Find the Latest Status about bharathi kannamma memes from top creators only on Nojoto App. Also find trending photos & videos about, bharathi kannamma memes.
Mohamed
நின்னைக் காணாமலே காதல் கொண்டவன் நான்! நீ எனக்கு என்றும் விசித்திரமானவள்! நான் இன்றும் கேட்காத பாடலாய்.. நித்தம் நான் கேட்டு என்னுள் நிறைந்து அதிர்ந்திடும் இசையாய்! புரியவில்லை! ஆம் பெண் மனம் புரியாதென்பது உலகறிந்தது தானே! பெண்ணே! உனக்காய் உருகிடும் உயிரொன்று! _ஒருதலைக் காதலன் #kannamma #ஒருதலைக்காதல் #காதல்கவிதை #கண்ணம்மா
Ashwini Baragali
ಅವನೇ ಅವಳ ಕೊರಳ ಆಭರಣ ಅವಳೇ ಅವನ ಬಾಳ ಹೊಂಗಿರಣ. #YourQuoteAndMine Collaborating with Bharathi maroor
Ashwini Baragali
ಬರಹಗಳ ಬಲ್ಲವ ಮಾತ್ರ ಕವಿಯಲ್ಲ ವರ್ಣಿಸುವ ಪದಗಳು ಮುಗಿಯುವಂತವಲ್ಲ!! #YourQuoteAndMine Collaborating with Bharathi maroor
முத்து கவிகள்
Don't you get my dream baby Can't you care ur eyes for me Aren't there some time for u Doesn't my heart disturbs in ❤️❤️❤️ #Bharathiyar_thaakkam #Kannamma #lovequotes #lovequote #lovepoetry #kannamma #bharathiyar #dream #kaadhal
ರಮೇಶ್ ಹಡಪದ
ನಿನ್ನ" ಜೊತೆ ಜೊತೆಯಲಿ" ಸಾಗಿ "ಬ್ರಹ್ಮಗಂಟು "ಬೆಸೆದು "ಲಕ್ಷ್ಮೀ ಬಾರಮ್ಮ" ಎಂದು ಬರಮಾಡಿಕೊಂಡು "ಮುದ್ದು ಲಕ್ಷ್ಮೀ" ಯಂತೆ ಸಾಕಿ "ಮಂಗಳಗೌರಿ"ಯಂತೆ ನೋಡಿಕೊಳ್ಳುವೆ. #YourQuoteAndMine Collaborating with Bharathi maroor
Ashwini Baragali
ನಾ ಕಾಯುತಿರುವೆ ಜಗವ ಮರೆತು ನಿನ್ನೊಲವಿಗೆ.. ನಿನ್ನ ನೆನಪೇ ನನ್ನ ಜೀವಾಳ.. ಅನುಕ್ಷಣವೂ ಜೊತೆಗಿರುವೆ ಒಮ್ಮೆ ಬಂದರೆ ನನ್ನ ಸನಿಹಕೆ... ಅದಕ್ಕೆಂದೆ ಇಟ್ಟಿರುವೆ ಈ ನನ್ನ ಬೇಡಿಕೆ... ಬಂದೆನ್ನ ಸೇರು ಕನಸನು ಹುಸಿಯಾಗಿಸದೇ... #YourQuoteAndMine Collaborating with Bharathi maroor
Ashwini Baragali
ನಾ ಬಂದೆ ನಿನ್ನ ಒಲವ ಅರಸಿ ಅರಸಿ..... #YourQuoteAndMine Collaborating with Bharathi maroor
ಲಕುಮಿಕಂದ ಮುಕುಂದ
ಆಕಾಶದ ತಾರೆಗಳ ಲೋಕದಲ್ಲಿ ನೀನೊಂದು ಮಿನುಗುವ ತಾರೆ ನಾ ನಿನಗಾಗಿಯೇ ಕಾದಿರುವ ಹಸುಗೂಸಿನ ಭಾರ ಮನದ ಚಹರೆ #YourQuoteAndMine Collaborating with Bharathi maroor