Nojoto: Largest Storytelling Platform

New smileys Quotes, Status, Photo, Video

Find the Latest Status about smileys from top creators only on Nojoto App. Also find trending photos & videos about, smileys.

    LatestPopularVideo

ಲಕುಮಿಕಂದ ಮುಕುಂದ

#ಹರ್ಷಿತಶೆಟ್ಟಿ #smileyshetty #YourQuoteAndMine Collaborating with Smiley Shetty

read more
ಪ್ರತಿ ಸಾಲುಗಳು ಒಂದೊಂದು ಪಾತ್ರ
ನಿರ್ವಹಿಸುತ್ತವೆ ಆವಾಗಾವಾಗ..! #ಹರ್ಷಿತಶೆಟ್ಟಿ #smileyshetty  #YourQuoteAndMine
Collaborating with Smiley Shetty

Kiran D Palankar

#ಹರ್ಷಿತಶೆಟ್ಟಿ smileys_simplewords YourQuoteAndMine Collaborating with Smiley Shetty

read more
ನಿನ್ನ ಮನದ ಬದಲಾವಣೆಗೆ ಕಾರಣವ ನಾ ಅರಿಯೆ ನಲ್ಲೆ 
ಆದರೆ ಅದನ್ನು ನನ್ನಿಂದ ಸಹಿಸಿಕೊಳ್ಳಲು ಆಗುತ್ತಿಲವಲ್ಲೆ
ಬದಲಾಗದಿದ್ದರೆ ನಿನಗೆ ನೋವು
ನೀ ಬದಲಾದರೆ ನನ್ನ ಭಾವನೆಗಳ ಸಾವು #ಹರ್ಷಿತಶೆಟ್ಟಿ  
#smileys_simplewords  #YourQuoteAndMine
Collaborating with Smiley Shetty

Kanchana

#ಹರ್ಷಿತಶೆಟ್ಟಿ #smileyshetty #hmquotes #YourQuoteAndMine Collaborating with Smiley Shetty

read more
ಕಳೆದುಕೊಳ್ಳದೇ ಇರಲು ಇದೆ ಕಾರಣ ನೂರು
ಈ ಅಮೂಲ್ಯ ವಜ್ರ ಸೇರದೇ ಇರಲಿ ಮತ್ತೊಂದು ಮಡಿಲ.. #ಹರ್ಷಿತಶೆಟ್ಟಿ #smileyshetty #hmquotes  #YourQuoteAndMine
Collaborating with Smiley Shetty

Kiran D Palankar

#ಹರ್ಷಿತಶೆಟ್ಟಿ smileys_simplewords YourQuoteAndMine Collaborating with Smiley Shetty

read more
ಇರುವಷ್ಟು ದಿನ ನಗು ನಗುತ ಬಾಳು
ಸಾವಿನ ಮಾತು ಇನ್ನೇಕೆ ಹೇಳು
ಸಾವಿನ ಕಣ್ಣಲ್ಲೂ ಬರಬೇಕು ಅಳು
ಸೆಳೆಯುವಾಗ ನಿನ್ನನು ತನ್ನೋಳು #ಹರ್ಷಿತಶೆಟ್ಟಿ 
#smileys_simplewords  #YourQuoteAndMine
Collaborating with Smiley Shetty

Sailesh Sharma

#DearZindagi smileys emotions lost days tabs life... (shael_vibes)

read more
 #DearZindagi smileys emotions lost days tabs life...
(shael_vibes)

ರಮೇಶ್ ಹಡಪದ

#ಹರ್ಷಿತಶೆಟ್ಟಿ #smileys_simplewords #YourQuoteAndMine Collaborating with ಹರ್ಷಿತ ಶೆಟ್ಟಿ

read more
ಸತ್ಯಕ್ಕೆ 
ಶಿರಬಾಗಿ
ಸುಳ್ಳನ್ನು 
ಸಂಹರಿಸಿ
ಸಾವಿನವರೆಗೂ
ಸಹೊದರತೆಯಿಂದ
ಸಹಬಾಳ್ವೆಯಿಂದ
ಸಮಾಜದಲ್ಲಿ
ಸಹಜೀವನ ನಡೆಸುವುದೇ
  .ಸಂಸ್ಕಾರ. #ಹರ್ಷಿತಶೆಟ್ಟಿ 
#smileys_simplewords  #YourQuoteAndMine
Collaborating with ಹರ್ಷಿತ ಶೆಟ್ಟಿ

ರಮೇಶ್ ಹಡಪದ

#ಹರ್ಷಿತಶೆಟ್ಟಿ #smileys_simplewords #YourQuoteAndMine Collaborating with ಹರ್ಷಿತ ಶೆಟ್ಟಿ

read more
ಬಂಜರು ಭೂಮಿಯೊಳು
ಪ್ರೇಮದ ಬೀಜ ಬಿತ್ತಿ
ಪ್ರೀತಿ ಅನ್ನೋ ಪೈರಿಗಾಗಿ
ಕಾಯೊ ಹುಚ್ಚು ಪ್ರೇಮಿ ನಾ.. #ಹರ್ಷಿತಶೆಟ್ಟಿ 
#smileys_simplewords  #YourQuoteAndMine
Collaborating with ಹರ್ಷಿತ ಶೆಟ್ಟಿ

Kiran D Palankar

#ಹರ್ಷಿತಶೆಟ್ಟಿ #smileys_simplewords #YourQuoteAndMine Collaborating with Smiley Shetty

read more
ಇರುವಷ್ಟು ದಿನ ನಗು ನಗುತ ಬಾಳು
ಸಾವಿನ ಮಾತು ಇನ್ನೇಕೆ ಹೇಳು
ಸಾವಿನ ಕಣ್ಣಲ್ಲೂ ಬರಬೇಕು ಅಳು
ಸೆಳೆಯುವಾಗ ನಿನ್ನನು ತನ್ನೋಳು #ಹರ್ಷಿತಶೆಟ್ಟಿ 
#smileys_simplewords  #YourQuoteAndMine
Collaborating with Smiley Shetty

Kiran D Palankar

#ಹರ್ಷಿತಶೆಟ್ಟಿ #smileys_simplewords #YourQuoteAndMine Collaborating with Smiley Shetty

read more
ನಿನ್ನ ಮನದ ಬದಲಾವಣೆಗೆ ಕಾರಣವ ನಾ ಅರಿಯೆ ನಲ್ಲೆ 
ಆದರೆ ಅದನ್ನು ನನ್ನಿಂದ ಸಹಿಸಿಕೊಳ್ಳಲು ಆಗುತ್ತಿಲವಲ್ಲೆ
ಬದಲಾಗದಿದ್ದರೆ ನಿನಗೆ ನೋವು
ನೀ ಬದಲಾದರೆ ನನ್ನ ಭಾವನೆಗಳ ಸಾವು #ಹರ್ಷಿತಶೆಟ್ಟಿ  
#smileys_simplewords  #YourQuoteAndMine
Collaborating with Smiley Shetty

ಶಾರದಾ ವಟಗಲ್

#ಹರ್ಷಿತಶೆಟ್ಟಿ #smileys_simplewords #YourQuoteAndMine Collaborating with ಹರ್ಷಿತ ಶೆಟ್ಟಿ

read more
ನನ್ನ ನೀ ಅಂದು ಅರಿತಿದ್ದರೆ
ನಿನೀಂದು ದುಃಖಿಸುತ್ತಿರಲಿಲ್ಲ #ಹರ್ಷಿತಶೆಟ್ಟಿ
#smileys_simplewords  #YourQuoteAndMine
Collaborating with ಹರ್ಷಿತ ಶೆಟ್ಟಿ
loader
Home
Explore
Events
Notification
Profile