Nojoto: Largest Storytelling Platform

New mahaveer jayanthi 210 Quotes, Status, Photo, Video

Find the Latest Status about mahaveer jayanthi 210 from top creators only on Nojoto App. Also find trending photos & videos about, mahaveer jayanthi 210.

    LatestPopularVideo

Remya

sreekrishna jayanthi #പുരാണം

read more

ತೇರು ವಾಗೀಶ್

Basava Jayanthi

read more
ಯುಗ ಪುರುಷ ಬಸವಣ್ಣ

ನಮ್ಮೊಳಗಿನ ಆತ್ಮಚೈತನ್ಯವೇ
ದೇವರೆಂದು ತಿಳಿಸಿ ಇತರರಲ್ಲೂ
ದೇವರನ್ನು ಕಾಣುವ ದಾರಿ ತೋರಿದ
ಮಹಾನ್ ಗುರು ನೀನು..

ಅಂತರಂಗದ ವ್ಯಕ್ತಿತ್ವಕ್ಕೊಂದು 
ಸಂವಿಧಾನವ ರೂಪಿಸಿ ವ್ಯಕ್ತಿತ್ವ 
ವಿಕಾಸವಾಗದ ಹೊರತು ಸಮಾಜದ
ವಿಕಾಸ ಸಾಧ್ಯವಿಲ್ಲವೆಂದು ಸಾರಿ ಸಾರಿ 
ಹೇಳಿದ ತತ್ವಜ್ಞಾನಿ ನೀನು..

ಮಾಡು ಕಾರ್ಯದಲ್ಲಿ ಉಚ್ಚ ನೀಚ
ವೆಂಬ ಭಾವನೆಯ ತೊಲಗಿಸಿ ಪ್ರತೀ
ಕಾಯಕವೂ ಸರ್ವಶ್ರೇಷ್ಠವೆಂದು ಸಾರಿದ 
ಮಹಾನ್ ಮಾನವತಾವಾದಿ ನಿನಲ್ಲವೆ...

ಕಲ್ಪನೆಯ ಕೂಸಾಗಿದ್ದ ಸಮಾನತೆಯನ್ನು
ವಾಸ್ತವ ಜಗತ್ತಿಗೆ ಪರಿಚಯಿಸಿ
ಅನುಷ್ಠಾನಗೊಳಿಸಿ ಮಾತಿಗಿಂತ ಕೃತಿ 
ಮೇಲು ಎಂದು ಸಾರಿದ ಮಹಾನ್ 
ಕ್ರಾಂತಿಕಾರಿ ನೀನು......

ಅರಿವೇ ಗುರುವೆಂಬಂತೆ ಸಾಮಾನ್ಯರಿಗೆ
ಆಡುಭಾಷೆಯಲ್ಲಿ ಅನುಭವಗಳ ಸಾರ
ತಿಳಿಸುವ ಅನುಭವ ಮಂಟಪವೆಂಬ
ಗುರು ಶರಣರ ವೇದಿಕೆ ನಿರ್ಮಿಸಿದ
ಗುರುಗಳ ಗುರು ಸದ್ಗುರು ನೀನಗೆ
ಶರಣು ಶರಣಾರ್ಥಿಗಳು....

ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು. Basava Jayanthi

Khushbu Rawal Khushi

Krishna Jayanthi #nojotophoto

read more
 Krishna Jayanthi

Priya Kumari

#210 #Thoughts

read more

Vijay Rajvanshi

210

read more

Rks gaming

happy bose jayanthi #Knowledge

read more

V.R.B_ Entertainment

krishna jayanthi #Memes

read more

prashanthi p

#Hanuman Jayanthi

read more

ತೇರು ವಾಗೀಶ್

Basava Jayanthi

read more
ಮಾನವತಾವಾದಿ ಬಸವಣ್ಣ

ತತ್ವಜ್ಞಾನಿಗಳ ಕಲ್ಪನೆಯ ಕೂಸಾಗಿದ್ದ 
ಸಮಾನತೆಯನ್ನು ವಾಸ್ತವ ಜಗತ್ತಿಗೆ 
ಪರಿಚಯಿಸಿ ಅನುಷ್ಠಾನಗೊಳಿಸಿ 
ಮಾತಿಗಿಂತ ಕೃತಿ ಮೇಲು ಎಂದು ಸಾರಿದ 
ಮಹಾನ್ ಕ್ರಾಂತಿಕಾರಿಗೆ ಶರಣು ಶರಣು.... 

ಅರಿವೇ ಗುರುವೆಂಬಂತೆ ಸಾಮಾನ್ಯರಿಗೆ
ಆಡುಭಾಷೆಯಲ್ಲಿ ಅನುಭವಗಳ ಸಾರ
ತಿಳಿಸುವ ಅನುಭವ ಮಂಟಪವೆಂಬ
ಗುರು ಶರಣರ ವೇದಿಕೆ ನಿರ್ಮಿಸಿದ
ಗುರುಗಳ ಗುರು ಸದ್ಗುರು ನೀನಗೆ
ಶರಣು ಶರಣಾರ್ಥಿಗಳು.... Basava Jayanthi

ತೇರು ವಾಗೀಶ್

Basava Jayanthi

read more
 ಯುಗ ಪುರುಷ ಬಸವಣ್ಣ

ನಮ್ಮೊಳಗಿನ ಆತ್ಮಚೈತನ್ಯವೇ
ದೇವರೆಂದು ತಿಳಿಸಿ ಇತರರಲ್ಲೂ
ದೇವರನ್ನು ಕಾಣುವ ದಾರಿ ತೋರಿದ
ಮಹಾನ್ ಗುರು ನೀನು..

ಅಂತರಂಗದ ವ್ಯಕ್ತಿತ್ವಕ್ಕೊಂದು 
ಸಂವಿಧಾನವ ರೂಪಿಸಿ ವ್ಯಕ್ತಿತ್ವ 
ವಿಕಾಸವಾಗದ ಹೊರತು ಸಮಾಜದ
ವಿಕಾಸ ಸಾಧ್ಯವಿಲ್ಲವೆಂದು ಸಾರಿ ಸಾರಿ 
ಹೇಳಿದ ತತ್ವಜ್ಞಾನಿ ನೀನು..

ಮಾಡುವ ಕಾರ್ಯದಲ್ಲಿ ಉಚ್ಚ ನೀಚ
ವೆಂಬ ಭಾವನೆಯ ತೊಲಗಿಸಿ ಪ್ರತೀ
ಕಾಯಕವೂ ಸರ್ವಶ್ರೇಷ್ಠವೆಂದು ಸಾರಿದ 
ಮಹಾನ್ ಮಾನವತಾವಾದಿ ನಿನಲ್ಲವೆ... Basava Jayanthi
loader
Home
Explore
Events
Notification
Profile