Find the Best ಶೃಂಗಾರ_ಕಾವ್ಯ Shayari, Status, Quotes from top creators only on Nojoto App. Also find trending photos & videos about
vikas Gowda b k
ಬಯಕೆಯ ಬಾಹುಗಳಲ್ಲಿ ಆಸೆಗಳ ಬಂಧನ, ಆಸೆಯ ಹಸಿವಿಗೆ ಏನೂ ಅರಿಯದ ಮನ, ಅರಿವಿಲ್ಲದ ಆಸೆಗಳಿಗೆ ಬಯಕೆಗಳ ಆಲಿಂಗನ, "ಆಸೆ-ಬಯಕೆ"ಗಳ ಒತ್ತಡಕ್ಕೆ ಮೈ-ಮನಗಳ ಮಿಲನ. #yqquotes #ಶೃಂಗಾರ_ಕಾವ್ಯ#yqkannada #yqjogi #yqthought #kannadaquotes
#yqquotes #ಶೃಂಗಾರ_ಕಾವ್ಯ#yqkannada #yqjogi #yqthought #kannadaquotes
read morevikas Gowda b k
ಮುತ್ತಿನ ಮತ್ತಿಗಾಗಿ ಮದವೇರಿದಂತಾಡುತಿಹಳು ಮದ''ನಾರಿ'' ಮುತ್ತಿನ ಮತ್ತ ತರಿಸುವ ಮನ್ಮತ ಬರಬಾರದೆ ಅವಳ ಮೇಲೆ ದಯೆ "ತೋರಿ" #yqquotes #yqkannada #yqthoughts #yqjogi #ಶೃಂಗಾರ_ಕಾವ್ಯ
#yqquotes #yqkannada #yqthoughts #yqjogi #ಶೃಂಗಾರ_ಕಾವ್ಯ
read morevikas Gowda b k
ಬೊರ್ಗರೆವ ಭಾವನೆಗಳ ರಬಸಕ್ಕೆ ಸಾಗರದಲೆಗಳು ತೋರಿಹೊಗುತ್ತಿದೆ ಬಿಸಿ ಉಸಿರಿನ ರಬಸಕ್ಕೆ ಬಿರುಗಾಳಿಗಳೇ ಬೆರಗಾಗಿ ನಿಂತಿವೆ ಈ ವರೆಗೋ ಬೇರೆಯಾಗಿದ್ದ ಮೈ-ಮನಗಳೆರಡು ಆ ಸಮಯದಲ್ಲಿ ಒಂದಾಗುತ್ತಿವೆ #ಶೃಂಗಾರ_ಕಾವ್ಯ #yqbaba #yqquotes #yqkannada #ಕನ್ನಡ
#ಶೃಂಗಾರ_ಕಾವ್ಯ #yqbaba #yqquotes #yqkannada #ಕನ್ನಡ
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited