Nojoto: Largest Storytelling Platform

Best 350thquote Shayari, Status, Quotes, Stories

Find the Best 350thquote Shayari, Status, Quotes from top creators only on Nojoto App. Also find trending photos & videos aboutfrequency of light that has a wavelength of 350 nm, 350 words essay on mahatma gandhi, essay on patriotism 350 words, 350 rs to naira, 350 rs to aed,

  • 10 Followers
  • 10 Stories

LoVE ViBES

क्या करूँगा सज धज कर तेरे लिए बेपरवाह
एक काला टिक्का माँ का 
तेरी जैसी की बुरी नजर से बचा जाता है ।। #350thquote
#love_vibes
#yqbaba
#yqdidi
#yqquotes
#yqtales
#collab
#collabwithme

vikas Gowda b k

ಮುಂಜಾನೆ ಕನಸು. #yqjogi #yqbaba #yqdidi #yqquotes #yqthoughts #yqkanmani #vikas_gowda_b_k #350thquote

read more
ಮುಂಜಾನೆ ಮೋಡಗಳ ಸರಿಸಿ
ಮೆಲ್ಲನೆ ಬಂದ ರವಿಯು
ಬೆಳ್ಳಿಚುಕ್ಕಿ ಗಳ ಬದಿಗೊತ್ತಿ
ಬೆಳಕಾಯಿತು ಭೂವಿಯು

ಎಳೆ ಬಿಸಿಲಿಗೆ ಮೈ ನೀಡಿ
ಮರೆತವು ಜಗವ ಬೆಟ್ಟ-ಗುಡ್ಡಗಳು
ವಜ್ರದಂತೆ ಮಿನುಗುತ್ತಿರುವವು
ಝರಿಯ ಒಳಗಿನ ಹನಿಗಳು

ಜೀರುಂಡೆ ಸದ್ದು ಅಡಗಿ
ಹಕ್ಕಿಗಳ ಚಿಲಿಪಿಲಿ ಕೇಳುತ್ತಿದೆ
ಮಾಮರದ ಮೇಲಿನ ಕೋಗಿಲೆ
ರೆಕ್ಕೆ ಬಡಿದು, ಕನಸಿಂದ ಎಬ್ಬಿಸಿದೆ ಮುಂಜಾನೆ ಕನಸು.
#yqjogi #yqbaba #yqdidi #yqquotes #yqthoughts #yqkanmani #vikas_gowda_b_k #350thquote

Follow us on social media:

For Best Experience, Download Nojoto

Home
Explore
Events
Notification
Profile