Nojoto: Largest Storytelling Platform

New ranju meaning Quotes, Status, Photo, Video

Find the Latest Status about ranju meaning from top creators only on Nojoto App. Also find trending photos & videos about, ranju meaning.

    LatestPopularVideo

Sandeep

Happy Birthday Ranju #nojotophoto

read more
 Happy Birthday Ranju

Amar Gudge

#YourQuoteAndMine Collaborating with Ranju Pallavi

read more
ಮನದಿಚ್ಛೆ ಮರೆಮಾಚಿ
ಭಾವನೆಯ ಬಂಧಿಸಿ
ನೋವನ್ನು ಅನುಭವಿಸಿ
ಬಲಿಯಾಗದಿರು ಮನುಜ  #YourQuoteAndMine
Collaborating with Ranju Pallavi

Amar Gudge

#YourQuoteAndMine Collaborating with Ranju Pallavi

read more
ಬದುಕಿಗೆ ನೀ ದೇವತೆ
ನಾನಿರುವೆ ನಿನ್ನ ಜೊತೆ  #YourQuoteAndMine
Collaborating with Ranju Pallavi

Amar Gudge

#YourQuoteAndMine Collaborating with Ranju Pallavi

read more
ಉಸಿರಿರುವವರೆಗೂ ನಿನ್ನೊಂದಿಗೆ ಮಾತನಾಡುವೆ
ನಿನ್ನ ಮೌನವು ಬದುಕನ್ನು ಅಂತ್ಯಗೊಳಿಸುವುದು  #YourQuoteAndMine
Collaborating with Ranju Pallavi

Amar Gudge

#YourQuoteAndMine Collaborating with Ranju Pallavi

read more
ಹೇ ಒಲವೇ ನೀನೊಪ್ಪಿದಾಗ ಇರುವೆ ಸದಾ
ಸಂತೋಷದ ಸಾಗರದಲ್ಲಿ ತೇಲಾಡಿಸುತ್ತಾ  #YourQuoteAndMine
Collaborating with Ranju Pallavi

Amar Gudge

#YourQuoteAndMine Collaborating with Ranju Pallavi

read more
ನಾನಿರುವಾಗ ಮಸಣವೇ ಶತ್ರುವಿನ ಮನೆ
ಪ್ರೇಮಪೂಜಾರಿಯಿಂದ ಪಾಪವಿಮೋಚನೆ   #YourQuoteAndMine
Collaborating with Ranju Pallavi

Amar Gudge

#YourQuoteAndMine Collaborating with Ranju Pallavi

read more
ನಿನ್ನಿಂದ ಮರೆಯಾಗುವುದು ಅಸಾಧ್ಯ
ಕೂಡಿದರೆ ಬದುಕು ಚಿತ್ತಾರದ ಸಂತೆ
ನಿನ್ನೊಂದಿಗೆ ಬೆರೆತಿರುವೆ ಮತ್ತೇಕೆ ಚಿಂತೆ
ಸಂತೋಷಸಾಗರದಿ 
ಮುಳುಗಿಸುವೆ ನಿನ್ನಾ
ಕೊರಗದಿರು ಮನವೇ
ಸತ್ಕರಿಸುವೆ ಹೂವಿನಂತೆ  #YourQuoteAndMine
Collaborating with Ranju Pallavi

Amar Gudge

#YourQuoteAndMine Collaborating with Ranju Pallavi

read more
ಎದೆಬಡಿತವೇ ನೀನು
ನಿನ್ನ  ಪ್ರೀತಿಗಾಗಿ ನಾನು
ಸತಾಯಿಸದೇ ಬರುವೆನು
ಕೊನೆವರೆಗೂ ಜೊತೆಗಿರುವೆನು  #YourQuoteAndMine
Collaborating with Ranju Pallavi

Amar Gudge

#YourQuoteAndMine Collaborating with Ranju Pallavi

read more
ಅಲೆಗೆ ನೆಲೆಯಾಗಿ ಭಾವತುಂಬಿದೆದೆಗೆ 
ನಿರಂತರ ನಲಿವಾಗಿ ಜೊತೆಯಿದ್ದು 
ಉತ್ತರಿಸುವೆ ನಿನಗಾಗಿ......  #YourQuoteAndMine
Collaborating with Ranju Pallavi

Amar Gudge

#YourQuoteAndMine Collaborating with Ranju Pallavi

read more
ಪ್ರೀತಿ ಜನಿತೆ
ಮಾತು ಮರೆತೆ
ನಿನ್ನಲ್ಲಿ ಬೆರೆತೆ
ಒಲವ ವನಿತೆ.  #YourQuoteAndMine
Collaborating with Ranju Pallavi
loader
Home
Explore
Events
Notification
Profile