Nojoto: Largest Storytelling Platform

Best yqraghu Shayari, Status, Quotes, Stories

Find the Best yqraghu Shayari, Status, Quotes from top creators only on Nojoto App. Also find trending photos & videos about

  • 11 Followers
  • 32 Stories

Manjula Murali

#yqbaba #yqraghu #yqfeelings #yqjogi #YourQuoteAndMine Collaborating with Raghu Nandan

read more
you are my life
my journey starts with you
and never ends  #yqbaba #yqraghu #yqfeelings 
#yqjogi  #YourQuoteAndMine
Collaborating with Raghu Nandan

Manjula Murali

#yqbaba #yqjogi #yqkannada #yqraghu #ಭಾವನೆ #ರಂಗೋಲಿ ಹಾಗೇ ಸುಮ್ಮನೆ ಒಂದು ಬರಹ.... #YourQuoteAndMine Collaborating with Raghu Nandan Collaborating with ಶಿವ ಸೂರ್ಯ 💞

read more
ನಮ್ಮಿ ಭಾಂದವ್ಯಕ್ಕೆ 
ನೀ ತಂದೆ ರಂಗಿನ ಓಕುಳಿ  #yqbaba #yqjogi #yqkannada #yqraghu #ಭಾವನೆ #ರಂಗೋಲಿ 
ಹಾಗೇ ಸುಮ್ಮನೆ ಒಂದು ಬರಹ.... #YourQuoteAndMine
Collaborating with Raghu Nandan   
Collaborating with ಶಿವ ಸೂರ್ಯ 💞

Manjula Murali

#yqbaba #yqjogi #yqkannada #ಮುನಿಸು #yqraghu #YourQuoteAndMine Collaborating with Raghu Nandan

read more
ಅವನ ಕಣ್ಸನ್ನೇ 
ಮಾಡಿತೆನ್ನಯ ಕದಪುಗಳು 
ಕೆಂಪು  #yqbaba #yqjogi #yqkannada #ಮುನಿಸು #yqraghu  #YourQuoteAndMine
Collaborating with Raghu Nandan

ರಮೇಶ್ ಹಡಪದ

#yqraghu #yqbaba #yqkannada #yqjogi #YourQuoteAndMine Collaborating with ರಘು ನಂದನ್

read more
ನಿನ್ನ ಮಾತಿಗೆ ಮರುಳಾಗಿ ಬಿದ್ದೆ ಪ್ರೀತಿ ಕೂಪಕೆ
ನಾ ಮಾರುಹೋದೆ ನಿನ್ನ ರೂಪಕೆ
ಕಾಡಿಸಿ ಕಾಡಿಸಿ ತುತ್ತಾಗಬೇಡ ನನ್ನ ಕೋಪಕೆ
ಆಮೇಲೆ ಒದ್ದಾಡುವೆ ನಿ ನನ್ನ ಕೋಪದ ತಾಪಕೆ. #yqraghu #yqbaba #yqkannada #yqjogi  #YourQuoteAndMine
Collaborating with ರಘು ನಂದನ್

ರಮೇಶ್ ಹಡಪದ

#yqjogi #yqjogi #yqkannada #yqraghu ಹಾಗೇ ಸುಮ್ಮನೆ ಒಂದು ಬರಹ.. #YourQuoteAndMine Collaborating with Raghu Nandan

read more
ಕಾಲ್ಬೆರಳಿನಂದಕೆ ಸಾಕ್ಷಿಯಂತಿರುವ ‌ನಿನ್ನ ಲಾಲಿ
ಹಾಡುತಿದೆ ಸುಮಧುರ ಸುವ್ವಾಲಿ
ಏನೆಂದು ನಾ ಹೇಳಲಿ
ಪದಗಳೆ ಬರುತಿಲ್ಲ ನನ್ನ ಬಾಯಲಿ #yqjogi #yqjogi #yqkannada #yqraghu 
ಹಾಗೇ ಸುಮ್ಮನೆ ಒಂದು ಬರಹ..  #YourQuoteAndMine
Collaborating with Raghu Nandan

ರಮೇಶ್ ಹಡಪದ

#yqbaba #yqkannada #yqraghu #yqjogi #ಕನ್ನಡ #ಬೇತಾಳ #ಪಲ್ಲವಿಚೆನ್ನಬಸಪ್ಪ ಹಾಗೇ ಸುಮ್ಮನೆ ‌ಒಂದು ಬರಹ... #YourQuoteAndMine Collaborating with Raghu Nandan Collaborating with ಪಲ್ಲವಿ ಚೆನ್ನಬಸಪ್ಪ

read more
ಮಾಡಿಬಿಟ್ಟೆ ನಾ ತಾಳದಂತೆ 
ಕುಣಿದು ಬಿಟ್ಟೆ ನಿನ್ನ ತಾಳಕ್ಕೆ ತಕ್ಕಂತೆ
ಈಗ ಬಂದು ಬಿಟ್ಟೆ ಬೆನ್ನೇರಿದ ಬೇತಾಳನಂತೆ #yqbaba #yqkannada #yqraghu #yqjogi #ಕನ್ನಡ 
#ಬೇತಾಳ #ಪಲ್ಲವಿಚೆನ್ನಬಸಪ್ಪ
ಹಾಗೇ ಸುಮ್ಮನೆ ‌ಒಂದು ಬರಹ... #YourQuoteAndMine
Collaborating with Raghu Nandan 
Collaborating with ಪಲ್ಲವಿ ಚೆನ್ನಬಸಪ್ಪ

ರಮೇಶ್ ಹಡಪದ

#yqjogi #yqbaba #yqraghu #ಕನ್ನಡ #ಕಣಜ #ನೆನಪು #YourQuoteAndMine Collaborating with Raghu Nandan Collaborating with Abhigna P M Gowda Collaborating with Sir.wesh

read more
ಮನಸೆಂಬ ಮಂದಿರದಲಿ 
ಕನಸೆಂಬ ಮೂರ್ತಿ
ನನಸಾಗಲಿ ಅದರ ಕೀರ್ತಿ
ಕೀರ್ತಿಗಾಗದಿರಲಿ ಅಪಕೀರ್ತಿ
ಎಲ್ಲರಿಗದಾಗಲಿ ಸ್ಪೂರ್ತಿ. #yqjogi #yqbaba #yqraghu #ಕನ್ನಡ 
#ಕಣಜ #ನೆನಪು 
 #YourQuoteAndMine
Collaborating with Raghu Nandan
Collaborating with Abhigna P M Gowda
Collaborating with Sir.wesh

Kiran D Palankar

#yqjogi #yqbaba #yqkannada #yqraghu #ಮೋಸ ಹಾಗೇ ಸುಮ್ಮನೆ ಒಂದು ಬರಹ.... #YourQuoteAndMine Collaborating with Raghu Nandan Collaborating with Abhigna P M Gowda

read more
ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ
ತಪ್ಪು ಯಾರದೆಂದು ತಿಳಿಯಲು
ನನ್ನ ನಂಬಿಕೆಯ ಚ್ಯುತಿಗಳಿಸಿದ್ದು ನಿನ್ನ ತಪ್ಪೋ
ನಿನ್ನ ನಂಬಿದ್ದು ನನ್ನ ತಪ್ಪೋ
ನನಗೆ ತಿಳಿಯಬೇಕಿದೆ #yqjogi #yqbaba #yqkannada #yqraghu #ಮೋಸ 
ಹಾಗೇ ಸುಮ್ಮನೆ ಒಂದು ಬರಹ.... #YourQuoteAndMine
Collaborating with Raghu Nandan
Collaborating with Abhigna P M Gowda

Amar Gudge

#yqraghu #yqbaba #yqjogi #yqkannada #YourQuoteAndMine Collaborating with ಸಾಹಿತ್ಯ ಚಂದನ Collaborating with 💞 ರಾಕ್ಷಸ ನಾನು (RKH)✍️💞

read more
ಒಮ್ಮೊಮ್ಮೆ ನಂಬಿಕೆ ಕೂಡ
ಅಂಜಿಕೆ ಮೂಡಿಸುತ್ತದೆ #yqraghu #yqbaba #yqjogi #yqkannada  #YourQuoteAndMine
Collaborating with ಸಾಹಿತ್ಯ ಚಂದನ
Collaborating with 💞 ರಾಕ್ಷಸ ನಾನು (RKH)✍️💞

ಲಕುಮಿಕಂದ ಮುಕುಂದ

ಮಿಂಚಾಟದ ಮಾಯೆ.... #yqraghu #yqjogi #ಲಕುಮಿಕಂದ #yqkannada #YourQuoteAndMine Collaborating with ಬರಹ ಮತ್ತು ಬದುಕು..🖋

read more
ಹೊಂಬಿಸಿಲಲ್ಲೂ ಆ ನಿನ್ನ
ಹೂ ನಗೆ ಮಿಂಚಿದೆ ಹುಡುಗಿ
ಹೊಂಬಣ್ಣದ ರಂಗಿಗೂ
ಬೆಲೆ ಬಂದಿದೆ ನಿನ್ನಿಂದಲೆ..

ಹೂ ಹಿಡಿದು ಈ ನಲ್ಲನಿಗಾಗೆ
ಕಾಯುವ ರತಿ ನೀನು
ಮನ್ಮಥನ ಸೆಳೆದೆಯಲ್ಲೆ
ಕೋಮಲಾಂಗಿನಿ ರಮಣಿ..

ಒಲವ ಸುಧೆಯಲ್ಲಿ ಇರ್ವರು
ಬೆರೆತು ಬೆವೆತಿಹೆವು ತುಸು
ಬಾನಿಗೂ ರಂಗೇರಿದೆ ಇಂದು
ಭುವಿಯು ನಸುನಕ್ಕಿದೆ ಇಂದು.‌ ಮಿಂಚಾಟದ ಮಾಯೆ....
#yqraghu #yqjogi #ಲಕುಮಿಕಂದ #yqkannada  #YourQuoteAndMine
Collaborating with ಬರಹ ಮತ್ತು ಬದುಕು..🖋
loader
Home
Explore
Events
Notification
Profile