Nojoto: Largest Storytelling Platform
daimondstaraksha9503
  • 18Stories
  • 6Followers
  • 126Love
    117Views

ಅಕ್ಷಯ್ ಮೂಡಬಿದ್ರಿ

  • Popular
  • Latest
  • Video
f48042739e4eb7ac182cbb3ad6ea33e8

ಅಕ್ಷಯ್ ಮೂಡಬಿದ್ರಿ

White ಏ ಪ್ರೀತಿ, ನಿನೇಕೆ ಈ ರೀತಿ...
ಒಪ್ಪದವಳ ಹಿಂದೆ ಹೋಗಿ, 
ಒಪ್ಪಿಕೋ ಎನ್ನುತ್ತಿರುವೆ....
ಮೌನದ ಅರ್ಥ ತಿಳಿಯಾದವಳ ಮುಂದೆ, ಏಕೆ ಮಾತನಾಡುತಿರುವೆ..
ಕಲ್ಲು ಮನಸಿನ ಮುಂದೆ, ನೀನೇಕೆ ನೀರಾಗಿರುವೆ....
ಹೃದಯದ ಕನ್ನಡಿಯ ಮುಂದೆ, ನೀನೇಕೆ ಅರ್ಥವಿಲ್ಲದೆ ಅಳುತ್ತಿರುವೆ....
ಆಕೆ ನಿನ್ನ ಅಲಿಸದಿದ್ದರೂ, ನೀನೆಕೆ ಅವಳ ನೆನಪಿಸಿಕೊಳ್ಳುತ್ತಿರುವೆ...
ಚುಚ್ಚು ಪ್ರೀತಿಯ ಹಿಂದೆ ಹೋಗಿ, ನೀನೇಕೆ ಹುಚ್ಚನಾಗಿರುವೆ...
ಅಂದ ಮುಖವ ನೋಡುವವಳ ಮುಂದೆ, ನೀನೇಕೆ ಚಂದನದಂತ ಪ್ರೀತಿಯ ಅಪೇಕ್ಷಿಸುತ್ತಿರುವೆ....
ನೋಟಿಗೆ ಆಸೆ ಪಟ್ಟವಳ ಮುಂದೆ, ಪ್ರೀತಿಯ ಓಟಿಗಾಗಿ ಏಕೆ ಕಾಯುತಿರುವೆ....
ಕಾಲ ಕಸ ಮಾಡಿರುವವಳ ಮುಂದೆ, ನೀನೇಕೆ ಕಾಳಜಿ ತೋರಿಸುತ್ತಿರುವೆ.....
ನಿನಗೆ ಮೋಸ ಮಾಡಿದವಳ ಜೊತೆ, ನೀನೇಕೆ ಕನಸ ಕಾಣುತ್ತಿರುವೆ.....
ನಿನಗೆ ಶಾಪವಾಗಿರುವವಳ, ನೀನೇಕೆ ಪಾಪ ಎನ್ನುತ್ತಿರುವೆ.....
ಏ ಪ್ರೀತಿ, ನೀನೇಕೆ ಈ ರೀತಿ....


ಅಕ್ಷಯ್ ಮೂಡಬಿದ್ರಿ
(ಕಲ್ಪನೆ)

©diamond dreamer #love_shayari
f48042739e4eb7ac182cbb3ad6ea33e8

ಅಕ್ಷಯ್ ಮೂಡಬಿದ್ರಿ

White ನಿನ್ನ ನೋಡಿದ ಕ್ಷಣ ನಾನಾದೆ ಬಂದಿ.....
ಏಕೊ ಓಡುತ್ತಿಲ್ಲ ನನ್ನ ಬುದ್ಧಿ.....
ನಾನಗಲೇ ನಿನ್ನ ಸಂಬಂಧಿ.....
ಮಾಡೋಣ ನಮ್ಮಿಬ್ಬರ ಪ್ರೀತಿಯ "ವೃದ್ಧಿ".....
ನೀ ನನ್ನ ಒಪ್ಪಿಕೊ ಅನುಕಂಪದಿ....
ಸಣ್ಣ ತಪ್ಪುಗಳ ತಿದ್ದಿ.......
ಮಾಡೋಣ ನಮ್ಮಿಬ್ಬರ ಮದುವೆಯ ಅದ್ದೂರಿ......
ಕೈ ಹಿಡಿದು ನಡೆಸೋಣ ಜೀವನದ ಸವಾರಿ.....
ಪ್ರೀತಿಯಿಂದ ನೋಡಿಕೊಳ್ಳುವೆ ಬಾ ನನ್ನ ನಂಬಿ.....
ನಾವಗೋಣ ಇಂದಿನಿಂದ ಸಂಬಂಧಿ......
ನನ್ನ ಪ್ರೀತಿಯ ಒಪ್ಪಿಕೊಳ್ಳುವೆಯ ಹೇ ಮೌನದ ಮಯೂರಿ.....

©diamond dreamer
  #love_shayari
f48042739e4eb7ac182cbb3ad6ea33e8

ಅಕ್ಷಯ್ ಮೂಡಬಿದ್ರಿ

ಓ ಗೆಳತಿ.....
ನಿನ್ನ ಮೇಲೆ ಮೂಡಿತು ಪ್ರೀತಿ.....
ಆ ಪ್ರೀತಿ ಹೇಳೋಣವೆಂದರೆ ನಾವಿಬ್ಬರೂ ಬೇರೆ ಜಾತಿ....
ಹೇಳಿದರು ಹೇಗೆ ಹೇಳುವುದೆಂಬುದೇ ಬೀತಿ....
ಹೇಳಿದ ಮೇಲೆ ನಮ್ಮ ಗೆಳೆತನ ಮುರಿಯುವುದೆಂಬುದೇ ಚಿಂತಿ......

©diamond dreamer #crushedpaper #Love
f48042739e4eb7ac182cbb3ad6ea33e8

ಅಕ್ಷಯ್ ಮೂಡಬಿದ್ರಿ

ವೇಗವಾದ ಮನಸ್ಸಿಗೆ
ಭಾರವಾಯಿತೇ ಭಾವನೆ.......
ಮನದ ಹಠದ ಜೊತೆಗೆ
ಪ್ರೀತಿಯ ಚಟ ಹುಟ್ಟಿತೇ......
ಮುಸುಕು ನಗುವ ಮನಸ್ಸಿಗೆ
ಮುಖವ ಬಾಡಿ ಹಳುವ ಹೊತ್ತಾಯಿತೇ....
ಕರುಣೆ ಎಂಬ ಮನದಲ್ಲಿ
ಕಂಬನಿ ಶುರುವಾಯಿತೇ.......
ಸಂಬಂಧ ಕೊಡುವೆ ಎಂದು
ಹೃದಯವೇ ಒಡೆದು ಹಾರಿತೇ.....
ಗೂಡುಕಟ್ಟುವೆ ಎಂಬ ಹಕ್ಕಿಯು
ಹದ್ದಾಗಿ ಕಣ್ಣು ಕುಕ್ಕಿತೇ....
ಕರುಣೆ ತೋರಿಸಿ
ಕುರುಡು ಮಾಡಿ ಕತ್ತಲೆಯ ಲೋಕದಿ ಬಿಟ್ಟಿತೇ.....

©diamond dreamer #alone
f48042739e4eb7ac182cbb3ad6ea33e8

ಅಕ್ಷಯ್ ಮೂಡಬಿದ್ರಿ

ನಿನ್ನ ನಗುವ ನೋಡಿ ಮರೆಯಾದೆ ನಾ....... 
ನಿನ್ನ ಸ್ವರವ ಕೇಳಿ ಮರುಳಾದೆ ನಾ...... 
ಪ್ರತಿಕ್ಷಣ ಜೊತೆಯಾಗಿ ಇರುವೆಯ ನೀ..... 
ನಿನ್ನ ರಾಣಿಯಾಗೆ ನೋಡುವೆ ನಾ..... 
ಕಷ್ಟದ ಸಂದರ್ಭದಲ್ಲಿ ತಂದೆಯ ಹಾಗೆ....... 
ಸುಖದ ಸಂದರ್ಭದಲ್ಲಿ ಸ್ನೇಹಿತನಾಗಿ...... 
ಜೊತೆಗಿರುವೆ ನಾನಿನ್ನ 'ರಕ್ಷ'ಕನಾಗಿ.... 
ಹತ್ತಿರ ಕುಳಿತು ಆಲಿಸು ನನ್ನ....... 
ನನ್ನ ಎದೆಯ ಬಡಿತ ಕರೆಯುತ್ತಿರುವುದು ನಿನ್ನ...... 
 ನೀನು ಕಾಣದ ಒಂದು ಗಳಿಗೆ..... 
ಆಗ ನಾ ಸತ್ತು ನೀರಲ್ಲಿ ತೇಲುವ ಹೆಣದ ಹಾಗೆ.... 
ಇಡೀ ವಿಶ್ವವೇ ಸಾಕಾಗುತ್ತಿಲ್ಲ ನಮ್ಮಿಬ್ಬರ ಪಯಣಕೆ..... 
ಕರೆತರಲೆ ಮಂಗಳ ಬುಧ ಗ್ರಹ ಗಳ ನಿನ್ನ ಸನಿಹಕೆ.... 
ನೀನಿರಲು ನನ್ನೊಡನೆ ಬದುಕಲು ಹಂಬಲ...... 
ನೀನಿರದ ಆ ಗಳಿಗೆ, ಬದುಕಲು ಕಟೋರ.......

©diamond dreamer #shaadi
f48042739e4eb7ac182cbb3ad6ea33e8

ಅಕ್ಷಯ್ ಮೂಡಬಿದ್ರಿ

ಜನಗಳ ಮಾತು ಕೇಳದೆ ಜ್ಞಾನಿಯಾಗು.... 
ಮನಗಳ ಮಾತು ಕೇಳದೆ ಮೌನಿಯಾಗು....

©Akshu devadiga #BuddhaPurnima
f48042739e4eb7ac182cbb3ad6ea33e8

ಅಕ್ಷಯ್ ಮೂಡಬಿದ್ರಿ

ನಿನ್ನ ನೋಡಿದ ಮೊದಲ ಕ್ಷಣ....
ಆಯಿತೊಮ್ಮೆ ರೋಮಾಂಚನ.....
ಬರೆದೆ ಮನದಲ್ಲೇ ಒಂದು ಕವನ......
ಶುರುವಾಯಿತು ನಿನ್ನ ತುಟಿಯಲೆ ಒಂದು ಚರಣ.....
ಪ್ರೀತಿಯ ಬಲೆಯ ಬೀಸಿತು ನಿನ್ನ ಆ ನಯನ.....
ಆ ನಯನದಲಿ ಮೂಡಿತು ನಮ್ಮಿಬ್ಬರ ಪ್ರೀತಿಯ ಕಿರಣ..... 
ನಿನ್ನ ಕೂದಲುಗಳೇ ನಿನ್ನ ಆಭರಣ.....
ನಿನ್ನ ನೋಡುತ್ತಲೆ ಮೂಡಿತು ಹೊಂಗಿರಣ...... 

@diamond_dreamer___

©Akshu devadiga #ValentinesDay
f48042739e4eb7ac182cbb3ad6ea33e8

ಅಕ್ಷಯ್ ಮೂಡಬಿದ್ರಿ

ಮೋಸದ ಪ್ರೀತಿಗೆ ಜಾರಿ ಸೋತಾಗ..... 
ಕೈ ಹಿಡಿದು ತೋರಿಸಿದೆ ಹೊಸ ಜಗದ ಪ್ರೀತಿಯ....
. ಮರೆಸಿದೆ ಪ್ರೀತಿಯ ನಡುವಿನ ಜಾತಿಯ.....
 ತೋರಿಸಿದೆ ಪ್ರೇಯಸಿ, ರಶ್ಮಿತ ಲೋಕವ...

ಮಗುವಿನಂತೆ ಕಾಳಜಿ ತೋರಿಸಿ.... 
ತಾಯಿಯಂತೆ ಮಮತೆಯ ಕೂಡಿಸಿ.... 
ತಂದೆಯಂತೆ ಬೆನ್ನೆಲುಬಾದೆ ಪ್ರೇಯಸಿ.... 
ಮೋಸದ ಜಗದಿ ಕಲ್ಮಶವಿಲ್ಲದ ಪ್ರೀತಿಯ ತೋರಿಸಿ....
 ಅತ್ತಾಗ ಕಣ್ಣೀರೋರಸಿ..... 
ನನ್ನ ಮೊಗದಲ್ಲಿ ಬಾನಂಗಳದಂತೆ ನಗುವ ಇರಿಸಿ... 
ಸಂತೋಷದಲ್ಲಿ ಇರುವೆ ನಿನ್ನ ಲೋಕದಲ್ಲಿ ನಾ......

ಪ್ರೀತಿಯಲ್ಲಿರುವಾಗ ಶಿಕ್ಷಣಕ್ಕೆ ಕೊರತೆ ಕೊಡದೆ.... 
ಶಿಕ್ಷಕಿಯಾದೆ ನೀ......
ದುಡಿಯುವಾಗ ತೊಂದರೆ ಕೊಡದೆ......
 ಸಾಧಿಸೆಂದು ದಾರಿ ತೋರಿಸಿದೆ ನೀ..... 
ನೀನಿರುವಾಗ ನನಗೆ......
ಹೆದರಿಕೆಯಿಲ್ಲ ಈ ಮನಗೆ......
 ನೆರಳಾಗು ನನ್ನ ಜೀವನದ ಜೊತೆಜೊತೆಗೆ.... 
ಬೆಳಕಾಗು ಬಾಳಿಗೆ....... 
ಸೊಸೆಯಾಗು ನನ್ನ ತಾಯಿಗೆ......
ಖುಷಿಯಾಗು ಈ ಜೀವಿಗೆ.....
 ದೀಪವಾಗು ನನ್ನ ಮನೆಗೆ......
ರಾಣಿಯಾಗು ನನ್ನ ಮನಗೆ.....

©Akshu devadiga #Love

Love

f48042739e4eb7ac182cbb3ad6ea33e8

ಅಕ್ಷಯ್ ಮೂಡಬಿದ್ರಿ

ಮೋಸದ ಪ್ರೀತಿಗೆ ಜಾರಿ ಸೋತಾಗ.....
ಕೈ ಹಿಡಿದು ತೋರಿಸಿದೆ ಹೊಸ ಜಗದ ಪ್ರೀತಿಯ.....
ಮರೆಸಿದೆ ಪ್ರೀತಿಯ ನಡುವಿನ ಜಾತಿಯ..... .
ತೋರಿಸಿದೆ ಪ್ರೇಯಸಿ, ರಶ್ಮಿತ ಲೋಕವ...

ಮೋಸದ ಜಗದಿ ಕಲ್ಮಶವಿಲ್ಲದ ಪ್ರೀತಿಯ ತೋರಿಸಿ.... 
ಅತ್ತಾಗ ಕಣ್ಣೀರೋರಸಿ.....
ನನ್ನ ಮೊಗದಲ್ಲಿ ಬಾನಂಗಳದಂತೆ ನಗುವ ಇರಿಸಿ....
ಸಂತೋಷದಲ್ಲಿ ಇರುವೆ ನಿನ್ನ ಲೋಕದಲ್ಲಿ ನಾ......

ಪ್ರೀತಿಯಲ್ಲಿರುವಾಗ ಶಿಕ್ಷಣಕ್ಕೆ ಕೊರತೆ ಕೊಡದೆ....
ಶಿಕ್ಷಕಿಯಾದೆ ನೀ......
ದುಡಿಯುವಾಗ ತೊಂದರೆ ಕೊಡದೆ......
ಸಾಧಿಸೆಂದು ದಾರಿ ತೋರಿಸಿದೆ ನೀ.....
ನೀನಿರುವಾಗ ನನಗೆ......
ಹೆದರಿಕೆಯಿಲ್ಲ ಈ ಮನಗೆ......
ನೆರಳಾಗು ನನ್ನ ಜೀವನದ ಜೊತೆಜೊತೆಗೆ....
ಬೆಳಕಾಗು ಬಾಳಿಗೆ..,.....
ಸೊಸೆಯಾಗು ನನ್ನ ತಾಯಿಗೆ......
ಖುಷಿಯಾಗು ಈ ಜೀವಿಗೆ.....
ದೀಪವಾಗು ನನ್ನ ಮನೆಗೆ......
ರಾಣಿಯಾಗು ನನ್ನ ಮನಗೆ.....

©Akshu devadiga #Love

Love

f48042739e4eb7ac182cbb3ad6ea33e8

ಅಕ್ಷಯ್ ಮೂಡಬಿದ್ರಿ

ಮೋಸದ ಪ್ರೀತಿಗೆ ಜಾರಿ ಸೋತಾಗ.....
ಕೈ ಹಿಡಿದು ತೋರಿಸಿದೆ ಹೊಸ ಜಗದ ಪ್ರೀತಿಯ.....
ಮರೆಸಿದೆ ಪ್ರೀತಿಯ ನಡುವಿನ ಜಾತಿಯ..... .
ತೋರಿಸಿದೆ ಪ್ರೇಯಸಿ ರಶ್ಮಿತ ಲೋಕವ...

ಮೋಸದ ಜಗದಿ ಕಲ್ಮಶವಿಲ್ಲದ ಪ್ರೀತಿಯ ತೋರಿಸಿ.... 
ಅತ್ತಾಗ ಕಣ್ಣೀರೋರಸಿ.....
ನನ್ನ ಮೊಗದಲ್ಲಿ ಬಾನಂಗಳದಂತೆ ನಗುವ ಇರಿಸಿ....
ಸಂತೋಷದಲ್ಲಿ ಇರುವೆ ನಿನ್ನ ಲೋಕದಲ್ಲಿ ನಾ......

ಪ್ರೀತಿಯಲ್ಲಿರುವಾಗ ಶಿಕ್ಷಣಕ್ಕೆ ಕೊರತೆ ಕೊಡದೆ....
ಶಿಕ್ಷಕಿಯಾದೆ ನೀ......
ದುಡಿಯುವಾಗ ತೊಂದರೆ ಕೊಡದೆ......
ಸಾಧಿಸೆಂದು ದಾರಿ ತೋರಿಸಿದೆ ನೀ.....
ನೀನಿರುವಾಗ ನನಗೆ......
ಹೆದರಿಕೆಯಿಲ್ಲ ಈ ಮನಗೆ......
ನೆರಳಾಗು ನನ್ನ ಜೀವನದ ಜೊತೆಜೊತೆಗೆ....
ಬೆಳಕಾಗು ಬಾಳಿಗೆ..,.....
ಸೊಸೆಯಾಗು ನನ್ನ ತಾಯಿಗೆ......
ಖುಷಿಯಾಗುಈ ಜೀವಿಗೆ.....
ದೀಪವಾಗು ನನ್ನ ಮನೆಗೆ......
ರಾಣಿಯಾಗು ನನ್ನ ಮನಗೆ.....

©Akshu devadiga #Love

Love

loader
Home
Explore
Events
Notification
Profile