Nojoto: Largest Storytelling Platform

Best ಪ್ರೀತಿಹುಟ್ಟು Shayari, Status, Quotes, Stories

Find the Best ಪ್ರೀತಿಹುಟ್ಟು Shayari, Status, Quotes from top creators only on Nojoto App. Also find trending photos & videos about

  • 7 Followers
  • 7 Stories

Amar Gudge

ನೋಡೋಣ ಯಾರಿಗೆ ಹೇಗೆಲ್ಲಾ ಪ್ರೀತಿ ಹುಟ್ಟಿದೆ ಅಂತ. #ಪ್ರೀತಿಹುಟ್ಟು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪಟ ಪಟನೆ ಮಾತನಾಡುವ ನಿನ್ನ ನೋಡಿದಾಗ
ಗುರು - ಹಿರಿಯರಲಿ ವಿನಮ್ರತೆಯಿಂದಿರುವಾಗ
ನಿನ್ನ ನೋವನ್ನು ನಂಬಿಕೆಯನ್ನಿಟ್ಟು ಹಂಚಿಕೊಂಡಾಗ
ಮಾಡಿದ ಕಾರ್ಯವನ್ನು ಶ್ಲಾಘನೆ ಮಾಡುತ್ತಿರುವಾಗ
ನನ್ನಲ್ಲಿನ ಪ್ರೇಮವ ಮನದಿ ಬಚ್ಚಿಟ್ಟುಕೊಂಡಾಗ
ತುಂಟ ನಗುವನು ಬೀರುತಾ ನನ್ನನ್ನು ನೋಡಿದಾಗ
ಸದಾ ನಿನ್ನದೇ ನೆನಪುಗಳು ಕಾಡುತ್ತಿರುವಾಗ
ಜಾರಿಬಿತ್ತು ಮನ ನಿನ್ನ ಅನುರಾಗದಲ್ಲಿ ಆಗ
 ನೋಡೋಣ ಯಾರಿಗೆ ಹೇಗೆಲ್ಲಾ ಪ್ರೀತಿ ಹುಟ್ಟಿದೆ ಅಂತ. 

#ಪ್ರೀತಿಹುಟ್ಟು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ನೋಡೋಣ ಯಾರಿಗೆ ಹೇಗೆಲ್ಲಾ ಪ್ರೀತಿ ಹುಟ್ಟಿದೆ ಅಂತ. #yqdvkrd_dots #ಪ್ರೀತಿಹುಟ್ಟು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅದು ಹೇಗೆ ಅಂತಾ ಗೊತ್ತಿದ್ದರೆ 
ಲೈಲಾ- ಮಜ್ನು, 
ರೋಮಿಯೋ - ಜೂಲಿಯೆಟ್
ಸಲಿಂ - ಅನಾರ್ಕಲಿಯ 
ವ್ಯಥೆಯ ಕಥೆಯನ್ನು 
ಯಾರ ಇಷ್ಟಪಡುತ್ತಿರಲಿಲ್ಲ... ನೋಡೋಣ ಯಾರಿಗೆ ಹೇಗೆಲ್ಲಾ ಪ್ರೀತಿ ಹುಟ್ಟಿದೆ ಅಂತ. 
#yqdvkrd_dots

#ಪ್ರೀತಿಹುಟ್ಟು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Ashwini Baragali

ನೋಡೋಣ ಯಾರಿಗೆ ಹೇಗೆಲ್ಲಾ ಪ್ರೀತಿ ಹುಟ್ಟಿದೆ ಅಂತ. #ಪ್ರೀತಿಹುಟ್ಟು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮನಸ್ಸಿಂದನಾ?
ಕಣ್ಣಿಂದನಾ?
ಹೃದಯದಿಂದನಾ?
ಆಕರ್ಷಣೆಯಿಂದನಾ?
ಆಸೆಯಿಂದನಾ?
ಭಾವನೆಗಳಿಂದನಾ?
ಕಾರ್ಯಸಿಧ್ಧಿಗೋಸ್ಕರನಾ?
ಯಾರಿಂದನೂ ವಿವರಿಸಲಾಗದ
ಎಲ್ಲರನ್ನೂ ಕಾಡುತಿರುವ
ಕಟ್ಟಕಡೆಯ ಪ್ರಶ್ನೆ....
ಈಈಈ....ಈಈ....ಈ
ಪ್ರೀತಿ ಹುಟ್ಟೋದು ಹೇಗೆ?? ನೋಡೋಣ ಯಾರಿಗೆ ಹೇಗೆಲ್ಲಾ ಪ್ರೀತಿ ಹುಟ್ಟಿದೆ ಅಂತ. 

#ಪ್ರೀತಿಹುಟ್ಟು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

vikas Gowda b k

ನೋಡೋಣ ಯಾರಿಗೆ ಹೇಗೆಲ್ಲಾ ಪ್ರೀತಿ ಹುಟ್ಟಿದೆ ಅಂತ. #ಪ್ರೀತಿಹುಟ್ಟು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #vikas_gowda_b_k

read more
ಮೊದಲು ಪರಿಚಯವಾಗಿ,
ಪರಿಚಯ ವಿಪರೀತವಾಗಿ 
ವಿಪರೀತ ಸಿಹಿಯಾಗಿ 
ಸಿಹಿಯು ಜೇನಾಗಿ 
ಜೇನು, ಗೂಡು ಸೇರುವುದೇ 
ಪ್ರೀತಿ.ಅದೇ ಪ್ರೀತಿ ಹುಟ್ಟುವ ರೀತಿ. ನೋಡೋಣ ಯಾರಿಗೆ ಹೇಗೆಲ್ಲಾ ಪ್ರೀತಿ ಹುಟ್ಟಿದೆ ಅಂತ. 

#ಪ್ರೀತಿಹುಟ್ಟು #yqjogi #yqkannada #collab #collabwithjogi #YourQuoteAndMine
Collaborating with YourQuote Jogi #vikas_gowda_b_k

Follow us on social media:

For Best Experience, Download Nojoto

Home
Explore
Events
Notification
Profile