Login to support favorite
creators
Find the Latest Status about gommateshwara from top creators only on Nojoto App. Also find trending photos & videos about, gommateshwara.
Raja Shekar
ಬೆತ್ತಲಾಗಿ ನಿಂತಿದ್ದ ಅವನು ಭವ್ಯವಾಗಿ ನೋಡಿದವರ್ಯಾರೂ ನಗಲಿಲ್ಲ ಧನ್ಯತೆಯಲಿ ಶಿರ ಬಾಗಿದರೆಲ್ಲ ಪುಟ್ಟ ಮಗುವೊಂದು ಕೇಳಿತು ಬರಿ ಮೈಲಿ ನಿಂತವನಾರೆಂದು ಅಮ್ಮ ನಸುನಕ್ಕು, ಕೈಮುಗಿದು ಹೇಳಿದಳು ಅವನು ಗೊಮ್ಮಟನೆಂದು #Gommateshwara #jainism