Nojoto: Largest Storytelling Platform

Best kavitegalu Shayari, Status, Quotes, Stories

Find the Best kavitegalu Shayari, Status, Quotes from top creators only on Nojoto App. Also find trending photos & videos about kannada kavitegalu 320, kannada kavitegalu, kavi the poetry, jis kavi ki kalpana, bhartendu yug ke kavi,

  • 3 Followers
  • 23 Stories

ಶ್ ಇಲ್ಲಿ ನಶೆ ಇದೆ ಎಚ್ಚರ...!

#kavite ಪ್ರೇಮಿಯ ನಿರ್ಲಕ್ಷ್ಯಕ್ಕಿಂತಲೂ ಶತ್ರುವಿನ ದ್ವೇಷದಲ್ಲಿ ಕಡಿಮೆ ಕ್ರೌರ್ಯವಿರುತ್ತದೆ - ಅಹರ್ನಿಶಿ #poem #love❤ #gajal #kannadapoem #sad_feeling #ಶಾಯರಿ #kavitegalu

read more

ಮಂಜು 🌶️🌶️🌶️

ಮನಸೇಂಬ ಕನ್ನಡಿ
ಒಡೆದು
ಚೂರು ಚುರಾದ
ಮೇಲೆ
ಇನ್ನೇನು ಉಳಿದಿದೆ 
 ಚೂರು ಚೂರಾದ
ಕನ್ನಡಿಯಲ್ಲಿ ಇನ್ನಮುಂದೆ...

©ಮಂಜು 🌶️🌶️🌶️ #oneworld
#mylove
#myworld
#ningarajsingadi
#manjumenasinakayi
#hallipratibe
#pakkakannadiga
#kavitegalu

Dr Anapu

ಮಳೆಗಾಲದ ಬೆವರಿನ ಹನಿಗೆ
ಮೈ ನೆನೆಸಿಕೊಂಡ ಮಣ್ಣು
ದೇಹದ ಭಾರವಿಳಿಸಿ
ಹದವಾಗಿ ಹರಿದು
ಜಲದೊಳಗೆ ಬೆರೆತು
ತಂದಿತ್ತು ಸೊಂಪಾದ ಫಸಲು
ರೈತನಿಗೆ ಹರುಷದ ಹೊನಲು.

ಡಾ.ಅನಪು  #cinemagraph #kavana #kavitegalu #earth #lovequotes #kannadaquotes #kannadarapidfirecontest #kannadapoem

Dr Anapu

ಜೀವನ ಸಾಹಿತ್ಯ #ಕನ್ನಡಬರಹ #ಕನ್ನಡ_ಬರಹಗಳು #ಕವಿತೆ #inspirationalquotes #kannadaquotes #kavitegalu

read more

ಜೀವನ ಸಾಹಿತ್ಯ

ಬದುಕಿನ ಸಾಹಿತ್ಯದೊಳಗ
ನಾ ಬಾಳಾ ಹಿಂದ ಅದೀನಿ
ನನ್ನೊಳಗ ಅಕ್ಷರಗಳ ಕಣಜ
ತುಂಬಿಸಬೇಕ ಅಂದ್ಕೊಂಡಿನಿ.

ಜೀವನದೊಳಗ ಏನಿಲ್ಲ ಕಂಡೀನಿ
ಲೇಖನಿಒಳಗ ನೆಮ್ಮದಿ ಕಂಡೀನಿ
ಪುಸ್ತಕದೊಳಗ ಜಗವ ಕಂಡೀನಿ
ಭಾವನೆಗಳ ಹೃದಯ ಬೆಳಸಿಕೊಂಡೀನಿ.

ಹೊನ್ನಿಲ್ಲ ಬಣ್ಣಿಲ್ಲ 
ಬರೆಯುವುದ ನಾ ನಿಲ್ಲಿಸಲ್ಲ
ನೋವು ನಲಿವುಗಳ ಸಮ್ಮೇಳನದಲಿ
ಹೊತ್ತಿಗೆಗೆಳೆ ಸಂಬಂಧಿಳು

ಜಗಳಿಲ್ಲ ಮುನಿಸಿಲ್ಲ
ಮೌನ ನಗುವಿನ ಸರಸದಲಿ
ಪುಸ್ತಕವೇ ಜತೆಗಾರ
ಜ್ಞಾನ ತುಂಬಿಕೊಳ್ಳುವುದೇ ಸಡಗರ

ಡಾ.ಅನಪು

 ಜೀವನ ಸಾಹಿತ್ಯ #ಕನ್ನಡಬರಹ #ಕನ್ನಡ_ಬರಹಗಳು #ಕವಿತೆ #inspirationalquotes #kannadaquotes #kavitegalu

Dr Anapu

ಕೊರೊನಾ ಕಥೆ , 😜🤣 #ಕನ್ನಡ_ಬರಹಗಳು #ಕನ್ನಡಕವಿತೆ #ಕೊರೊನಾ #inspirationalquotes #kannada #kavitegalu #lifequotes

read more
ಕೊರೊನಾ ಕಥೆ

ಬದುಕಿದ್ರೆ ಮುಂದೆ ಮೊಮ್ಮಕ್ಕಳಿಗಾದ್ರು ಕೊರೊನ ಕಥೆ ಹೇಳ್ಬೋದು..ಅದಕ್ಕಾದ್ರು ಮನೆಲೇ ಸೇಫ್ ಆಗಿರಬೇಕು.😜

ಅನಪು ಕೊರೊನಾ ಕಥೆ , 😜🤣
#ಕನ್ನಡ_ಬರಹಗಳು #ಕನ್ನಡಕವಿತೆ #ಕೊರೊನಾ #inspirationalquotes #kannada #kavitegalu #lifequotes

Dr Anapu

ವಿಶ್ವ ಕವಿತೆ ದಿನದ ಶುಭಾಶಯಗಳು #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಕವನಗಳು #inspirationalquotes #lifequotes #kannadaquotes #kavitegalu

read more
ಕವಿತೆ 
ನನ್ನ ಮನ 
ಕವಿತೆ 
ನನ್ನ ಹೃದಯ

ಇವೆರೆಡು ಇರದಿದ್ದರೆ ನಾ ಶೂನ್ಯ
 ವಿಶ್ವ ಕವಿತೆ ದಿನದ ಶುಭಾಶಯಗಳು
#ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಕವನಗಳು #inspirationalquotes #lifequotes #kannadaquotes #kavitegalu

Dr Anapu

ಒಂಟಿ ಕಿಟಕಿ

ಒಂಟಿ ಮನೆಯ ಕಿಟಕಿ ನಾನು
ಧೂಳು ಹಿಡಿದು ಮೂಲೆ ಸೇರಿ
ಜೇಡರ ಬಲೆಗೆ ಜಾರಿ ಬಿದ್ದು
ಬದುಕ ಕಳೆವೆ ಒಂಟಿ ನಾನು

ಆಗೀಗ ಸುಳಿಗಾಳಿ ಬೀಸಿ
ಬಿಸೋ ಗಾಳಿ ಚೆಲ್ಲಾಟ ಆಡಿ
ಜೀಕ್ ಜೀಕ್ ಎಂದು ಸದ್ದು ಮಾಡಿ
ನಲಿವಾಸೆ ಎನ್ನ ಮನದಿ

ಹುಳುವೊಂದು ಮೈಮೇಲೆ ಹರಿದು
ಮೆತ್ತಿದ ಧೂಳಿನಲಿ ರಂಗೋಲಿ ಬಿಡಿಸಿ
ಗೆದ್ದಿಲು ಮದರಂಗಿ ಹಚ್ಚಿ 
ಒಂಟಿ ನಾನು ಪಾಳು ಮನೆಯ ಕಿಟಕಿ

ಹತ್ತಿರ ಬರಲೊಲ್ಲರಾರು
ನಗುವ ಮನದಿ ಅಳುವು ಮೂಡಿ
ಭಯ ಅವರಿಗೆ ನನ್ನ ನೋಡಿ 
ತಿರುಗಿ ಹೋದರು ಸುಮ್ಮನೆ ಓಡಿ

ಒಂಟಿ ನಾನು ಮಣ್ಣಾಗುವರೆಗೂ
ಕೂತಲ್ಲೇ ಕಳೆವೆ ಕಾಲವನ್ನು
ಗೊತ್ತಿದೆ ನನಗ್ಯಾರಿಲ್ಲವೆಂದು
ಒಂಟಿ ಮನೆಯ ಹಾಳು ಕಿಟಕಿ ನಾನು

ಅನಪು
ಅರವಿಂದ್ ಎನ್ ಪಿ



 Alone #inspirationalquotes #sadquotes #lonlyness #kannadaquotes #kavitegalu #kannada #kannadapoem

Dr Anapu

ನಿಜವಿರಬಹುದು #inspirationalquotes #lovequotes #kannadaquotes #kavanagalu #kavitegalu

read more
ಎಲ್ಲಿ ನಿನ್ನವರು

ಎಲ್ಲೋ ನಿನ್ನವರು
ನಿನ್ ಹಿಂದೆ ಇರುವೆ ಎಂದವರು
ನಗುವಲಿ ಕೂಡಿ ನಕ್ಕವರು
ಒಂದೇ ತಟ್ಟೆಯಲಿ ತಿಂದವರು

ಒಟ್ಟಿಗೇ ಕಲಿತವರು
ಕುಣಿದು ಕುಪ್ಪಳಿಸಿದವರು
ಬೇಕಾದಾಗ ಹಣ ಕೇಳಿದವರು
ಕರೆದಲ್ಲಿ ಓಡಿ ಬರುತ್ತಿದ್ದರು

ಎಲ್ಲವರು ನಿನ್ನವರು
ಇಂದಿಲ್ಲಿ ಬರದವರು
ನಿನ ನೋವಿಗೆ ಆಗದವರು
ನಿನ ಅಳುವ ಕಂಡು ಸರಿದವರು

ಇಂದು ನೀನಿಲ್ಲಿ ಉಪವಾಸ
ಮಾಡಿದ್ದು ಅವರ ಸಹವಾಸ
ಎಲ್ಲ ಮಾಡಿದ್ದು ಮೊಸದಾಟ
ಗೊತ್ತಾಯಿತೆ ಕಪಟ ನಾಟಕ

ಇನ್ನಾದರೂ ತಿಳಿದುಕೋ
ಇದ್ದಾಗ ನಿನ್ನವರು
ಖಾಲಿ ಕೈ ಇದ್ದಾಗ ಬರದವರು
ನಿನ್ನ ತಿಥಿ ಊಟಕ್ಕೆ ಬಂದೇ ಬರುವರು.

*ಅನಪು* ನಿಜವಿರಬಹುದು #inspirationalquotes #lovequotes #kannadaquotes #kavanagalu #kavitegalu

Dr Anapu

ಸ್ನೇಹಿತರು ಅಂದ್ರೆ
ನಗುವಿನ ಹಿಂದಿನ ನೋವು
ಮೌನದ ಹಿಂದಿನ ಮಾತನ್ನ
ಅರ್ಥ ಮಾಡಿಕೊಳ್ಳುವರು

ಸ್ನೇಹ ಯಾರ ಸ್ವತ್ತೂ ಅಲ್ಲ
ಎರೆಡು ಹೃದಯಗಳ 
ಮಧುರ ಬಾಂಧವ್ಯ 
ಇದಕ್ಕೆ ಯಾವ ವಯಸ್ಸಿನ ಅಂತರವಿಲ್ಲ 
ಜಾತಿ ಧರ್ಮ ಲಿಂಗಗಳ ಬೇಧವಿಲ್ಲ
ಎರೆಡು ದೇಹದ ಒಂದು ಆತ್ಮವಿದ್ದಂತೆ
ಅನಪು #inspirationalquotes #lovequotes #family #sadquotes #kavana #kavitegalu

Dr Anapu

ಹಂಗ ಸುಮ್ನೆ ಮನಸ್ಸಿಗೆ ತೋಚಿದ್ದು.. #inspirationalquotes #sadquotes #Family #kannadaquotes #kavanagalu #kavitegalu #sadquotes

read more
ಹಿಂಗೇ ಇರು

ಹೆಂಗಾರ ಇರು ಮನುಜನಾಗಿರು
ಜಗ ಮೆಚ್ಚುವಂತಿರು
ಊರಾಗ ಮಂದಿ
ನಿನ ನೋಡಿ ಹೊಗಳುವಂಗಿರು

ಜಾತಿ ಜಾಡು ನಿಂಗ್ಯಾಕ
ಬಂದೀವಿ ಮೂರು ದಿನದ
ಸಂತಿ ಮಾಡಿ ಹೋಗಾಕ
ಎಲ್ಲ ಭಗವಂತನ ಕೈಯಾಗ

ನೆರದಾರು ನೆರೆಹೊರೆಯವರು
ನೀನವರಿಗೆ ನೆರವಾದರ
ಮರವಾಗಿ ನೆರಳಾಗು
ಮಣ್ಣಾಗುವ ಮುನ್ನ ಮನುಜನಾಗು

ಹರೇದಾಗ ಹೋರಾಡಿ
ಮುಪ್ಪಿನ್ಯಾಗ ಮುದುರಿ ಕುಂತ
ಮಕ್ಕಳವು ಒಳ್ಳೆ ಬುದ್ದಿ ಕಲಿಸಿ
ಹೊರಡೋಣ ಮನದುಂಬಿ ಹರಸಿ

ಮುತ್ತುತ್ತಾರಾ ಮಂದಿ ಖಜಾನಿ ಇದ್ದಾಗ
ನಿನ ದೂರುತಾರ ಬರಿಗೈಲಿ ನಿಂತಾಗ
ನಿಜ ಬಂಧು ನೊಣಗಳು ನೋಡ
ಇದ್ದಾಗಲೂ ಸತ್ತಾಗಲೂ ಮುತ್ತಕೋಡುತಾವ

ಅವನಿರಲಿ ಇವನಿರಲಿ
ಗಂಟು ಕಟ್ಟಲೇಬೇಕು ಒಂದು ದಿನ
ಚಟ್ಟ ಹತ್ತಿ ಚಿತೆಯೇರಿ
ಹೊಂಡು ನೀ ನಿನ್ನ ಮನೀಗಿಗ.

*ಅನಪು* ಹಂಗ ಸುಮ್ನೆ ಮನಸ್ಸಿಗೆ ತೋಚಿದ್ದು..
#inspirationalquotes #sadquotes #family #kannadaquotes #kavanagalu #kavitegalu #sadquotes
loader
Home
Explore
Events
Notification
Profile