Nojoto: Largest Storytelling Platform

Best ನಿನ್ನಗುರುತು Shayari, Status, Quotes, Stories

Find the Best ನಿನ್ನಗುರುತು Shayari, Status, Quotes from top creators only on Nojoto App. Also find trending photos & videos about

  • 7 Followers
  • 10 Stories

ರಘು ಶಿವಸ್ವಾಮಿ

ಇಷ್ಟು ಬದಲಾಗಿದ್ದಾದರೂ ಹೇಗೆ? #ನಿನ್ನಗುರುತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with ರಘು ಶಿವಸ್ವಾಮಿ Collaborating with Nagaveni Hiremath

read more
ನೀನಿರುವ ಅಂದಕ್ಕೆ ನಿಂಗ್ ಮೇಕಪ್ ಯಾಕೆ ಸುಂದ್ರಿ..😂😅 ಇಷ್ಟು ಬದಲಾಗಿದ್ದಾದರೂ ಹೇಗೆ? 

#ನಿನ್ನಗುರುತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
Collaborating with ರಘು ಶಿವಸ್ವಾಮಿ
Collaborating with Nagaveni Hiremath

ರಘು ಶಿವಸ್ವಾಮಿ

ಇಷ್ಟು ಬದಲಾಗಿದ್ದಾದರೂ ಹೇಗೆ? #ನಿನ್ನಗುರುತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with ರಘು ಶಿವಸ್ವಾಮಿkavya mk 😂😂 Collaborating with Kavya Poojari

read more
ಬ್ರೇಕಪ್ ಆದ್ರೂ ಪರ್ವಾಗಿಲ್ಲ, ನಿನ್ ಮೇಕಪ್ ಕಡ್ಮೆ ಮಾಡೆ ಮಹರಾಣಿ.. ಇಷ್ಟು ಬದಲಾಗಿದ್ದಾದರೂ ಹೇಗೆ? 

#ನಿನ್ನಗುರುತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
Collaborating with ರಘು ಶಿವಸ್ವಾಮಿ#kavya mk 😂😂
Collaborating with Kavya Poojari

ರಘು ಶಿವಸ್ವಾಮಿ

ಇಷ್ಟು ಬದಲಾಗಿದ್ದಾದರೂ ಹೇಗೆ? #ನಿನ್ನಗುರುತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with ರಘು ಶಿವಸ್ವಾಮಿ Collaborating with ಮೈಥಿಲಿ

read more
ಚಂದ ಹಾಗಿರ್ಲಿ, ಆದ್ರೆ ನಿನ್ ಗುರ್ತೆ ಸಿಗ್ತಿಲ್ವಲ್ಲೇ ಮಾರಾಯ್ತಿ 😂 ಇಷ್ಟು ಬದಲಾಗಿದ್ದಾದರೂ ಹೇಗೆ? 

#ನಿನ್ನಗುರುತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
Collaborating with ರಘು ಶಿವಸ್ವಾಮಿ
Collaborating with ಮೈಥಿಲಿ

ರಘು ಶಿವಸ್ವಾಮಿ

ಇಷ್ಟು ಬದಲಾಗಿದ್ದಾದರೂ ಹೇಗೆ? #ನಿನ್ನಗುರುತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮೇಕಪ್ ಸ್ವಲ್ಪ ಕಡ್ಮೆ ಮಾಡೊಕ್ ಆಗಲ್ವಾ..🐵🙈 ಇಷ್ಟು ಬದಲಾಗಿದ್ದಾದರೂ ಹೇಗೆ? 

#ನಿನ್ನಗುರುತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಮೌನ

ಇಷ್ಟು ಬದಲಾಗಿದ್ದಾದರೂ ಹೇಗೆ? #ನಿನ್ನಗುರುತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೌದು ಸ್ವಲ್ಪ ದಪ್ಪ ಆಗಿದಿನಿ
ಅದಕ್ಕೆ ಇರಬೇಕು.. ಇಷ್ಟು ಬದಲಾಗಿದ್ದಾದರೂ ಹೇಗೆ? 

#ನಿನ್ನಗುರುತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಎಲ್ಲವೂ ನಾನಾಗಿರುವೆ ಎಂದು ಹೇಳಲಾರೆ... ನೀನಿಡುವ ಪ್ರತಿಯೊಂದು ಹೆಜ್ಜೆಯಲ್ಲೂ ನಿನ್ ನೆರಳಿನಂತೆ ಹಿಂಬಾಲಿಸುವೆ.. 👣 ನೀ ಬೇಡವೆಂದರೂ ನಿನ್ ಪ್ರತಿ ನೋವು ನಲಿವಿನಲ್ಲೂ ನಾ ಭಾಗವಹಿಸದೆ ಇರಲಾರೆ.. ಆಣೆ ಪ್ರಮಾಣಗಳ ಮೇಲೆ ನಂಬಿಕೆಯಿಲ್ಲ, ನನ್ ಪಾಲಿನ ನಂಬಿಕೆಯ ಮೂಲರೂಪವೇ ನೀನೂ.. Happie promise day my love.. 🤝😘❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಹೆಜ್ಜೆ_ಗುರುತುಗಳು #ನಿನ್ನಗುರುತು #ನಿನ್ನ_ಕಾವಲು #ಸ್ವರ್ಗಕೂ_ಮಿಗಿಲು

read more
ಎಡಬಿಡದೆ ಕಾಡುತ ಸಿಗ್ಗಿನಲೆಯ ಸಹಪಾಯಣಿಗನಾದ ಸಂತಸದ
ನನ್ ಮುದ್ದು ಸೋನೆ ಮಳೆಯೇ ಕೇಳೊಮ್ಮೆ ನೀನಿಲ್ಲಿ.. 🙈
ಕೊಟ್ಟ ಆಣೆಗೂ, ಆಣೆಯ ಮೀರಿದ ಭಾಷೆಗೂ, ಕೂಡಿಟ್ಟ ಕನಸಿಗೂ, ಕನಸಿನೊಳಗಿನ ಮನಸಿಗೂ, ಮನಸು ಬೆಂಬಿಡದ ಮುನಿಸಿಗೂ,
ಕಗ್ಗತ್ತಲಲ್ಲಿ ಕಾಡಿದ ಕನವರಿಕೆಗೂ, ಕನವರಿಕೆಯಿಂದಲಿ
ಎಚ್ಚರವಾದಾಗ ಕಣ್ರೆಪ್ಪೆಯ ಪರದೆಯ ಸರಿದು ನಿಜವಾದ ನಿನ್ನ ಸ್ಪಷ್ಟ
ನಿಲುವಿಗೂ, ಸಕಲಕೂ ಆಸರೆ ನೀನಷ್ಟೇ... 😘
ಹೇಳುವುದಿಷ್ಟೇ ಇದ್ದಂತೆಯೇ ಇದ್ದುಬಿಡು ಎಂದೆಂದಿಗೂ..🤩
ನಿನ್ನವಳ ಇಡೀ ಬದುಕು ಬಯಸುವುದು ಕೇವಲ ನಿನ್ನ ಹಿಡಿ
ಪ್ರೀತಿಯಷ್ಟೇ.. ❤️💙 ಎಲ್ಲವೂ ನಾನಾಗಿರುವೆ ಎಂದು ಹೇಳಲಾರೆ... ನೀನಿಡುವ ಪ್ರತಿಯೊಂದು ಹೆಜ್ಜೆಯಲ್ಲೂ ನಿನ್ ನೆರಳಿನಂತೆ ಹಿಂಬಾಲಿಸುವೆ.. 👣
ನೀ ಬೇಡವೆಂದರೂ ನಿನ್ ಪ್ರತಿ ನೋವು ನಲಿವಿನಲ್ಲೂ ನಾ ಭಾಗವಹಿಸದೆ ಇರಲಾರೆ.. ಆಣೆ ಪ್ರಮಾಣಗಳ ಮೇಲೆ ನಂಬಿಕೆಯಿಲ್ಲ, ನನ್ ಪಾಲಿನ ನಂಬಿಕೆಯ ಮೂಲರೂಪವೇ ನೀನೂ..
Happie promise day my love.. 🤝😘❤️

#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಹೆಜ್ಜೆ_ಗುರುತುಗಳು #ನಿನ್ನಗುರುತು
#ನಿನ್ನ_ಕಾವಲು #ಸ್ವರ್ಗಕೂ_ಮಿಗಿಲು

ರೇಣುಕೇಶ್ ಸದಾಶಿವಯ್ಯ

ಇಷ್ಟು ಬದಲಾಗಿದ್ದಾದರೂ ಹೇಗೆ? #ನಿನ್ನಗುರುತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
PPE Kit ಹಾಕಿದ್ದಾಗ
ನೋಡಿದರೆ ಇನ್ನೇನಾಗುತ್ತದೆ..!! 😊 ಇಷ್ಟು ಬದಲಾಗಿದ್ದಾದರೂ ಹೇಗೆ? 

#ನಿನ್ನಗುರುತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

Aishwarya Muddan✍

ಇಷ್ಟು ಬದಲಾಗಿದ್ದಾದರೂ ಹೇಗೆ? #ನಿನ್ನಗುರುತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ವರ್ಷಗಳಾದ ಮೇಲೆ ಹೊರ ದೇಶದಿಂದ ಮರಳಿ ಬಂದವರಿಗೆ,
ಹೊಟ್ಟೆ ಕಿಚ್ಚ ಪಡುವ ಸಂಬಂಧಿಕರು ಹೇಳುವ ವಾಕ್ಯವೇ...,
"ನಿನ್ನ ಗುರುತೇ ಸಿಗದಂತಾಗಿದೆ"..!
 ಇಷ್ಟು ಬದಲಾಗಿದ್ದಾದರೂ ಹೇಗೆ? 

#ನಿನ್ನಗುರುತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

Thara nanjunda sastry

ಇಷ್ಟು ಬದಲಾಗಿದ್ದಾದರೂ ಹೇಗೆ? #ನಿನ್ನಗುರುತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೊಳಪು ಕಂಗಳ ಚೆಲುವ ರಾಣಿ
ನೀನೇನಾ ಎಂಬಂತಿದೆ ನಿನ್ನ ವಾಣಿ
ಭವಿಷ್ಯದೆಡೆಗೆ ನಿರಾಸೆ ಕಂಡಿದೆ ಕಣ್ಣಲಿ
ವದನವು ಕುಂದಿದೆ ಸ್ವರೂಪದಲ್ಲಿ
ಇಳಿವಯಸ್ಸಿನ ಛಾಯೆ ಬಂದಂತಾಗಿದೆ
ನನಗಂತೂ ನಿನ್ನ ಗುರುತೇ ಸಿಗದಂತತಾಗಿದೆ   ಇಷ್ಟು ಬದಲಾಗಿದ್ದಾದರೂ ಹೇಗೆ? 

#ನಿನ್ನಗುರುತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

teacher baba ki teachings

ಇಷ್ಟು ಬದಲಾಗಿದ್ದಾದರೂ ಹೇಗೆ? #ನಿನ್ನಗುರುತು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಲಾಕ್ ಡೌನ್ ಕಾರಣ ಯಾರು ಮುಂದೆ ಬಂದರು,
ಇವರನ್ನು ಎಲ್ಲೋ ನೋಡಿದ್ದೇನೆ ಎನ್ನುವ ಯೋಚನೆ😂. ಇಷ್ಟು ಬದಲಾಗಿದ್ದಾದರೂ ಹೇಗೆ? 

#ನಿನ್ನಗುರುತು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
loader
Home
Explore
Events
Notification
Profile