Nojoto: Largest Storytelling Platform

New hridayachya talawar Quotes, Status, Photo, Video

Find the Latest Status about hridayachya talawar from top creators only on Nojoto App. Also find trending photos & videos about, hridayachya talawar.

Stories related to hridayachya talawar

    LatestPopularVideo

MALNAD HUDGA

yqjogi yqkannada #ಮನಸ್ಸು yourquoteandmine Collaborating with Dr. Mallinath S Talawar,

read more
ಈಗಾಗಲೇ ನಾ ಹುಚ್ಚ,
ಇನ್ನು ನನ್ನಲ್ಲಿ ನಾ ಹುಚ್ಚನಾದರೆ
ನನ್ನ ಮಾತ ಯಾರಾದರೂ 
ಕೇಳುವರೆ ಪ್ರಭು......?😅 #yqjogi #yqkannada #ಮನಸ್ಸು  #yourquoteandmine
Collaborating with Dr. Mallinath S Talawar,

Asha Harishh

#yqjogi#yqkannada#ಪ್ರೀತಿ#ನಿರೀಕ್ಷೆ#ಜೇವನ #YourQuoteAndMine Collaborating with Mallinath S. Talawar

read more
ನಿನ್ನ ಪ್ರೀತಿಯ ಬಿಗಿ ಅಪ್ಪುಗೆಗೆ
ಸೋತು ಸೊರಗಿ ಬಂದೆ ನಿನ್ನೆಡೆಗೆ..
ಬಂಧಿ ಆಗಲು ಬಯಸುವೆ
ಬಿಡುಗಡೆಯೇ ಬೇಡ ಈ ಸೆರೆವಾಸಕೆ... #yqjogi#yqkannada#ಪ್ರೀತಿ#ನಿರೀಕ್ಷೆ#ಜೇವನ #YourQuoteAndMine
Collaborating with Mallinath S. Talawar

ರಮೇಶ್ ಹಡಪದ

#yqjogi#yqkannada#ಹೈಕು#ಪ್ರೀತಿ#ಜೇವನ #YourQuoteAndMine Collaborating with Dr. Mallinath S Talawar

read more
"ಹೈಕು"
ನಿನ್ನ ಸಂಶಯ
ಮಾತೆ ಸಾಕು ಸಂಬಂಧ
ಕೊನೆಗಾಣಲು. #yqjogi#yqkannada#ಹೈಕು#ಪ್ರೀತಿ#ಜೇವನ  #YourQuoteAndMine
Collaborating with Dr. Mallinath S Talawar

ರಮೇಶ್ ಹಡಪದ

#yqjogiyqkannadaಮುತ್ತು#ಸಾವು#ಬಾಹು#ನಾನು #YourQuoteAndMine Collaborating with Dr. Mallinath S Talawar

read more
ಪ್ರಾಪಂಚಿಕ ಸುಖ ಅನುಭವಿಸುವ
ನಿನ್ನ ದೃಷ್ಟಿಗೆ ನಾ ಸೃಷ್ಟಿಯಾಗುವಾಸೆ
ನಿನ್ನ ಸನಿಹ ಬಂದ ಸಾವನ್ನು
ಕನಿಕರವಿಲ್ಲದೆ ಸಾಯಿಸುವಾಸೆ... #yqjogi#yqkannadaಮುತ್ತು#ಸಾವು#ಬಾಹು#ನಾನು #YourQuoteAndMine
Collaborating with Dr. Mallinath S Talawar

ರಮೇಶ್ ಹಡಪದ

#yqjogi#yqkannada#ಪ್ರೀತಿ#ನಿರ್ಮಲ#ಮನಸ್ಸು#ಮನಃಸಾಕ್ಷಿ #YourQuoteAndMine Collaborating with Mallinath S. Talawar

read more
ಕನಸಲ್ಲೂ  ನಿನಗಾಗಿ ಚಡಪಡಿಸ್ತಿನಿ
ಸ್ನೇಹದಲಿ ಕೃಷ್ಣ ಕುಚೇಲರನ್ನ ಮೀರಿಸ್ತಿನಿ
ನಂಬಿಕೆಯ ರಾಯಭಾರಿಯಂತ ತೋರಿಸ್ತನಿ
ಕೊನೆಯವರೆಗೂ ನಿನ್ನ ಕಂಬನಿ ಒರೆಸ್ತಿನಿ #yqjogi#yqkannada#ಪ್ರೀತಿ#ನಿರ್ಮಲ#ಮನಸ್ಸು#ಮನಃಸಾಕ್ಷಿ #YourQuoteAndMine
Collaborating with Mallinath S. Talawar

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಪ್ರೀತಿ#ಪ್ರೇಮ#ಜೀವನ #YourQuoteAndMine Collaborating with Dr. Mallinath S Talawar

read more
ನಿನ್ನ ಆ ದಂತ ಪಂಕ್ತಿ
ಅಮುಲ್ ಐಸ್ ಕ್ರೀಂ 
ತಿನ್ನುವ ಆಸೆ ಹುಟ್ಟಿಸಿತು/
ನಿನ್ನ ನಾಟ್ಯ ನಮಸ್ಕಾರ
ನನ್ನಲ್ಲಿ ಪೂಜ್ಯ ಭಾವನೆ
ಉಂಟು ಮಾಡಿತು ಸಖಿ// #yqjogi#yqkannada#ಪ್ರೀತಿ#ಪ್ರೇಮ#ಜೀವನ  #YourQuoteAndMine
Collaborating with Dr. Mallinath S Talawar

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಚಿಂತನೆ#ಸಮಾಜ#ವ್ಯಕ್ತಿ #YourQuoteAndMine Collaborating with Dr. Mallinath S Talawar

read more
ರೋಗ ನಿರೋಧಕ ಶಕ್ತಿ ಮೈಕ್ರಾನ್ ಜೀವಿಯ
ಮುಂದೆ ಪ್ರತಿರೋಧ ತೋರದೆ ತಲೆತಗ್ಗಿಸಿದೆ
ಆದರೆ ಮೈಕ್ರಾನ್ ಜೀವಿಯ ಆಯಸ್ಸು ಕೆಲವೇ
ಗಂಟೆಗಳು, ಪ್ರತಿರೋಧ ಒಡ್ಡಲು ಅಂತಃಶಕ್ತಿಯೂ ಬೇಕು #yqjogi#yqkannada#ಚಿಂತನೆ#ಸಮಾಜ#ವ್ಯಕ್ತಿ   #YourQuoteAndMine
Collaborating with Dr. Mallinath S Talawar

ರೇಣುಕೇಶ್ ಸದಾಶಿವಯ್ಯ

#yqjogi#yqkannada#ನೋವು#ಜೀವನ#ಪಾಠ #YourQuoteAndMine Collaborating with Dr. Mallinath S Talawar

read more
ನಾನು ಸಮಾಧಾನವ
ಹುಡುಕಿಕೊಂಡೆ ಹೋದೆ ಅಣ್ತಮ್ಮ
ಎಲ್ಲೆಲ್ಲೂ ಒಂದೊಂದು ಬಗೆ ವೈರಸ್
ಕಂಡು ನನ್ನ ಜಾಗಕ್ಕೆ ಮರಳಿಬಂದೆ ಅಕ್ತಂಗಿ #yqjogi#yqkannada#ನೋವು#ಜೀವನ#ಪಾಠ  #YourQuoteAndMine
Collaborating with Dr. Mallinath S Talawar

ರಮೇಶ್ ಹಡಪದ

#yqjogi#yqkannada#ಪ್ರೀತಿ#ನೆನಪು#ಸಾಕಿ#ಸಖಿ #YourQuoteAndMine Collaborating with Mallinath S. Talawar

read more
ಸಖಿಯ ಮೌನದ ಮಾತು ಬಂಗಾರ
ಅರ್ಥವಾಗದಿದ್ದರೆ ಮನದಲ್ಲಿ
 ಚಿಂತೆಗಳು ಗೂಡು ಕಟ್ಟುತ್ತವೆ ಹೆಂಗಾರ #yqjogi#yqkannada#ಪ್ರೀತಿ#ನೆನಪು#ಸಾಕಿ#ಸಖಿ #YourQuoteAndMine
Collaborating with Mallinath S. Talawar

Asha Harishh

#yqjogi#yqkannada#ಪ್ರೀತಿ#ಅನರಾಗದ ಅಲೆಗಳು#ಜೀವನ #YourQuoteAndMine Collaborating with Mallinath S. Talawar

read more
ನನ್ನನ್ನು ಕನಸು ಕಾಣುವಂತೆ ಮಾಡಿ...
ನನಸು ಮಾಡದೆ...
ನೀನೇಕೆ ಮರೆಯಾದೆ?? #yqjogi#yqkannada#ಪ್ರೀತಿ#ಅನರಾಗದ ಅಲೆಗಳು#ಜೀವನ #YourQuoteAndMine
Collaborating with Mallinath S. Talawar
loader
Home
Explore
Events
Notification
Profile