Find the Latest Status about gp rajaratnam kannada poems from top creators only on Nojoto App. Also find trending photos & videos about, gp rajaratnam kannada poems.
Artha
ಕೇಳದಿರಿ ನನ್ನನು ನನ್ನ ಕವಿತೆಯ ಸ್ನೇಹಿತೆ ಯಾರೆಂದು ತೋರಲಿ ನಾ ಹೇಗೆ ನಿಮಗೆ ನನ್ನ ಮನದರಸಿಯನ್ನು ಚಂದ್ರನ ಬಿಂಬ ಅವಳ ಮೈಬಣ್ಣ ನೀಳ ಕೇಶವೇ ಅವಳಿಗಂದ ಸೀರೆಯ ನಡಿಗೆಯಲ್ಲಿ ಅವಳನ್ನು ಕಂಡಾಗ ಮನವು ಸೋತು ಹಿಂಬಾಲಿಸಿತು ಅವಳನ್ನ ತನುವು ಬೇಲೂರ ಬಾಲೆಯ ಪಡಿ ಅಚ್ಚು ಮನಸು ಮಲೆನಾಡಿನ ಹಸಿರ ತಂಪು ಅರಳಿನಿಂತ ಪ್ರೀತಿ ಹೂವಿಗೆ ಒಲವ ಕಡಲ ಈ ಭಾವ ತೀರಕ್ಕೆ ಅವಳೇ ನನ್ನ ದೇವತೆ ಅವಳ ಕಣ್ಣ ಕಾಂತಿಯ ಮಿಂಚು ಅಲೆ ಎಬ್ಬಿಸುವುದು ಹೃದಯದಲ್ಲಿ ಅವಳ ಪ್ರತಿ ಸ್ಪಂದನೆಯ ಕ್ಷಣಗಳು ಗರಿ ಬಿಚ್ಚಿದ ನವಿಲಿನ ಮನವು ನನ್ನೆದೆಯಲ್ಲಿ ಅರಿತು ಅರಿಯುವ ಈ ಒಲವಿನಲ್ಲಿ ಅರಿಯದೆ ಆದ ಪ್ರೀತಿ ಅವಳು #kannada#poems