Nojoto: Largest Storytelling Platform

New 23144 cck/w33 Quotes, Status, Photo, Video

Find the Latest Status about 23144 cck/w33 from top creators only on Nojoto App. Also find trending photos & videos about, 23144 cck/w33.

    LatestPopularVideo

Chaitra Kulkarni

cck

read more
ನಿಮ್ಮ ನಗುವಿಗೊಂದು ದೀಪ
ದುಖ ಆರಿಸಲೊಂದು ದೀಪ
ಸುಖದ ಬೆಳಕಿಗೊಂದು ದೀಪ
ಸಾಧನೆಯ ಸವಿಗೊಂದು ದೀಪ
ಭವಿಷ್ಯದ ಭರವಸೆಗೊಂದು ದೀಪ
ನಿಮ್ಮ ನಂಬಿದವರಿಗೊಂದು ದೀಪ
ನಿಮ್ಮ ಕೈ ಹಿಡಿದವರಿಗೊಂದು ದೀಪ
ಭರವಸೆಯ ಎಣ್ಣೆಯಲ್ಲಿ ಬದುಕಿನ
ಕತ್ತಲೆಯು ಕರಗಿಹೋಗಲಿ
ನಗುವು ನಿಮ್ಮೆದೆ ತುಂಬಲಿ
ನಿಮ್ಮ ಬಾಳಿನಲ್ಲಿ
ನೂರು ದಾಟಿ ಸಾವಿರ ದೀಪಗಳು ಬೆಳಗಲಿ….

ನಗುವೇ ನಿಮ್ಮ ಜೀವನವಾಗಲಿ…
 cck

Chaitra Kulkarni

cck

read more


ಸಾಧನೆಯ ಹಾದಿಯಲಿ


ಶೂನ್ಯದಿಂದ ಅನಂತದೆಡೆಗೆ ,

ಧರೆಯಿಂದ ದಿಗಂತದೆಡೆಗೆ ,

ಹಾದಿ ನೂರು , ಬಾಳು ಚೂರು (ಸ್ವಲ್ಪ) !

ನಡುವೆ ಕಲಿಯಬೇಕಾದ್ದು ಸಾವಿರಾರು !!

ಮೇಲೇರುತ್ತಿದ್ದಂತೆ ಅದೆಷ್ಟೋ ತಿರುವು ,

ಲೆಕ್ಕಿಸದೆ ಮುನ್ನಡೆ ಮೈ-ಮನದ ದಣಿವು ;

ಬೆಲ್ಲದ ಸಿಹಿಯೊಡನೆ ಸವಿಯಬೇಕು ಬೇವು

~ cck cck

Chaitra Kulkarni

cck

read more


ಸಾದನೆಯ ಹಾದಿಯ ದೀಪವು ನೀನು,

ನಗುವಿನ ಮುಖದ ಅರ್ಥ ನೀನು,

ನೋವು ನಲಿವಿನ ಸಂಮಿಶ್ರಣ ನೀನು,

ಸಂಬಂಧಗಳ ಸೇತುವೆ ನೀನು,

ನಿನಗಾಗಿ ಕೂಡಿಟ್ಟ ದಿನವಿದು,

ನಿನ್ನ ವರ್ಣನೆ ಪದಗಳಿಗೆ ಮೀರಿದ್ದು,

    "Happy Birthday Day"
 cck

Md Hasmat

cck #myvoice

read more

ravi kumar Tiwari

rghxcn. cck. dghb #शायरी

read more
Trust me ravi kumar Tiwari rghxcn. cck. dghb
loader
Home
Explore
Events
Notification
Profile