Nojoto: Largest Storytelling Platform

New manjushree khaitan Quotes, Status, Photo, Video

Find the Latest Status about manjushree khaitan from top creators only on Nojoto App. Also find trending photos & videos about, manjushree khaitan.

    LatestPopularVideo

Rabbani

10:30 pm night Qurain to khaitan kuwait #Life

read more

ಲಕುಮಿಕಂದ ಮುಕುಂದ

#YourQuoteAndMine Collaborating with Manjushree PM

read more
ನನ್ನ ಮನಸಿನ ತುಂಬೆಲ್ಲಾ ನಿನ್ನ ಕನಸಿನ ಚಿತ್ತಾರ
ಎಂದು ಮಾಡಿದೆ ನೀನು ನನ್ನೆದೆಗೆ ಸಂಚಾರ.
  #YourQuoteAndMine
Collaborating with Manjushree PM

ಲಕುಮಿಕಂದ ಮುಕುಂದ

#YourQuoteAndMine Collaborating with Manjushree PM

read more
ಇಂದೇಕೋ ನಿನ್ನದೆ ಹೊಂಗನಸುಗಳ ಮಳೆ
ತಂಪಾಗಿದೆ ನನ್ನ ಹೃದಯವೆಂಬ ಇಳೆ  #YourQuoteAndMine
Collaborating with Manjushree PM

NEERAJ SIINGH

Dedicating a #testimonial to Manjushree Sakhare #neerajwrites

read more
बड़े दिनों बाद एक अच्छी
लेखिका मिली हैं 

मंजुश्री जी 🙏  Dedicating a #testimonial to Manjushree Sakhare #neerajwrites

ಲಕುಮಿಕಂದ ಮುಕುಂದ

#yqbaba #yqquotes #YourQuoteAndMine Collaborating with Manjushree PM

read more
ಅವಳ ನೋಡಲು ಅವನು ಬಂದ
ಅವನಿಗಾಗಿಯೇ ಅವಳ ಅಂದ
ಅವನಿಲ್ಲದೆ ಅವಳಿಲ್ಲ ಹಾಗಾದರೆ ಅವರ್ಯಾರು?
 #yqbaba #yqquotes  #YourQuoteAndMine
Collaborating with Manjushree PM

ಲಕುಮಿಕಂದ ಮುಕುಂದ

ನನ್ನವನ ನೆನಪು #YourQuoteAndMine Collaborating with Manjushree PM

read more
ನೀನು ಜೋತೆಯಾದ ಮೇಲೆ
ಇ ಹಕ್ಕಿಗೆ ರೆಕ್ಕೆ ಬಂದಂತಿದೆ
ಕೆಲವೊಮ್ಮೆ ನನ್ನ ರೆಕ್ಕೆ ಸೋತರು
ಬಿಡದೆ ಹಾರುತ್ತನೆ,ಮತ್ತಷ್ಟು ಮೇಲಕ್ಕೆ
ನಿನ್ನ ಸೇರುವ ಇರಾದೆಯಿದೆ.

ಬಾ ಜೊತೆಗೂಡಿಯೇ ಹಾರೋಣ
ಬಾನಾಡಿಗಳಾಗಿ ಬಾಳೋಣ.
ನಿನ್ನೊಳಗಿನೆಲ್ಲ ದುಃಖಗಳನ್ನೆಲ್ಲ
ಒಮ್ಮೆಲೆ ಮರೆಸಿ,ರಮಿಸುವೆ ನಿನ್ನ.
ಸಾಗುವ ಗುರಿ ಇನ್ನೂ ಮುಂದಿದೆ.

ಸಾಗಿರುವೆ,ಗುರಿ ಮುಟ್ಟಿದಾಗಲೆ
ಶಾಂತಿ, ವಿರಮಿಸುವೆ ಅಂದು.
ನನ್ನೆದೆಯ ಶೃಂಗಾರಿ,ಚೆಲ್ವಿ,ಚಿನ್ನ
ಬಾ ಪ್ರೇಮದಾಹವ ನಿಗಿಸು ಇನ್ನ..
ನಾನೆಂದು ನಿನ್ನೊಳಗಿನ ಮೌನ..


 ನನ್ನವನ ನೆನಪು #YourQuoteAndMine
Collaborating with Manjushree PM

ಲಕುಮಿಕಂದ ಮುಕುಂದ

#yqjogi_kannada #yqfeeling #yqyouandmine #YourQuoteAndMine Collaborating with Manjushree PM

read more
ನಿನ್ನ ಕಣ್ಣಾಲೆ ನೆಲವ ಸೋಕದಿರಲಿ ಗೆಳತಿ.
ನಿನ್ನ ಕಣ್ಣಲ್ಲಿ ನಾನೇ ಅವಿತಿರುವೆ.
ಕರಗಿ ಹೋಗಲಾರೆನೆಂದಿಗೂ,ತೊರೆದು
ಕಾಪಿಟ್ಟು ಕಾಪಾಡುವ ಭರವಸೆ ನೀಡು.. #yqjogi_kannada #yqfeeling #yqyouandmine  #YourQuoteAndMine
Collaborating with Manjushree PM

ಲಕುಮಿಕಂದ ಮುಕುಂದ

#yqjogi_kannada #yqlovequotes #yqyouandmine #YourQuoteAndMine Collaborating with Manjushree PM

read more
ಅವಳು ಚಂದ್ರಿಕೆ
ಕಾಣದಾದರೆ 
ಮನದಿ ಅಮವಾಸೆ..
ಕಂಡರೇ..ಬೆಳದಿಂಗಳ
ಹುಣ್ಣಿಮೆ,ನಮಗಂತೂ
ತೀರದ ಮೋಹ.
ಕಡಲಲೆಯಂತೆಯೇ
ಬೋರ್ಗರೆದು ಬಿಡುತ್ತೆವೆ. #yqjogi_kannada #yqlovequotes #yqyouandmine   #YourQuoteAndMine
Collaborating with Manjushree PM

ಲಕುಮಿಕಂದ ಮುಕುಂದ

#yqquotes #yqjogi_kannada #yqcollab #YourQuoteAndMine Collaborating with Manjushree PM

read more
ಅರಿಯದ ಮನಸುಗಳು
ಮರೆಯದ ಸ್ನೇಹ
ಶುರುವಾದ ಸೋನೆಯಲ್ಲೂ
ಮುತ್ತಿಕ್ಕಿ ಮಾತನಾಡುವಾಗ
ಉಳಿದದ್ದು ನಿರ್ಲಿಪ್ತ ಭಾವ #yqquotes #yqjogi_kannada #yqcollab  #YourQuoteAndMine
Collaborating with Manjushree PM

ಲಕುಮಿಕಂದ ಮುಕುಂದ

#yqquotes #yqjogi_kannada #yqyouandmine #YourQuoteAndMine Collaborating with Manjushree PM

read more
ನಮ್ಮಿಬ್ಬರಿಗೂ ಅದೊಂದೇ ಆಸೆ
ಧರಣಿಯಾಳದಿ ಮಲಗಿದರೂ
ನಾವಿಬ್ಬರೂ ಒಂದಾಗಿರಬೇಕೆಂದು #yqquotes #yqjogi_kannada #yqyouandmine  #YourQuoteAndMine
Collaborating with Manjushree PM
loader
Home
Explore
Events
Notification
Profile