Nojoto: Largest Storytelling Platform

Best kanndapoem Shayari, Status, Quotes, Stories

Find the Best kanndapoem Shayari, Status, Quotes from top creators only on Nojoto App. Also find trending photos & videos about

  • 3 Followers
  • 3 Stories

rj kings 07

Manassumeena

Dr Anapu

ಜೀವನ ಸಾಹಿತ್ಯ #Books #ಕನ್ನಡಕವನ #ಕನ್ನಡ #ಕವಿತೆ #ಕವಿಹೖದಯ #kannadaquotes #kanndapoem

read more
ಜೀವನ ಸಾಹಿತ್ಯ

ಬದುಕಿನ ಸಾಹಿತ್ಯದೊಳಗ
ನಾ ಬಾಳಾ ಹಿಂದ ಅದೀನಿ
ನನ್ನೊಳಗ ಅಕ್ಷರಗಳ ಕಣಜ
ತುಂಬಿಸಬೇಕ ಅಂದ್ಕೊಂಡಿನಿ.

ಜೀವನದೊಳಗ ಏನೆಲ್ಲ ಕಂಡೀನಿ
ಲೇಖನಿ ಒಳಗ ನೆಮ್ಮದಿ ಕಂಡೀನಿ
ಪುಸ್ತಕದೊಳಗ ಜಗವ ಕಂಡೀನಿ
ಭಾವನೆಗಳ ಹೃದಯ ಬೆಳಸಿಕೊಂಡೀನಿ.

ಹೊನ್ನಿಲ್ಲ ಬಣ್ಣಿಲ್ಲ 
ಬರೆಯುವುದ ನಾ ನಿಲ್ಲಿಸಲ್ಲ
ನೋವು ನಲಿವುಗಳ ಸಮ್ಮೇಳನದಲಿ
ಹೊತ್ತಿಗೆಗಳೆ ಸಂಬಂಧಿಳು

ಜಗಳಿಲ್ಲ ಮುನಿಸಿಲ್ಲ
ಮೌನ ನಗುವಿನ ಸರಸದಲಿ
ಪುಸ್ತಕವೇ ಜತೆಗಾರ
ಜ್ಞಾನ ತುಂಬಿಕೊಳ್ಳುವುದೇ ಸಡಗರ

ಡಾ.ಅನಪು

©Dr Anapu ಜೀವನ ಸಾಹಿತ್ಯ


#Books #ಕನ್ನಡಕವನ #ಕನ್ನಡ #ಕವಿತೆ #ಕವಿಹೖದಯ #kannadaquotes #kanndapoem


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile