Nojoto: Largest Storytelling Platform

New chaitra month in english Quotes, Status, Photo, Video

Find the Latest Status about chaitra month in english from top creators only on Nojoto App. Also find trending photos & videos about, chaitra month in english.

Stories related to chaitra month in english

    LatestPopularVideo

Pooja Vikash Mahnot

learn month name in english nd hindi

read more

Inchara Jagadish Naik 234451

Inchara Jagadish Naik 234451

Inchara Jagadish Naik 234451

Inchara Jagadish Naik 234451

#navratri#@chaitra#@ #Bhakti

read more

Inchara Jagadish Naik 234451

Inchara Jagadish Naik 234451

Inchara Jagadish Naik 234451

Inchara Jagadish Naik 234451

Reshma Vishnu Ari

ರಚನಾತ್ಮಕತೆ

ಜೀವನವೆಂಬ ಸಾಗರದಲ್ಲಿ ಪ್ರತಿಬಾರಿ ಮುಳುಗಿದಾಗಲೂ
ಎತ್ತಿ ಹಿಡಿದಿರುವ ಕೈ ನಿನ್ನದು ಅಣ್ಣಾ

ಅಲೌಕಿಕ ಜೀವನದ ಉನ್ಮತ್ತದಲ್ಲಿ ಮುಳುಗದ ಹಾಗೆ
ಒಳ ಅಂತರಂಗದ ಶಾಂತಿಯ ತೋರಿದ ಕೈ ನಿನ್ನದು ಅಣ್ಣಾ

ಜೀವನವೆಂಬ ಯುದ್ಧದಲ್ಲಿ, ಕ್ಷಣ ಕ್ಷಣವೂ ಹೋರಾಟ
ನಡೆದಿಹುದು ಅಂತರಂಗದಲ್ಲಿ,ಸಾಗುತಲಿ ಶೂನ್ಯ ಭಾವದೆಡೆ,
ತೋರಿಹುದು ಶಾಂತಿಯ ನಿನ್ನ ರೂಪದಲ್ಲಿ ಅಣ್ಣಾ

ಅದಾವ ಅತೀವ ಶಕ್ತಿಯಿಹುದು ನಿನ್ನ ಸುತ್ತಲೂ
ಪ್ರತಿಬಾರಿಯ ಸನಿಹದಲೂ ತುಂಬಿಹುದು ಅನನ್ಯ ಶಕ್ತಿಯನು
ಧನ್ಯವಾದ ನಿನಗೆ ಅಣ್ಣಾ

ನಿನೊಂದು ಅದ್ಬುತ ಶಕ್ತಿ, ಅನನ್ಯ ದೀಪಜ್ಯೋತಿ ಬೆಳಗುತಿರಲಿ
ನಿನ್ನ ಶಕ್ತಿಯು ನನ್ನಂತ ಸಾವಿರ ಜನರ ಹೃದಯದಲಿ
ನಿನ್ನ ಬದುಕು ಬಂಗಾರವಾಗಲಿ
ದ್ಯಾನದ ದಿವ್ಯಜ್ಯೋತಿಯಲಿ

                                ಇಂತಿ ನಿನ್ನ ಸಹೋದರಿ,
                              ಚೈತ್ರ

©Reshma Vishnu Ari #Flower chaitra
loader
Home
Explore
Events
Notification
Profile