Find the Latest Status about new kannada short kavana in kannada 720 from top creators only on Nojoto App. Also find trending photos & videos about, new kannada short kavana in kannada 720.
Vishnu Samee
White ನಮ್ಮ ನೋವನ್ನು ಅರ್ಥ ಮಾಡಿಕೊಳ್ಳದ ಜನರ ಮುಂದೆ ನಮಗೆ ನೋವೇ ಇಲ್ಲ ಅನ್ನೋ ರೀತಿಯಲ್ಲಿ ಬದುಕಬೇಕು... ©Vishnu Samee #kavana
Vishnu Samee
White ಅವಕಾಶ ಅವಕಾಶಗಳನ್ನು ಅಲಕ್ಷಿಸಬೇಡಿ, ಏಕೆಂದರೆ ಕೆಲವು ಅವಕಾಶಗಳು ಜೀವನದಲ್ಲಿ ಒಮ್ಮೆ ಮಾತ್ರ ದೊರೆಯುತ್ತವೆ ©Vishnu Samee #kavana
creative_studio
White ಗೆದ್ದವನಲ್ಲಿ ಅಹಂ ಇರಬಹುದು ಆದರೆ ಸೋತವನಲ್ಲಿ ಅನುಭವ ಇರುತ್ತದೆ... ©creative_studio #GoodMorning kannada motivational quotes #t20_worldcup_2024 #tree #New Extraterrestrial life
#GoodMorning kannada motivational quotes #t20_worldcup_2024 #tree #New Extraterrestrial life
read morecreative_studio
Unsplash ಜೀವನ ಅನ್ನೋದು ಸೋಲು-ಗೆಲುವಿನ ಆಟ, ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತದೆ. ©creative_studio #camping kannada motivational quotes #Ka #New
Rani Kalisinge
ಅರ್ಥ ಮಾಡಿಕೊಳ್ಳಲು ಆಗದವರ ಮುಂದೆ ಮನಸು ಎಷ್ಟು ತೆರೆದಿಟ್ಟರೂ ಪ್ರಯೋಜನವಾಗುವದಿಲ್ಲ ©Rani Kalisinge #walkingalone motivational thoughts in Kannada on success
#walkingalone motivational thoughts in Kannada on success
read moreRani Kalisinge
White ಅಡೆತಡೆಗಳು ಇಲ್ಲದ ದಾರಿಯೊಂದಿದ್ದರೆ ಅದು ಬಹುಶಃ ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ. ©Rani Kalisinge #love_shayari ✨🥰 motivational shayari in Kannada
#love_shayari ✨🥰 motivational shayari in Kannada
read more