Nojoto: Largest Storytelling Platform

Best ಪ್ರೀತಿ_ಪ್ರೇಮ_ಬರಹ Shayari, Status, Quotes, Stories

Find the Best ಪ್ರೀತಿ_ಪ್ರೇಮ_ಬರಹ Shayari, Status, Quotes from top creators only on Nojoto App. Also find trending photos & videos about

  • 3 Followers
  • 7 Stories

Amar Gudge

ಹೀಗೊಂದು ಪ್ರೇಮ ಬರಹ 🌹❤️ #ನಯನ_ಜಿ_ಎಸ್ #ಪ್ರೀತಿ_ಪ್ರೇಮ_ಬರಹ #ಪ್ರೀತಿ #ಕನ್ನಡಬರಹ #yqquotes #yqjogi #yqkannada #YourQuoteAndMine Collaborating with ನಯನ ಭಟ್ ಜಿ.ಎಸ್

read more
ಅವಳೆಂದರೆ ನನ್ಮನಕೆ
ಅಕ್ಕರೆಯ ಸಕ್ಕರೆ ಬೆರಿಸಿದ
ಸಿಹಿ ತಿನಿಸು..💓
ನಾನೆಂದರೆ ಅವಳೊಲವಲಿ
ನಿರಂತರ ರಾರಾಜಿಸುವ
ಹೃದಯದರಮನೆ ಅರಸು..💖 ಹೀಗೊಂದು ಪ್ರೇಮ ಬರಹ 🌹❤️
#ನಯನ_ಜಿ_ಎಸ್  #ಪ್ರೀತಿ_ಪ್ರೇಮ_ಬರಹ #ಪ್ರೀತಿ #ಕನ್ನಡಬರಹ #yqquotes #yqjogi #yqKannada   #YourQuoteAndMine
Collaborating with ನಯನ ಭಟ್ ಜಿ.ಎಸ್

Amar Gudge

ಒಲವಿಗೊಂದು ಆಸೆ.. ಹಾಗೆ ಸುಮ್ಮನೆ 😍😍 #ನಯನ_ಜಿ_ಎಸ್ #ಪ್ರೀತಿ_ಪ್ರೇಮ_ಬರಹ #ಪ್ರೀತಿ #ಕನ್ನಡಬರಹ #yqquotes #yqjogi #yqkannada #YourQuoteAndMine Collaborating with ನಯನ ಭಟ್ ಜಿ.ಎಸ್

read more
ಗೆಳತಿ... ನಿನ್ನ ಹೃದಯದ
ಆಸೆಯನ್ನೆಲ್ಲಾ ನೆರವೇರಿಸುವ ಬಯಕೆ
ಕಂಬನಿಯೊರೆಸುವ ಕೈಯಾಗಿ
ಹರ್ಷದಲಿ ಮೆರೆಸುವಾಸೆ ಈ ಜೀವಕೆ ಒಲವಿಗೊಂದು ಆಸೆ..
ಹಾಗೆ ಸುಮ್ಮನೆ 😍😍
#ನಯನ_ಜಿ_ಎಸ್ #ಪ್ರೀತಿ_ಪ್ರೇಮ_ಬರಹ #ಪ್ರೀತಿ #ಕನ್ನಡಬರಹ #yqquotes #yqjogi #yqKannada #YourQuoteAndMine
Collaborating with ನಯನ ಭಟ್ ಜಿ.ಎಸ್

Follow us on social media:

For Best Experience, Download Nojoto

Home
Explore
Events
Notification
Profile