Find the Latest Status about kavana image from top creators only on Nojoto App. Also find trending photos & videos about, kavana image.
Naguu
White ರಾತ್ರಿಯಾದರೆ ಬಾರದು ನಿದ್ದೆ ಬರುವ ಕಂಬನಿಯಿಂದ ಆಗಿವೆ ನನ್ನ ಕಂಗಳು ಒದ್ದೆ ಅನಿಸುತಿದೆ ನಾನಿನ್ನೂ ಒಂಟಿ ಇದ್ದರೂ ಜನಗಳ ಮದ್ಯೆ ತಿಳಿಯಲಾಗದೆ ನನ್ನವರಾರೆಂದು ತಿಳಿಸಲು ನನ್ನ ನೋವನ್ನು ಸಾಕಾಗಿದೆ ಈ ಹಾಳಾದ ಜನ್ಮ ಆದರೆ ಇನ್ನೂ ಉಸಿರಡಬೇಕಿದೆ ತೀರಿಸಲು ಜನ್ಮ ಕೊಟ್ಟವರ ಋಣ ಕಾಯುತ್ತಿರುವೆ ಬರುವುದೆಂದೊ ನನ್ನ ಮರಣ....!! ©Naguu #_shayari #kannadamotivations #kannadakavana #kavana #sayari #kannadakavana #kannadakavite
Naguu
ಬಿಚ್ಚಿಟ್ಟು ಬಿಡು, ಬಚ್ಚಿಟ್ಟ ಮಾತನೆಲ್ಲ ಹೃದಯ ಕುಂತು ಕೇಳಲಿ ನಿನ್ನ ಮನದ ಭಾವಗಲೆಲ್ಲ ವಂಚಿಸುವ ಹಂಗಿಲ್ಲ ನಿನ್ನ ಮೆಚ್ಚಿಸುವ ಹಂಗಿಲ್ಲ ನಿನ್ನ ಖುಷಿಯ ನೋಡುವ ಹಂಬಲ ನನಗೆ ಮತ್ತೇನು ಇಲ್ಲ.. ©Naguu #sadak #kannadaquotes #kannadakavanagalu #kavana #shayaari #kannadakavitegalu
Rachu
ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ. ©Rachu #traintrack #kavana #swamivivekananda #motivate Motivation Story or kavana