Nojoto: Largest Storytelling Platform

New kempegowda dialogue Quotes, Status, Photo, Video

Find the Latest Status about kempegowda dialogue from top creators only on Nojoto App. Also find trending photos & videos about, kempegowda dialogue.

Stories related to kempegowda dialogue

    LatestPopularVideo

ತೇರು ವಾಗೀಶ್

Kempegowda

read more
ನಾಡಪ್ರಭು ಕೆಂಪೇಗೌಡ

ಹಲಸೂರಿನ ಸೋಮೇಶ್ವರ,
ಗವಿಪುರದ ಗಂಗಾಧರೇಶ್ವರ
ಕಾಡುಮಲ್ಲೇಶ್ವರ ದೊಡ್ಡಗಣಪತಿ
ಧರ್ಮರಾಯಸ್ವಾಮಿ ದೇವಾಲಯ
ನಿರ್ಮಿಸಿದ ಧರ್ಮಾತ್ಮ ನೀನು...

ಅರಳೆಪೇಟೆ, ಅಕ್ಕಿಪೇಟೆ
ಅಂಚೆ ಪೇಟೆ, ಚಿಕ್ಕಪೇಟೆ
ಸೇರಿದಂತೆ 54 ವಾಣಿಜ್ಯ
ಕೇಂದ್ರಗಳ ನಿಮಿ೯ಸಿ ವಾಣಿಜ್ಯ 
ನಗರಿ ಬೆಂಗಳೂರಿನ ಮುನ್ನುಡಿ
ಬರೆದ ನಾಡಪ್ರಭು ನೀನು...

ಉದ್ಯಾನ ನಗರಿಯೆಂಬ
ವಿಶ್ವ ಖ್ಯಾತಿಯ ಹಿಂದೆ 
350 ಕೆರೆಗಳ ನಿರ್ಮಿಸಿದ ನಿನ್ನ 
ಭಗೀರಥ ಪ್ರಯತ್ನದ ಇತಿಹಾಸ
ತಿಳಿಯದಾಗಿದೆ ನಮ್ಮ ಜನರಿಗೆ.
ತಿಳಿಯಲಿ ನಿನ್ನ ಪರಿಶ್ರಮ
ಅಜರಾಮರವಾಗಲಿ  ನಿಮ್ಮ ಹೆಸರು...


ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವದ ಶುಭಾಶಯಗಳು   Kempegowda

Vageesha.M.S Vageesha

Kempegowda

read more
ನಾಡಪ್ರಭು ಕೆಂಪೇಗೌಡ

ಹಲಸೂರಿನ ಸೋಮೇಶ್ವರ,
ಗವಿಪುರದ ಗಂಗಾಧರೇಶ್ವರ
ಕಾಡುಮಲ್ಲೇಶ್ವರ ದೊಡ್ಡಗಣಪತಿ
ಧರ್ಮರಾಯಸ್ವಾಮಿ ದೇವಾಲಯ
ನಿರ್ಮಿಸಿದ ಧರ್ಮಾತ್ಮ ನೀನು...

ಅರಳೆಪೇಟೆ, ಅಕ್ಕಿಪೇಟೆ
ಅಂಚೆ ಪೇಟೆ, ಚಿಕ್ಕಪೇಟೆ
ಸೇರಿದಂತೆ 54 ವಾಣಿಜ್ಯ
ಕೇಂದ್ರಗಳ ನಿಮಿ೯ಸಿ ವಾಣಿಜ್ಯ 
ನಗರಿ ಬೆಂಗಳೂರಿನ ಮುನ್ನುಡಿ
ಬರೆದ ನಾಡಪ್ರಭು ನೀನು...

ಉದ್ಯಾನ ನಗರಿಯೆಂಬ
ವಿಶ್ವ ಖ್ಯಾತಿಯ ಹಿಂದೆ 
350 ಕೆರೆಗಳ ನಿರ್ಮಿಸಿದ ನಿನ್ನ 
ಭಗೀರಥ ಪ್ರಯತ್ನದ ಇತಿಹಾಸ
ತಿಳಿಯದಾಗಿದೆ ನಮ್ಮ ಜನರಿಗೆ.
ತಿಳಿಯಲಿ ನಿನ್ನ ಪರಿಶ್ರಮ
ಅಜರಾಮರವಾಗಲಿ  ನಿಮ್ಮ ಹೆಸರು...


ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವದ ಶುಭಾಶಯಗಳು   Kempegowda

MaN u

kempegowda international airport #ಪುರಾಣ

read more

DHANUSH

dialogue #Dialogue #speech #Motivational

read more

Ready Meghana

dialogue team #Dialogue #films

read more

KARAN GOBARCHA

dialogue #Dialogue #lovebeat

read more

Sanu Singh Rajput

pitandru

srk dialogue #Dialogue #actor #Thoughts

read more

Actor shiva Rawat

dialogue dialogue Nana Patekar

read more

Miranda Cohen

dialogue #Dialogue #viral #Reels

read more
loader
Home
Explore
Events
Notification
Profile