Find the Latest Status about ashwini nakshatra mesha rasi marriage from top creators only on Nojoto App. Also find trending photos & videos about, ashwini nakshatra mesha rasi marriage.
ರಮೇಶ್ ಹಡಪದ
ಅಂತು ಖಾತ್ರಿಯಾಗಿದೆ ಆಕಾಶ ವಿಶಾಲವಾಗಿದೆ ಅಲ್ಲಿ ನಿನ್ನದೇ ಆಕೃತಿ ಮೂಡಿದೆ ಆಕಾಶದೆತ್ತರಕೆ ನೀ ಬೆಳೆದಾಗಿದೆ ನೀನ್ನ ನೋಟಕೆ ಮೋಡ ಕರಗಿದೆ ಭುವಿ ತುಂಬೆಲ್ಲ ಇಬ್ಬನಿ ಹರಡಿದೆ #ಅಶ್ವಿನಿ_ನಕ್ಷತ್ರಲೋಕ #YourQuoteAndMine Collaborating with Ashwini nakshatra
ರಮೇಶ್ ಹಡಪದ
ಕಿನ್ನರಿ ನನ್ನ ಮನವನ್ನೊಮ್ಮೆ ಅರಿ ಕನಸಿನ ಬಂಡೆ ಏರಿ ಬದುಕಿನ ಗೆಲುವಿಗಿ ಬಾರಿಸೋಣ ರಣಬೇರಿ ಜೊತೆಯಾಗು ನನ್ನ ಬಂಗಾರಿ ನಗು ನಗುತಾ ಸಾಗೋಣ ಪ್ರೀತಿಯ ರಥವೇರಿ #ಅಶ್ವಿನಿ_ನಕ್ಷತ್ರಲೋಕ #ಚೆಲುವ_ಚೆನ್ನಿಗ #YourQuoteAndMine Collaborating with Ashwini nakshatra
ರಮೇಶ್ ಹಡಪದ
ಸುಂದರವಾಗಿ ಹೊಳೆಯುತಿಹನು ಚಂದಿರ ನಿಮ್ಮ ಬೆರೆಳಲ್ಲಿ ಅವನಿಗಾಗಿ ಕಟ್ಟಿದ್ದೀರಿ ಮಂದಿರ ನಿಮಗೆ ಸೆರೆ ಸಿಕ್ಕನು ನಿಮ್ಮನ್ನೋಡಿ ನಸು ನಕ್ಕನು. ಚಂದಿರ ❤#ಚಂದಿರ #ಅಶ್ವಿನಿ_ನಕ್ಷತ್ರಲೋಕ #loveguru #YourQuoteAndMine Collaborating with Ashwini nakshatra
Shiv Anand
How black is She ostensibly,, Her innermost thoughts are pretty pearly white. ಕಪ್ಪು ಸುಂದರಿ #ಕಪ್ಪುಸುಂದರಿ #ಅಶ್ವಿನಿ_ನಕ್ಷತ್ರಲೋಕ #yqjogi #YourQuoteAndMine Collaborating with Ashwini nakshatra
ರಮೇಶ್ ಹಡಪದ
ಆವೇಶದ ಮಾತು ಮಾಡಿತು ಹೃದಯ ತೂತು ಆವೇಶದ ನುಡಿ ಜಗಳಕ್ಕೆ ಮುನ್ನುಡಿ ಆವೇಶದ ಮಾತಿನ ನೋವು #ಅಶ್ವಿನಿ_ನಕ್ಷತ್ರಲೋಕ #ಮಾತು #ಆವೇಶ #YourQuoteAndMine Collaborating with Ashwini nakshatra
ರಮೇಶ್ ಹಡಪದ
ನನ್ನವಳೇ.. ಯಮ ಬಂದರೂ ನನ್ನನ್ನ ತ್ಯಜಿಸದೆ ನಾ..ಸಾವಿನ ದವಡೆಗೆ ಸಿಲುಕಿದರು ಸತ್ಯವಾನ ಸಾವಿತ್ರಿಯಂತೆ ಯಮನೊಂದಿಗೆ ಮಾತಿಗಿಳಿದು ಪ್ರಾಣವ ಉಳಿಸು ರಾಮನಾ ಇಲ್ಲಾ ಕೃಷ್ಣ #ರಾಮ_ಕೃಷ್ಣ #ಅಶ್ವಿನಿ_ನಕ್ಷತ್ರಲೋಕ #yqkannada #YourQuoteAndMine Collaborating with Ashwini nakshatra
ಲಕುಮಿಕಂದ ಮುಕುಂದ
ಬರಬೇಕಿದೆ ಮಾವನಿಂದ ಬಾಬತ್ತು ಚಿಂತಿಸದಿರು ಚಿನ್ನ..ಕೈ ಬಿಡಲಾರೆ ಯಾವತ್ತು. Collab ತಮಾಷೆಗಾಗಿ #collab #ಅಶ್ವಿನಿ_ನಕ್ಷತ್ರಲೋಕ #yqjogi #YourQuoteAndMine #ಲಕುಮಿಕಂದ Collaborating with Ashwini nakshatra
DIVAKAR D
ಉತ್ಸಾಹಭರಿತ ನಿನ್ನ ಮಾತು ಬದುಕಿಗೆ ಉಸಿರಾಯ್ತು ಬಾಳಿಗೆ ಬೆಳಕಾಯ್ತು.... ತಾಯ್ನುಡಿ #ತಾಯಿ #ಅಮ್ಮ #ಹೇಳಿದಮಾತು #yqdvkrd_dots #ಅಶ್ವಿನಿ_ನಕ್ಷತ್ರಲೋಕ #YourQuoteAndMine Collaborating with Ashwini nakshatra
ಲಕುಮಿಕಂದ ಮುಕುಂದ
ಎಲ್ಲ ಕಾದು ಸುಸ್ತಾಯ್ತು ಪಾ ಇನ್ನೇನಿದ್ರೂ ಅವಕಾಶವಾದಿಯಾಗೆ ಬದುಕಬೇಕು.. ಕಲಾಯ ತಸ್ಮೈ ನಮಃ #ಕಾಲ #ಸನ್ಮಾನ #ಕಂಗೆಡಿಸುತ್ತೆ #ಅಶ್ವಿನಿ_ನಕ್ಷತ್ರಲೋಕ #YourQuoteAndMine Collaborating with Ashwini nakshatra
ರಮೇಶ್ ಹಡಪದ
ಬಲು ಚಾಲಾಕಿ ನೀನು.. ಪಕ್ಕದ ಜಾಗದಲ್ಲಿ ಒಕ್ಕರಿಸಿಕೊಳ್ಳುವ ಸಹಪ್ರಯಾಣಿಕನಾಗಲಾರೆ ನಾನು ನಿನ್ನ ಪಯಣದಾರಿಯಲಿ ಕೈ ಹಿಡಿದು ನಡೆಸುವ ಚಾಲಕ ನಾನು ನಿನ್ನ ಜೊತೆಗೂಡಿ ಬರುವ ನಿನ್ನ ಒಲುಮೆ ನಾನು ಬರಿಸಿಬಿಡು ಜಾತಕ ನನಗೂ ಅದೇ ಕೌತುಕ ಪ್ರಯಾಣದ ಜೊತೆಗಾರ #ಜೊತೆಗಾರ #ಅಶ್ವಿನಿ_ನಕ್ಷತ್ರಲೋಕ #ನನ್ನವನ_ಜೊತೆಯಲ್ಲಿ #travel #yqjogi #YourQuoteAndMine Collaborating with Ashwini nakshatra