Nojoto: Largest Storytelling Platform
bhaskarg1815
  • 35Stories
  • 8Followers
  • 364Love
    189Views

BhaskarG

  • Popular
  • Latest
  • Video
daeab8eb6757bfd2f498f292ef0158c2

BhaskarG

Shree Ram ಸಾಧನೆಯ ಗೆಲುವು ದುಡಿಯುವ ಕೈಗಳಿಂದ ಬರುತ್ತದೆಯೇ ಹೊರತು, ಅಂಗೈಯ ಅದೃಷ್ಟದ ರೇಖೆಗಳಿಂದಲ್ಲ.

©BhaskarG
  #shreeram
daeab8eb6757bfd2f498f292ef0158c2

BhaskarG

ಪ್ರತಿ ಒಂದು ತುತ್ತನ್ನು ಸೇವಿಸುವಾಗ ದೇವರಿಗಿಂತ ಮೊದಲು
ರೈತರನ್ನು ನೆನೆಯಿರಿ

©BhaskarG #ಕನ್ನಡ
ಪ್ರತಿ ಒಂದು ತುತ್ತನ್ನು ಸೇವಿಸುವಾಗ ದೇವರಿಗಿಂತ ಮೊದಲು
ರೈತರನ್ನು ನೆನೆಯಿರಿ

#ಕನ್ನಡ ಪ್ರತಿ ಒಂದು ತುತ್ತನ್ನು ಸೇವಿಸುವಾಗ ದೇವರಿಗಿಂತ ಮೊದಲು ರೈತರನ್ನು ನೆನೆಯಿರಿ #ಶಾಯರಿ

daeab8eb6757bfd2f498f292ef0158c2

BhaskarG

ಒಬ್ಬ ಮನುಷ್ಯ ಬೆಳೆಯಬೇಕೆಂದರೆ, 
ಮಿತ್ರ 
ಎದೆಯಲ್ಲಿರಬೇಕು.
 ಶತ್ರು
 ಎದುರಲ್ಲಿರಬೇಕು.

©BhaskarG #ಕನ್ನಡ. ಒಬ್ಬ ಮನುಷ್ಯ ಬೆಳೆಯಬೇಕೆಂದರೆ, ಮಿತ್ರ ಎದೆಯಲ್ಲಿರಬೇಕು. ಶತ್ರು ಎದುರಲ್ಲಿರಬೇಕು.

#ಕನ್ನಡ. ಒಬ್ಬ ಮನುಷ್ಯ ಬೆಳೆಯಬೇಕೆಂದರೆ, ಮಿತ್ರ ಎದೆಯಲ್ಲಿರಬೇಕು. ಶತ್ರು ಎದುರಲ್ಲಿರಬೇಕು. #ಶಾಯರಿ

daeab8eb6757bfd2f498f292ef0158c2

BhaskarG

ನಿಮ್ಮ ಬಗ್ಗೆ ನಿಮಗೆ ವಿಶ್ವಾಸವಿದ್ದಾಗ ಮಾತ್ರ ಬೇರೆಯವರು ನಿಮ್ಮ ಮೇಲೆ ವಿಶ್ವಾಸ ಹೊಂದುತ್ತಾರೆ.

©BhaskarG
  #seagull #kannada
daeab8eb6757bfd2f498f292ef0158c2

BhaskarG

ಗೆಲ್ಲುತ್ತೇನೆ ಎಂದು ಬಂದವನು, ಸೋಲುವುದಕ್ಕೂ ಸಿದ್ಧನಿರಬೇಕು. 
ಅದು ಯಾರೇ ಆದರೂ ಸರಿ.

©BhaskarG
  #ಕನ್ನಡ

#ಕನ್ನಡ #ಶಾಯರಿ

daeab8eb6757bfd2f498f292ef0158c2

BhaskarG

ಗುಂಡ: 

ನಿನ್ನ ಹೆಂಡತಿಗೆ ಹೋಗಿ ರೋಸ್ ಕೊಡು..

ತಿಮ್ಮ: 

ಯಾಕೆ?

ಗುಂಡ: 

ಶಿಕ್ಷಕರ ದಿನಾಚರಣೆ ಕಣಪ್ಪಾ..

ತಿಮ್ಮ: 

ಗೊತ್ತಪ್ಪಾ.. ಆದರೆ ನನ್ನ ಹೆಂಡತಿ ಟೀಚರ್ ಅಲ್ಲಾ..

ಗುಂಡ: 

ಅದು ಗೊತ್ತಿದೆ ನನಗೆ, 

ನಿನ್ನ ಹೆಂಡತಿಯಿಂದ ಪಾಠ ಕಲಿತಷ್ಟು 

ನೀನು ಎಲ್ಲೂ ಕಲಿತಿರಲ್ಲಾ.. ಅದಕ್ಕೆ

--

©BhaskarG
  #kannada
daeab8eb6757bfd2f498f292ef0158c2

BhaskarG

ಟೀಚರ್ : ಲೇ ಗುಂಡ, ಇವತ್ತು ಯಾಕೊ ಅರ್ಧ ಪ್ಯಾಂಟ್ ಹಾಕಿದಿಯಾ?
ಗುಂಡ : ಮೇಡಮ್ ಇವತ್ತು ಶನಿವಾರ ಅಲ್ವ 
ಅರ್ಧ ದಿನ ಮಾತ್ರ ಶಾಲೆ. 
ಇಡಿ ದಿನ ಇರುವಾಗ ಫುಲ್ ಪ್ಯಾoಟ್ ಹಾಕ್ತೀನಿ.
ಟೀಚರ್: 
ದಯವಿಟ್ಟು ಭಾನುವಾರ 
ಮಾತ್ರ ಬರಬೇಡಪ್ಪ.

©BhaskarG
  #ಕನ್ನಡ_ಬರಹಗಳು

#ಕನ್ನಡ_ಬರಹಗಳು #ಹಾಸ್ಯ

daeab8eb6757bfd2f498f292ef0158c2

BhaskarG

kannada
daeab8eb6757bfd2f498f292ef0158c2

BhaskarG

kannada
daeab8eb6757bfd2f498f292ef0158c2

BhaskarG

loader
Home
Explore
Events
Notification
Profile