Find the Latest Status about smiley from top creators only on Nojoto App. Also find trending photos & videos about, smiley.
kalpana srivastava
be happy not bcz everything is good but bcz you can see the good in everything😊 #smiley #smileyface #nojoto
ಲಕುಮಿಕಂದ ಮುಕುಂದ
ಪ್ರತಿ ಸಾಲುಗಳು ಒಂದೊಂದು ಪಾತ್ರ ನಿರ್ವಹಿಸುತ್ತವೆ ಆವಾಗಾವಾಗ..! #ಹರ್ಷಿತಶೆಟ್ಟಿ #smileyshetty #YourQuoteAndMine Collaborating with Smiley Shetty
Kiran D Palankar
ನಿನ್ನ ಮನದ ಬದಲಾವಣೆಗೆ ಕಾರಣವ ನಾ ಅರಿಯೆ ನಲ್ಲೆ ಆದರೆ ಅದನ್ನು ನನ್ನಿಂದ ಸಹಿಸಿಕೊಳ್ಳಲು ಆಗುತ್ತಿಲವಲ್ಲೆ ಬದಲಾಗದಿದ್ದರೆ ನಿನಗೆ ನೋವು ನೀ ಬದಲಾದರೆ ನನ್ನ ಭಾವನೆಗಳ ಸಾವು #ಹರ್ಷಿತಶೆಟ್ಟಿ #smileys_simplewords #YourQuoteAndMine Collaborating with Smiley Shetty
Kanchana
ಕಳೆದುಕೊಳ್ಳದೇ ಇರಲು ಇದೆ ಕಾರಣ ನೂರು ಈ ಅಮೂಲ್ಯ ವಜ್ರ ಸೇರದೇ ಇರಲಿ ಮತ್ತೊಂದು ಮಡಿಲ.. #ಹರ್ಷಿತಶೆಟ್ಟಿ #smileyshetty #hmquotes #YourQuoteAndMine Collaborating with Smiley Shetty
Kiran D Palankar
ಇರುವಷ್ಟು ದಿನ ನಗು ನಗುತ ಬಾಳು ಸಾವಿನ ಮಾತು ಇನ್ನೇಕೆ ಹೇಳು ಸಾವಿನ ಕಣ್ಣಲ್ಲೂ ಬರಬೇಕು ಅಳು ಸೆಳೆಯುವಾಗ ನಿನ್ನನು ತನ್ನೋಳು #ಹರ್ಷಿತಶೆಟ್ಟಿ #smileys_simplewords #YourQuoteAndMine Collaborating with Smiley Shetty
Kiran D Palankar
ಇರುವಷ್ಟು ದಿನ ನಗು ನಗುತ ಬಾಳು ಸಾವಿನ ಮಾತು ಇನ್ನೇಕೆ ಹೇಳು ಸಾವಿನ ಕಣ್ಣಲ್ಲೂ ಬರಬೇಕು ಅಳು ಸೆಳೆಯುವಾಗ ನಿನ್ನನು ತನ್ನೋಳು #ಹರ್ಷಿತಶೆಟ್ಟಿ #smileys_simplewords #YourQuoteAndMine Collaborating with Smiley Shetty
Kiran D Palankar
ನಿನ್ನ ಮನದ ಬದಲಾವಣೆಗೆ ಕಾರಣವ ನಾ ಅರಿಯೆ ನಲ್ಲೆ ಆದರೆ ಅದನ್ನು ನನ್ನಿಂದ ಸಹಿಸಿಕೊಳ್ಳಲು ಆಗುತ್ತಿಲವಲ್ಲೆ ಬದಲಾಗದಿದ್ದರೆ ನಿನಗೆ ನೋವು ನೀ ಬದಲಾದರೆ ನನ್ನ ಭಾವನೆಗಳ ಸಾವು #ಹರ್ಷಿತಶೆಟ್ಟಿ #smileys_simplewords #YourQuoteAndMine Collaborating with Smiley Shetty
ಲಕುಮಿಕಂದ ಮುಕುಂದ
ನನ್ನೋಲವಿಗಾಗೆ ನಲಿದಾಡುತಿದ್ದ ನಲಿವಿನೊಡತಿಯೊಬ್ಬಳು ಒಲವನೊತ್ತಿ ಕಾಪಿಟ್ಟಳು ತನ್ನೆಲ್ಲ ಕನಸುಗಳ ನನ್ನ ಕಣ್ಣಂಚಿನಲ್ಲೆ #ನನ್ನವನು #ಹರ್ಷಿತಶೆಟ್ಟಿ #smileys_simplewords #YourQuoteAndMine Collaborating with Smiley Shetty
VIJAY ILIGER
ಚಿಂತೆ ಬೇಡ ಅಡುಗೆ ನಾನೆ ಮಾಡಿ ತುತ್ತು ಮಾಡಿ ಉಣಿಸಬಲ್ಲೆ. ಆದ್ರೆ ಬಟ್ಟೆ ಮಾತ್ರ ನೀನೆ ತೊಳೆಯಲೇಬೇಕು. ಕಾರಣ ವಾಷಿಂಗ್ ಮಷಿನ್ನಲ್ಲಿ ಬಟ್ಟೆಯ ಕೊಳಚೆ ಹೋಗೋಲ್ಲ. 🙈😍.... #ಹರ್ಷಿತಶೆಟ್ಟಿ #smileys_simplewords #YourQuoteAndMine Collaborating with Smiley Shetty
Aditya Ranjan
Uski wo hasi na jane kitno ke dil me ja basi ,uska wo sharmana or sharma kar apni najare churna na jane kitno ko gayal kr chali, ek to wo katlina upr se uske jalwe ufff na jane kitno ke jan le chali.....uski wo hasi na jane kitno...... #smiley_face