Find the Latest Status about 9th standard kannada poems from top creators only on Nojoto App. Also find trending photos & videos about, 9th standard kannada poems.
Artha
ಕೇಳದಿರಿ ನನ್ನನು ನನ್ನ ಕವಿತೆಯ ಸ್ನೇಹಿತೆ ಯಾರೆಂದು ತೋರಲಿ ನಾ ಹೇಗೆ ನಿಮಗೆ ನನ್ನ ಮನದರಸಿಯನ್ನು ಚಂದ್ರನ ಬಿಂಬ ಅವಳ ಮೈಬಣ್ಣ ನೀಳ ಕೇಶವೇ ಅವಳಿಗಂದ ಸೀರೆಯ ನಡಿಗೆಯಲ್ಲಿ ಅವಳನ್ನು ಕಂಡಾಗ ಮನವು ಸೋತು ಹಿಂಬಾಲಿಸಿತು ಅವಳನ್ನ ತನುವು ಬೇಲೂರ ಬಾಲೆಯ ಪಡಿ ಅಚ್ಚು ಮನಸು ಮಲೆನಾಡಿನ ಹಸಿರ ತಂಪು ಅರಳಿನಿಂತ ಪ್ರೀತಿ ಹೂವಿಗೆ ಒಲವ ಕಡಲ ಈ ಭಾವ ತೀರಕ್ಕೆ ಅವಳೇ ನನ್ನ ದೇವತೆ ಅವಳ ಕಣ್ಣ ಕಾಂತಿಯ ಮಿಂಚು ಅಲೆ ಎಬ್ಬಿಸುವುದು ಹೃದಯದಲ್ಲಿ ಅವಳ ಪ್ರತಿ ಸ್ಪಂದನೆಯ ಕ್ಷಣಗಳು ಗರಿ ಬಿಚ್ಚಿದ ನವಿಲಿನ ಮನವು ನನ್ನೆದೆಯಲ್ಲಿ ಅರಿತು ಅರಿಯುವ ಈ ಒಲವಿನಲ್ಲಿ ಅರಿಯದೆ ಆದ ಪ್ರೀತಿ ಅವಳು #kannada#poems
ಕೌಸ್ತುಭ
ಸಿದ್ಧಿಧಾತ್ರಿ ತ್ರಿಗುಣಜನಿತಾ ನಿಶ್ಚಲನಿರ್ಗುಣ ಆದ್ಯಂತ ರಹಿತಾ, ತ್ರಿಭುವನ ಪೂಜಿತ ಪ್ರಣವರೂಪ ಶಕ್ತಿಮಾತಾ, ಶಿವಾರ್ಧಾಂಗಿ ಸಿದ್ಧಿಧಾತ್ರಿ, ಸಿದ್ಧಗಂಧರ್ವ ಕಿನ್ನರಕಿಂಪುರುಷ ದೇವಸುರ ಅರ್ಚಿತಾ ಸುಲಲಿತಾ; ಷಟ್ಭಾವ ಪರಿಪೂರ್ಣ ಕವಿತಾ, ನಿತ್ಯ ನಿರಂತರ ನಾದರೂಪ ಜಗನ್ಮತಾ, ಸರ್ವತಂತ್ರ ಅಷ್ಟಸಿದ್ಧಿ ನಿಧಿಜ್ಞಾತಾ, ಸರ್ವೋಚ್ಛ ಜ್ಞಾನರೂಪ ಸಹಸ್ರಾರ ಪದ್ಮಲೋಚಿತಾ; ಗುರುಕೃಪಕಟಾಕ್ಷದೀ ಲಿಖಿತ ನವರಾತ್ರಿ ನವರೂಪ ನವಗ್ರಹಾಧಿದೇವಿ ನವಭಕ್ತಿ ನಿರೂಪಿಣೀ, ಸರ್ವಶಕ್ತ್ಯೆ ಸರ್ವತಂತ್ರಸ್ವತಂತ್ರೇ ಜಗದಂಬೆ ಚಂದ್ರಲಾಪರಮೇಶ್ವರೀ ಬನಶಂಕರಿ ನಮೋಸ್ತುತೇ….🙏🙏🙏 #yqbaba #yqjogi #kannada #ಕನ್ನಡ #ಚಂದ್ರತೇಜ 9th day navarartri
rajeshree Bevinakatti
Schizology
Double standard Some people confuse me They say not to do something And the not long after They do the same thing Like they are mocking Do as I say not as I do They are acting just Like a parent to you If they say no to you They shouldn't either A double standard Also makes them a liar In other words they are A complete hypocrite I think it is time that I'm done with their sh##t ©Schizology Double standard #Hypocrite #poem #standard
Empty Mandol
Khubsurat sa is jaha mein, har chiz khubsurat banaye. Duniya mein har tara ki insaan banaye. Par samas ne wala bahut kaam banaye....... ##9th##
Shubham
कौन है अपना, कौन पराया ? यह जानना बिल्कुल बेकार है। जन्म अगर है, तो अंत भी तय है, बाकी सब यहां उधार है। #9th
Shruti Chakraborty
Strong women don't have an ATTITUDE they have STANDARD #standard