Nojoto: Largest Storytelling Platform

Best sindhuthoughts Shayari, Status, Quotes, Stories

Find the Best sindhuthoughts Shayari, Status, Quotes from top creators only on Nojoto App. Also find trending photos & videos about i=int(1)/(a^(2)cos^(2x+b^(2)sin^(2)x)dx, dubkiya sindhu me, means being saved from the effects of sin, denominationalism is a sin, sindhu sports games she is associated with,

  • 12 Followers
  • 30 Stories
    PopularLatestVideo

ರಘು ಶಿವಸ್ವಾಮಿ

ನನ್ನ ಆತ್ಮೀಯ ಸ್ನೇಹಿತರಿಗೆ ಮಾತ್ರ ನಿಮ್ಮ ಮನದ ಕಾಲ್ಪನಿಕ ಅನಿಸಿಕೆ ಬರವಣಿಗೆಗೆ ಸುಸ್ವಾಗತ #openforcollab #ಪ್ರೀತಿ #ಹೃದಯ #ಸ್ನೇಹ #yqlife Collaborating with ಮಾರುತಿ ಡಿ #sindhuthoughts #YourQuoteAndMine Collaborating with SINDHU RAJ

read more
ಈ ಕನಸು ನನ್ನದಾದರು 
ಅದರೊಳಗೆ ಮೂಡುವ ಚಿತ್ರಣ ನಿನ್ನದು.. ನನ್ನ ಆತ್ಮೀಯ ಸ್ನೇಹಿತರಿಗೆ ಮಾತ್ರ
ನಿಮ್ಮ ಮನದ ಕಾಲ್ಪನಿಕ ಅನಿಸಿಕೆ ಬರವಣಿಗೆಗೆ ಸುಸ್ವಾಗತ
#openforcollab
#ಪ್ರೀತಿ #ಹೃದಯ #ಸ್ನೇಹ #yqlife  

Collaborating with ಮಾರುತಿ ಡಿ
#sindhuthoughts #YourQuoteAndMine
Collaborating with SINDHU RAJ

ಮೌನ

Open challenge is ready for all of you🔐 All of you must take part, challenged by Categories Wallpaper I wish you all will definitely like my wallpaper and try it. Just fill this wallpaper 3topic box with your beautiful words😍 Invite all your friends to the collab #yqbaba #yqdidi #YourQuoteAndMine #categorieswallpaper #yqcategoriewallpaper #sindhuthoughts

read more
ಹೇಳಲಾಗದೆ ಉಳಿದ ಮಾತುಗಳ 
ಬರಹಗಳಾಗಿಸಿದ ಸಾಲುಗಳೇ ಕವಿತೆಗಳು.. Open challenge is ready for all of you🔐
 All of you must take part,  challenged by Categories Wallpaper

I wish you all will definitely like my wallpaper and try it.

Just fill this wallpaper 3topic box  with your beautiful words😍
Invite all your friends to the collab

ಮೌನ

ನಿನಗೊಂದು ಅರ್ಥ ಬರುವತನಕ ನನ್ನಲ್ಲೇ ಇರು...#ಮೌನ #ಜೀವಾಳ #jeevala #YourQuoteAndMine Collaborating with Supriya Jeevala #sindhuthoughts Collaborating with Sindhu Raj Collaborating with Ashwini Shetty

read more
ನನ್ನ ಮೌನದ ಹಿಂದಿನ ಅರ್ಥ 
ಹುಡುಕದಿರು
ಅದೆಂದಿಗೂ ನಿನಗರಿವಾಗದ
 ನಿಗೂಢ ನಿನಗೊಂದು ಅರ್ಥ ಬರುವತನಕ ನನ್ನಲ್ಲೇ ಇರು...#ಮೌನ 
#ಜೀವಾಳ 
#jeevala  #YourQuoteAndMine
Collaborating with Supriya Jeevala
#sindhuthoughts
Collaborating with Sindhu Raj
Collaborating with Ashwini Shetty

ಮೌನ

Collaborating with Vasant AP Art Collaborating with Mrs.DAISY BASHA #sindhuthoughts #YourQuoteAndMine Collaborating with Sindhu Raj Collaborating with Basavaraj YK

read more
ನಿನ್ನ ಪುಟ್ಟ 
ಮನದಲ್ಲಿ
ನನದು ಒಂದು
ನೆನಪಿರಲಿ. 
Collaborating with Vasant AP Art

Collaborating with Mrs.DAISY BASHA
#sindhuthoughts  #YourQuoteAndMine
Collaborating with Sindhu Raj
Collaborating with Basavaraj YK

ರಂಜಿತಾ ಸೋಮಶೇಖರ್ ❤️

Dedicating a #testimonial to SINDHU RAJ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ನುಡಿಗೆ ಸೂಕ್ತವಾದ ಮನಸ್ಸು ಈ ಮುದ್ದು ಗೊಂಬೆ ಅರಿವಿಲ್ಲದೆಯೇ ಮನದೊಳು ಅಡಿಯಿಟ್ಟ ಹಸುಕಂದನ ಮನದ ಕಂದಮ್ಮ 😘😘💓💓 ❤️❤ ಪರಿಚಯ ಹೇಗಾಯ್ತೋ ಅರಿವಿಲ್ಲ ಅಕ್ಕನೆಂಬ ಬಾಂಧವ್ಯದೊಳು ಅತೀ ಬೇಗನೇ ಗಂಟು ಹಾಕಿ ನಂಟು ಬೆಸೆದುಬಿಟ್ಟಳಿವಳು ಅತೀ ಮೆಲ್ಲ. ಇವಳ ಮಾತುಗಳು ಅನ್ನಿಸುವುದು ಸವಿದಂತೆ ಸವಿ ಬೆಲ್ಲ🌹🌹 #yqkannada #ಕನ್ನಡ_ಬರಹಗಳು #sindhuthoughts #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #testimonial_wishes

read more
❤️💙 ಮುದ್ದು ಮನದ ಮುದ್ದು ಗೊಂಬೆಗೆ 💙❤️
🎂🍰🍧 🍢 ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಡಿಯರ್ ಕಂದಮ್ಮ 🥧🍫🍨🍡 Dedicating a #testimonial to SINDHU RAJ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ನುಡಿಗೆ ಸೂಕ್ತವಾದ ಮನಸ್ಸು ಈ ಮುದ್ದು ಗೊಂಬೆ ಅರಿವಿಲ್ಲದೆಯೇ ಮನದೊಳು ಅಡಿಯಿಟ್ಟ ಹಸುಕಂದನ ಮನದ ಕಂದಮ್ಮ 😘😘💓💓

❤️❤

ಪರಿಚಯ ಹೇಗಾಯ್ತೋ ಅರಿವಿಲ್ಲ ಅಕ್ಕನೆಂಬ ಬಾಂಧವ್ಯದೊಳು ಅತೀ ಬೇಗನೇ ಗಂಟು ಹಾಕಿ ನಂಟು ಬೆಸೆದುಬಿಟ್ಟಳಿವಳು ಅತೀ ಮೆಲ್ಲ. ಇವಳ ಮಾತುಗಳು ಅನ್ನಿಸುವುದು ಸವಿದಂತೆ ಸವಿ ಬೆಲ್ಲ🌹🌹

ರಂಜಿತಾ ಸೋಮಶೇಖರ್ ❤️

#ಪ್ರೀತಿಪವಿತ್ರ #ವಿಭಿನ್ನಅಲೆ #prashantagasar #ಒಬ್ನೇ_ಬದಲಾಗು #yqjogi #yqkannadaquotes #YourQuoteAndMine Collaborating with Prashant Agasar❣️ #sindhuthoughts Collaborating with SINDHU RAJ

read more
ನನ್ನವಳ ಹೆಸರೇನೋ ಸುಚಿತ್ರ
ನನ್ನ ಚಿತ್ರವ ಬಿಡಿಸಿ 
ಮಾಡಿಬಿಟ್ಟಳು ನನ್ನನು ಅತಿ ವಕ್ರ 🤭 #ಪ್ರೀತಿಪವಿತ್ರ #ವಿಭಿನ್ನಅಲೆ 

#prashantagasar #ಒಬ್ನೇ_ಬದಲಾಗು #yqjogi #yqkannadaquotes  #YourQuoteAndMine
Collaborating with Prashant Agasar❣️
#sindhuthoughts
Collaborating with SINDHU RAJ

ರಂಜಿತಾ ಸೋಮಶೇಖರ್ ❤️

Entry & exit ಪಾಪ ಪ್ರೀತಿಗೆ ಗೊತ್ತಿಲ್ಲ 🤣.. #kannadaquotes #yqjogi #yqkannada #yqquotes #yqkannadaquotes #yqanandnatekar #YourQuoteAndMine Collaborating with Anand Natekar #sindhuthoughts Collaborating with SINDHU RAJ

read more
ನಿಜವಾದ ಪ್ರೀತಿಗೆ entry ಅಷ್ಟೇ ಗೊತ್ತು 
Exit ಅನ್ನೋದು flirt ಮಾಡೋ ಈಡಿಯಟ್ಸ್ಗಳಿಗಷ್ಟೇ...! Entry & exit
ಪಾಪ ಪ್ರೀತಿಗೆ ಗೊತ್ತಿಲ್ಲ 🤣..
#kannadaquotes #yqjogi #yqkannada #yqquotes #yqkannadaquotes #yqanandnatekar  #YourQuoteAndMine
Collaborating with Anand Natekar 
#sindhuthoughts
Collaborating with SINDHU RAJ

ರಂಜಿತಾ ಸೋಮಶೇಖರ್ ❤️

#ರಾಜ್_ಕನ್ನಡ #ರಾಜ್_ಆಳಕ್ಕಿಳಿದಾಗ #rajquotes2heart #raj2020 #yqbaba #yqdidi #YourQuoteAndMine Collaborating with Sharath raj Collaborating with Gowthami Coorg #sindhuthoughts

read more
ಅವನ ಆಗಮನ 
ಜೋಡಿ ಜೀವಗಳಾಯಿತು ಸಮ್ಮಿಲನ ♥️ #ರಾಜ್_ಕನ್ನಡ 
#ರಾಜ್_ಆಳಕ್ಕಿಳಿದಾಗ 
#rajquotes2heart 
#raj2020 
#yqbaba 
#yqdidi  #YourQuoteAndMine
Collaborating with Sharath raj
Collaborating with Gowthami Coorg

ರಂಜಿತಾ ಸೋಮಶೇಖರ್ ❤️

🤩 Buddy Mantra Challenge #bmrainin4 🎀 Collab with your beautiful words. #sindhuthoughts#YourQuoteAndMine Collaborating with Buddy Mantra Collaborating with SINDHU RAJ

read more
ವರುಣನಿಂದ ಇಳೆಗೆ 
ಸುಂದರ ಪ್ರೇಮದೋಲೆ ♥️ 🤩 Buddy Mantra Challenge #bmrainin4

🎀 Collab with your beautiful words. 

#sindhuthoughts#YourQuoteAndMine
Collaborating with Buddy Mantra
Collaborating with SINDHU RAJ

ರಂಜಿತಾ ಸೋಮಶೇಖರ್ ❤️

vಚಿತ್ರ #ಸಹವಾಸ #ಪ್ರೇಮಬರಹ #ಕನ್ನಡ_ಬರಹಗಳು #yqjogi #yqkannada #YourQuoteAndMine Collaborating with Vasant AP Art Collaborating with Shilpa virupaksh Collaborating with Thara Nanjunda Sastry Collaborating with HIT MAN #sindhuthoughts Collaborating with SINDHU RAJ

read more
ನಿನ್ನ ಸಹವಾಸ 
ಮನಕೆ ನೀಡಿದೆ 
ಹಿತವಾದ ಉಲ್ಲಾಸ ♥️ #vಚಿತ್ರ  #ಸಹವಾಸ #ಪ್ರೇಮಬರಹ 
#ಕನ್ನಡ_ಬರಹಗಳು  #yqjogi  #yqkannada  #YourQuoteAndMine
Collaborating with Vasant AP Art
Collaborating with Shilpa virupaksh
Collaborating with Thara Nanjunda Sastry
Collaborating with HIT MAN
#sindhuthoughts 
Collaborating with SINDHU RAJ
loader
Home
Explore
Events
Notification
Profile