Nojoto: Largest Storytelling Platform

New happy kirana Quotes, Status, Photo, Video

Find the Latest Status about happy kirana from top creators only on Nojoto App. Also find trending photos & videos about, happy kirana.

    LatestPopularVideo

Youraj

Jai kirana #समाज

read more

Hhimanshu joshii

kirana store! #hhimanshujoshii #thebet

read more

ರಮೇಶ್ ಹಡಪದ

#poornakirana #YourQuoteAndMine Collaborating with Poorna Kirana

read more
ಅವರಪ್ಪಗ ಒಬ್ಬಳೆ ಮಗಳಂತೆ ಆ ಹುಡುಗಿ
ಹುಷಾರು ಅವರಪ್ಪ ತರ್ತಾನ ಬಡಗಿ
ಆಮೇಲೆ ಹೋಗ್ತಿಯಾ ನೋಡು ನಡಗಿ..😂
 #poornakirana  #YourQuoteAndMine
Collaborating with Poorna Kirana

Manjula Murali

#poornakirana #YourQuoteAndMine Collaborating with Poorna Kirana

read more
ನಮ್ಮ ಒಲುಮೆಗೆ 
ಹಚ್ಚಲೆಂದೆ ಕಿಚ್ಚು
ಅದಕ್ಕಾಗಿಯೇ ಹಚ್ಚಿರುವೆ 
ಕಣ್ಣಿಗೆ ಕಾಡಿಗೆಯ ಹೆಚ್ಚು 
 #poornakirana  #YourQuoteAndMine
Collaborating with Poorna Kirana

Manjula Murali

#poornakirana #YourQuoteAndMine Collaborating with Poorna Kirana

read more
ಕಾತರವೇಕೆ ಕೃಷ್ಣ 
ಬಿಡದಂತೆ ನಿನ್ನೇ ಜಪಿಸುತಿದೆ 
ಈ ಮನ ಅನುಕ್ಷಣ

 #poornakirana  #YourQuoteAndMine
Collaborating with Poorna Kirana

ರೇಣುಕೇಶ್ ಸದಾಶಿವಯ್ಯ

#poornakirana #YourQuoteAndMine Collaborating with Poorna Kirana

read more
ಬೆಳೆದರೆ ಕೊರೊನಾದಂಗೆ ಬೆಳೆಯಬೇಕು
ಆದರೆ ಬದುಕಿದರೆ ಈಸ್ಟ್ ಬದುಕಿದಂಗೆ ಬದುಕಬೇಕು/ #poornakirana  #YourQuoteAndMine
Collaborating with Poorna Kirana

Manjula Murali

#ಸಿನಿಮಾಗ್ರಾಫ್ #poornakirana #YourQuoteAndMine Collaborating with Poorna Kirana

read more
ಕರ್ಪೂರದಂತೆ ಕರಗಲು 
ಬೆಂಕಿಯಂತೆ ಜೊತೆಯಾಗುವೇಕೆ
ನೆನಪಿನಲ್ಲಿ ಆಡಗುವ ಮೊದಲು 
ಹೃದಯದಲ್ಲಿ ನಿಲ್ಲುವ ಬಯಕೆ ಮೂಡಬಾರದೇಕೆ
ನಿನ್ನ ಮನದಲ್ಲಿ  #ಸಿನಿಮಾಗ್ರಾಫ್ #poornakirana  #YourQuoteAndMine
Collaborating with Poorna Kirana

Manjula Murali

#YourQuoteAndMine Collaborating with ಸವಿತಾ ಹರಟಿ Collaborating with Poorna Kirana

read more
ಸಿಹಿಯಾದ್ದದ್ದೇ ಮುಂದೆ ಕಹಿಯೆನಿಸುವುದು
ಕಹಿಯಾದರೂ ಸರಿ ಮುಂದೆ ಹಿತವೆನಿಸುವುದು  #YourQuoteAndMine
Collaborating with ಸವಿತಾ ಹರಟಿ
Collaborating with Poorna Kirana

Manjula Murali

ಮರೆತು ಹೋದರೂ ನೀ ನನ್ನ 
ನೀ ಹಾದು ಹೋಗುವ ದಾರಿಯಲಿ
ತಂಗಾಳಿಯಾಗಿ ಬರುವೆ 
ಮರೆತಂತೆ ನಟಿಸಿದರೂ ನೀ ನನ್ನ 
ನಿನ್ನ ಹೃದಯದಲ್ಲಿ ನೆನಪುಗಳಾಗಿ
ಧಮನಿಯಲ್ಲಿ ಇರುವೆ 




 #poornakirana #kannadaquotes #kannada #yqjogi #yqbaba #yqquotes  #YourQuoteAndMine
Collaborating with Poorna Kirana

Manjula Murali

ಮರೆತು ಹೋದೆ ನೀ ನನ್ನ 
ನೋಡಿ ನನ್ನ ತಂಗಿಯನ್ನ
ಮರೆತು ಹೋದೆ ನಾ 
ನಿನ್ನ ಪ್ರೀತಿಸಿದ್ದನ್ನ 
 #poornakirana #kannadaquotes #kannada #yqjogi #yqbaba #yqquotes  #YourQuoteAndMine
Collaborating with Poorna Kirana
loader
Home
Explore
Events
Notification
Profile