Nojoto: Largest Storytelling Platform

Best YoLiWriMo Shayari, Status, Quotes, Stories

Find the Best YoLiWriMo Shayari, Status, Quotes from top creators only on Nojoto App. Also find trending photos & videos about wri software, kv yol cantt, yol tarifi, tutmayin yol verin, tutmayın yol verin indir,

  • 502 Followers
  • 2860 Stories
    PopularLatestVideo

Rovin hud @UP23

#YoLiWriMo में आज लिखें, धन के उपयोग के बारे में। #धनकाउपयोग #Collab #YourQuoteAndMine Collaborating with YourQuote Didi

read more
 सर्व्रथम अपने बच्चो को अच्छे से पढ़ाना 
ही धन का सबसे उत्तम प्रयोग है।

दूसरा-  अपने काम को ऊंची बुलंदियों तक ले जाने में और अपने रहने सहने में अपने सकारात्मक शोक पूरा की पूरा करने में

तीसरा- परमार्थ कमाने में
 #yoliwrimo में आज लिखें, धन के उपयोग के बारे में।
#धनकाउपयोग #collab #YourQuoteAndMine
Collaborating with YourQuote Didi

ರಘು ಶಿವಸ್ವಾಮಿ

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಕಾರಣ #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi #yoliwrimoಕನ್ನಡ

read more
ಮಾಡೋಕ್ ಏನು ಕೆಲ್ಸ ಇರ್ಲಿಲ್ಲ,
ಪ್ರೀತ್ಸೋಕ್ ಬೇರೆ ಯಾರು ಸಿಕ್ಕಿರ್ಲಿಲ್ಲ,
ಅದೆ ಸಮಯಕ್ಕೆ ನೀ ಸರಿಯಾಗ್ ಸಿಕ್ದಲ್ಲ.
😀😂 ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುಕಾರಣ #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

Ajeth

#குழந்தைகிருஷ்ணன் என்றதும் உங்கள் நினைவுக்கு வருவது என்ன என்பதைப் பற்றி ஒரு பட்டியல் எழுதவும்! #YoLiWriMo #yoliwrimotamil #tamil #tamilquotes #Collab #YourQuoteAndMine Collaborating with YourQuote Kanmani #கிருஷ்ணன்_ராதை

read more
நண்பர்களுடன் வெண்ணையை எடுப்பான்!
கல்லால் பானையை உடைப்பான்!
குழலால் பிறர் மனதை இழைப்பான்!
அவனே குறும்பு கிருஷ்ணன் #குழந்தைகிருஷ்ணன் என்றதும் உங்கள் நினைவுக்கு வருவது என்ன என்பதைப் பற்றி ஒரு பட்டியல் எழுதவும்! 

#yoliwrimo #yoliwrimotamil #tamil #tamilquotes  #collab  #YourQuoteAndMine
Collaborating with YourQuote Kanmani #கிருஷ்ணன்_ராதை

Ajeth

#YoLiWriMo - Your list writing month! இந்த மாதம் முழுவதும் தினமும் ஒரு பட்டியல் தலைப்பு! உங்களைப் பற்றி மேலும் அறிந்து கொள்ள / புரிய உதவும். முதல் தலைப்பு, ஊக்கமளிக்கும் வகையில் மகிழ்ச்சியாக்கும் விஷயங்கள் / பொருட்கள் / தருணங்கள் பற்றி 5 விஷயங்களை பட்டியலிடுங்கள். #yoliwrimotamil 5மகிழ்ச்சி #Collab #yqkanmani #tamil #tamilquotes #YourQuoteAndMine Collaborating with YourQuote Kanmani

read more
>நண்பர்களுடன் கூத்து
>முடிவில்லா ஒரு பயணம்
>உறவுகளுடன் கூட்டு
>வயதில்லா பல விளையாட்டு
>தினமும் செவிக்கு பாட்டு #YoLiWriMo - Your list writing month! 

இந்த மாதம் முழுவதும் தினமும் ஒரு பட்டியல் தலைப்பு! உங்களைப் பற்றி மேலும் அறிந்து கொள்ள / புரிய உதவும். முதல் தலைப்பு, ஊக்கமளிக்கும் வகையில் மகிழ்ச்சியாக்கும் விஷயங்கள் / பொருட்கள் / தருணங்கள் பற்றி 5 விஷயங்களை பட்டியலிடுங்கள்.

#yoliwrimotamil #5மகிழ்ச்சி #collab #yqkanmani #tamil #tamilquotes  #YourQuoteAndMine
Collaborating with YourQuote Kanmani

Ada

#YoLiWriMo में आज लिखें, आपने योरकोट से क्या सीखा। #Collab #योरकोटसेसीखा #YourQuoteAndMine Collaborating with YourQuote Didi

read more
ख़ुद को करके बुलन्द इतना 
हम नये आसमाँ को छू लेंगे..

कितने भी ग़म हो ज़िन्दगी में 
उनको शब्दों के ज़रिए 
अपनी ज़िन्दगी से बाहर कर देंगे.. #yoliwrimo में आज लिखें, आपने योरकोट से क्या सीखा।
#collab #योरकोटसेसीखा  #YourQuoteAndMine
Collaborating with YourQuote Didi

Ada

#YoLiWriMo में आज लिखें। समय के सदुपयोग के दो तरीक़े। #Collab #समयकासदुपयोग #YourQuoteAndMine Collaborating with YourQuote Didi

read more
1. गुजरा हुआ समय जैसा भी रहा अपना रहा

2. सँवारना है अगर अपना आज 
तो गुजरे हुए समय को भुलाकर 
अपने आज को बेहतर करो
आने वाला कल ख़ुद ही सँवर जाएगा…

 #yoliwrimo में आज लिखें। समय के सदुपयोग के दो तरीक़े।
#collab #समयकासदुपयोग  #YourQuoteAndMine
Collaborating with YourQuote Didi

ರಘು ಶಿವಸ್ವಾಮಿ

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಪಾಠ #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi #yoliwrimoಕನ್ನಡ

read more
ತಾಳ್ಮೆ, ಸಂಬಂಧಗಳ ಮಹತ್ವ, ಜನಗಳ ಲೆಕ್ಕಾಚಾರ. ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುಪಾಠ #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಕಾರಣ #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi #yoliwrimoಕನ್ನಡ

read more
ಪ್ರೀತಿ ಹುಟ್ಟೋಕೆ ಇದೇ ಕಾರಣ ಅಂತ ಏನು ಹೇಳೋಕ್ ಆಗಲ್ಲ,
ಕೆಲವರಿಗೆ Love at first sight ಆಗುತ್ತಂತೆ, ಅದ್ಯಾವ್ angleನಲ್ಲಿ ಅದೇನ್ ನೋಡಿರ್ತಾರೊ ನಾನಂತು ಕಾಣೆ.
ಇನ್ನೂ ಕೆಲವರಿಗೆ ಬ್ಯೂಟಿ ನೋಡಿ ಪ್ರೀತಿ ಹುಟ್ಟುತ್ತಂತೆ.
ಮತ್ತಷ್ಟ್ ಜನುಕ್ಕೆ ಪ್ರಾಯ ಉಕ್ಕಿ ಹರಿದು ಯಾರ್ ಸಿಕ್ತಾರೊ ಅವ್ರ್ ಮೇಲ್ ಪ್ರೀತಿ ಉಂಟಾಗ್ಬಿಡುತ್ತಂತೆ.
ಇನ್ನೊಂದಷ್ಟ್ ಜನ ಬರಿ ಅವ್ರ್ ತೆವ್ಲ್ ತೀರುಸ್ಕೊಳ್ಳೊಕ್ಕಾಗಿ ಪ್ರೀತಿ ಮಾಡ್ತಾರಂತೆ.
ಈ ಥರ ಎಲ್ಲ ಹೆಂಗೆಂಗೊ ಯವಾಗ್ಯಾವಾಗ್ಲೊ ಲವ್ ಅದ್ರೆ ಪ್ರೀತಿ ಅನ್ನೋದುಕ್ಕೆ ಅರ್ಥ ಆದ್ರು ಏನ್ ಇದೆ..!?



 ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುಕಾರಣ #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುವಿಷಯಗಳು #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi #yoliwrimoಕನ್ನಡ

read more
ತೃಪ್ತಿ ಆಗೊವಷ್ಟು ನಿದ್ದೆ ಮಾಡೋದು,
ಒಂಟಿಯಾಗಿದ್ದಾಗ ಯಾರೂ ತೊಂದ್ರೆ ಕೊಡ್ದೆ ಇರೋದು,
ಮನ್ಸಿಗ್ ಸಮಾಧಾನ ಆಗೊ ತನ್ಕ ಮೌನವಾಗಿರೋದು. ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುವಿಷಯಗಳು #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಹವ್ಯಾಸಗಳು #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi #yoliwrimoಕನ್ನಡ

read more
ನಿದ್ದೆ ಮಾಡೋದು
ಊರೂರ್ ಸುತ್ತೋದು
ಯಾರ್ ಕೈಗೂ ಸಿಗ್ದೆ ಒಂಟಿಯಾಗಿರೋದು. ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುಹವ್ಯಾಸಗಳು #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi
loader
Home
Explore
Events
Notification
Profile