Find the Latest Status about about ugadi in kannada from top creators only on Nojoto App. Also find trending photos & videos.
Vageesha.M.S Vageesha
ಯುಗಾದಿ ಮಾವು ಬೇವು ಹೊಂಗೆ ಮರಗಳು ಹಳೆಯ ಕೊಳೆಯ ದೂರ ಸರಿಸುತ ಹೊಸತು ಚಿಗುರ ಕಂಪ ಸೂಸುತ ಹೂವ ಘಮಿಸುತ ಭೃಂಗದ ಸಂಗೀತವು ಸ್ವಾಗತಿಸುತ್ತಿವೆ ಯುಗದ ಆದಿಯನ್ನು ತೋರುತ್ತಿವೆ ಹೊಸ ಹಾದಿಯನ್ನು..... ಕಂಗೊಳಿಸಿದೆ ಮನೆಯ ತೋರಣ ಸವಿಯೋಣ ಬೆಲ್ಲದ ಹೂರಣ ಎಣ್ಣೆ ಸ್ನಾನದ ಅಭ್ಯಂಜನ ಯುಗಾದಿಯ ಚಂದ್ರ ದಶ೯ನ ನಮಿಸೋಣ ಗುರು ಹಿರಿಯರನ್ನ ಆಚರಿಸೋಣ ಯುಗಾದಿಯನ್ನ... ಬೇವು ಬೆಲ್ಲ ಹಂಚಿ ಸವಿದು ಕಷ್ಟ-ಸುಖದ ಬೆಲೆಯ ನೆನೆದು ದ್ವೇಷ ಭಾವದ ಮುಸುಕು ತೆರೆದು ತುಂಬು ಹೃದಯದಿ ಕೈಯ ಚಾಚಿ ಸ್ವಾಗತಿಸೋಣ ಯುಗಾದಿಯ ನಗುತ ಸಾಗುವ ಹೊಸ ಹಾದಿಯ.. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು. Ugadi
ತೇರು ವಾಗೀಶ್

Santosh penjArla
అనుబంధం అనే అందాన్ని ఆనందంగా గడపాలని మీకు మరియు మీ బంధుమిత్రులకు వికారి నామ సంవత్సర ఉగాది శుభాకాంక్షలు ఉగాది ugadi
Rashmi Basappa
ಎಲ್ಲರ ಜೀವನದಲ್ಲಿ ಬೇವು ಬೆಲ್ಲದಂತೆ ಕಹಿ, ಸಿಹಿ, ದುಃಖ, ಸುಖ ಇರುವುದು ಸಾಮಾನ್ಯ. ಈ ಯುಗಾದಿ ನಿಮ್ಮ ಬಾಳಿನಲ್ಲಿ ಬೆಲ್ಲದ ಸಿಹಿ ಸುಖ ಆಗಾದವಾಗಿ ಇರಲಿ, ಬೇವಿನ ಕಹಿ ದುಃಖದ ಅನುಭವ ಕಾಣದಿರಲಿ. ಶಾಂತಿ, ನೆಮ್ಮದಿ, ಸಮೃದ್ಧಿ, ಸೌಹಾರ್ದತೆ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ. ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು #ugadi #bevubella