇ 
ಉತ್ತಮವಾದದ್ದು ,  ನೆನಪಿರಲಿ 
ಸಂಧಾನವೆಂದರೆ ಸೋಲಲ್ಲ..!!

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #life_quotes
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

White ನೊಂದುಕೊಳ್ಳದಿರು ಮನವೇ
ನಿಂದಿಸುತ್ತಿರುವ ನಾಲಿಗೆಯ ಎದರು.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #sad_shayari
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

Unsplash ಯಾರಿಂದಲೂ
 ಕಸಿದುಕೊಳ್ಳಲಾಗದ ಆಸ್ತಿ ಜ್ಞಾನ ,
ಅದನ್ನು ಸಂಪಾದಿಸುವುದರೆಡೆಗಿರಲಿ
ನಮ್ಮೆಲ್ಲರ ಪ್ರಯಾಣ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #Book
d84f2115752d3d0f3665a4a0d7e0267e

ಸುನೀತಾಲಕ್ಷ್ಮೀ (ಯುವ ಕವಯಿತ್ರಿ)

green-leaves ಅವರ ಬದಲಾವಣೆಗೆ ನಿಮ್ಮ 

ಬದಲಾವಣೆಯೇ ಉತ್ತರವಾಗಿರಲಿ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #GreenLeaves
loader
Home
Explore
Events
Notification
Profile