Nojoto: Largest Storytelling Platform

New 10th kannada poem Quotes, Status, Photo, Video

Find the Latest Status about 10th kannada poem from top creators only on Nojoto App. Also find trending photos & videos about, 10th kannada poem.

    LatestPopularVideo

Rajendra Prasad

krupa

poemlove kannada

read more
ಸಮುದ್ರದ ನಟ್ಟ ನಡುವೆ
ದಿಕ್ಕೇ ತೋಚದೆ ಕೆಂಗೆಟ್ಟು ನಾ ನಿಂದೆ 
ನನ್ನ ಅರಸಿ ನೀ ಬಂದೆ 

ನಿನ್ನ ಕಣ್ಣಲ್ಲಿರುವ ಮಂದಹಾಸ 
ತನ್ನದಿರುವುದು ನನ್ನಲ್ಲಿ ಉಲ್ಲಾಸ
ನನ್ನೊಟ್ಟಿಗೆ ನೀ ಇದ್ದಾಗ ಅಗದು ಎಂದಿಗೂ ಆಯಾಸ

ಎದೆಯಾಳದಲ್ಲಿರುವ ನಿನ್ನ ಪ್ರೀತಿಗೆ 
ಅರಳುವೆ ನಾ ಹೂವಿನ ರೀತಿ
ನೀನೊಂದು ಅದ್ಭುತ ಪ್ರಕೃತಿ

ಅಮ್ಮನಂತೆ ನೀಡುವೆ ತುತ್ತು
ಇನಿಯನಂತೆ ಸಲಿಗೆಯಿಂದ ಕೊಡುವ  ಮುತ್ತು
ಎಲ್ಲಕ್ಕೂ ತಲೆ ಬಾಗಿರುವೆ ನಾ ಸೋತು 

ನನ್ನ ಧ್ವನಿಯಲ್ಲಿರುವ ಸಂಗಿತಾ
ಮುಖದ ಮೇಲಿನ ನಗುವಿನ ಸಂಕೇತಾ  
ನೀನೇ, ನನ್ನ  ಒಲವಿನ ತೋಟದಲ್ಲಿ ಅರಳಿದ ಪಾರಿಜಾತ

ಬಾಹು ಬಂಧನದಿಂದ ನೀಡಿದಾಗ ಚುಂಬನ
ಆಗ, ಕಂಪಿಸುವುದು ನನ್ನ ಮೈ ಮನ 
ನಿನಗಾಗಿ ಬಡಿವುದು ನನ್ನ ಹೃದಯ ಪ್ರತಿ ಕ್ಷಣ

ಭಾವನೆಯೇ ಇಲ್ಲದ ನನಗೆ 
ಭಾವ ತುಂಬಿ ಭಾವಜೀವಿಯಾಗಿಸಿರುವೇ 
ನಾ ಬರೆಯುವ ಪ್ರತಿ ಪದಗಳಿಗು ಸ್ಫೂರ್ತಿಯಾಗಿರುವೆ 
ಇಡೀ ಜಗತ್ತಿಗೆ ನೀ  ಒಬ್ಬ ವ್ಯಕ್ತಿಯಾಗಿರುವೆ
ಆದರೆ ನೀನೇ ನನ್ನ ಜಗತ್ತಾಗಿರುವೆ #poem#love #kannada

krupa

#kannada poem #Love #Talk

read more
ಮೊದಲ ಭಾರಿ ನಿನ್ನ ಕಂಡಾಗ 
ನನ್ನಲ್ಲಿ ಹುಟ್ಟಿದ ಭಾವಕ್ಕೆ ಏನೆಂದು ಹೆಸರಿಡಲಿ ಗೆಳೆಯ 
ಪ್ರೀತಿ ಎನ್ನಲೋ?ಸ್ನೇಹ ಎನ್ನಲೋ?
ನಿನ್ನ ನೆನಪಿಸಿ ಕೊಂಡಾಗ 
ಮುಖದ ಮೇಲೆ ಮುಡುವ ಕಿರು ನಗೆಗೆ ಏನೆಂದು ಹೆಸರಿಡಲಿ ಗೆಳೆಯ
ಪ್ರೀತಿಯೋ? ಸ್ನೇಹವೋ?
ನಿನಗಾಗಿ ಬರೆಯುತ್ತಿರುವಾಗ ಕವನ
ಹಾದಿ ತಪ್ಪಿಸುವುದು ನಿನ್ನ ನಯನ 
ಹಾದಿ ತಪ್ಪುತ್ತಿರುವ ಮನಕ್ಕೆ ಎನೆಂದು 
ಹೆಸರಿಡಲಿ ಗೆಳೆಯ 
ಪ್ರೀತಿಯೋ?ಸ್ನೇಹವೋ? 
ನೀ ಪರಿಶ್ಧು ಸಾಹಿತ್ಯವಾದರೆ 
ಅದನ್ನು ತುಂಬುವ ಪದಗಳು ನಾನಾಗುವೆ 
ಭಾವ ತುಂಬಿದ ಪದಗಳಿಗೆ 
ಏನೆಂದು ಹೆಸರಿಡಲಿ ಗಳೆಯ
ಪ್ರೀತಿಯೋ?ಸ್ನೇಹವೋ?
ನೀ ಚಂದದ ಗುಲಾಬಿಯಾದರೆ 
ನಿನ್ನ ರಕ್ಷಸಿಸುವ ಮುಳ್ಳು ನಾನಾಗುವೆ 
ಈ ಧೈರ್ಯಕ್ಕೆ ಏನೆಂದು ಹೆಸರಿಡಲಿ 
ಗಳೆಯ 
ಪ್ರೀತಿಯೋ? ಸ್ನೇಹವೋ? 
ನೀ ದುಃಖದಲ್ಲಿ ಇದ್ದಾಗ 
ಒಮ್ಮೆ ಬಿಗಿದಪ್ಪಿ ಸಂತೈಸುವೆ 
ಈ ಮಮತೆಗೆ ಏನೆಂದು ಹೆಸರಿಡಲಿ ಗಳೆಯ
ಪ್ರೀತಿಯೋ?ಸ್ನೇಹವೋ? 
ಪ್ರೀತಿಯಿಂದ ಹುಟ್ಟಿದ ಸ್ನೇಹವೆನ್ನಲೋ
ಅಥವಾ ಸ್ನೇಹದಿಂದ ಹುಟ್ಟಿದ ಪ್ರೀತಿಯನ್ನಲೋ 
ಏನಾದರು ಸರಿ ನನಗೆ ನೀನೇ ಬೇಕು. #kannada poem #love

Madhavi

#poemkannada❤️

read more

ಮೌನಿ ಮಹೇಶ್

Kannada poem #Flute

read more

Løkî Ãyyäñär

b_m_Sri_k_ kannada poem

read more

harsha vardhana

harsha vardhana

harsha vardhana

tereliye shayari poem kannada

read more

Rajendra Prasad

loader
Home
Explore
Events
Notification
Profile