Nojoto: Largest Storytelling Platform

Best ranjuಗೊಂಬೆ_ಪ್ರೇಮಕವಿತೆಗಳು Shayari, Status, Quotes, Stories

Find the Best ranjuಗೊಂಬೆ_ಪ್ರೇಮಕವಿತೆಗಳು Shayari, Status, Quotes from top creators only on Nojoto App. Also find trending photos & videos about

  • 5 Followers
  • 409 Stories

ಮೌನ

ಹೂಮನದ ಜೊತೆಗಾರ 💞 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಬಾಂಧವ್ಯ_ಬೆಸುಗೆ #ಒಲವಿನ_ಹಾದಿಯಲ್ಲಿ #ಜೀವದಜೊತೆಗಾರ #YourQuoteAndMine Collaborating with Ranju ಗೊಂಬೆ

read more
ಬಾಡಿ ಹೋದ
ಮನದ
ಭಾವಗಳಿಗೆಲ್ಲಾ..!!
ನಿನ್ನೊಲವಿನ
ಪನ್ನೀರ 
ಸಿಂಪಡಿಸಿ
ಮತ್ತೆ 
ನಳನಳಿಸುವಂತೆ
ಮಾಡಿದ
ಅಮೃತವೇ 
ನೀ" ನನ್ನವನೇ" ಹೂಮನದ ಜೊತೆಗಾರ 💞
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು #ಅವನು_ಅವಳು_ಬಾಂಧವ್ಯ_ಬೆಸುಗೆ #ಒಲವಿನ_ಹಾದಿಯಲ್ಲಿ  #ಜೀವದಜೊತೆಗಾರ  #YourQuoteAndMine
Collaborating with Ranju ಗೊಂಬೆ

ಮೌನ

ಸ್ನೇಹದ ಕಡಲಲ್ಲಿ ಸಿಕ್ಕ ಮುತ್ತು😍 ranjuಗೊಂಬೆ_ಪ್ರೇಮಕವಿತೆಗಳು #ಸ್ನೇಹ_ಮುತ್ತು #ಮನ_ದೇವತೆ #yqkannada #yqjogi #kannadaquotes #naveenroyal #YourQuoteAndMine Collaborating with ನವೀ ಕವಿತೆ✍🏻 Collaborating with Ranju ಗೊಂಬೆ

read more
ಸ್ನೇಹದ ಗುಡಿಯಲಿ ದೇವರಾಗಿ ಕಂಡವನು
ಮನದ ಮನೆಯೊಳಗೆ ಕಲ್ಲಂತೆ ಪ್ರತಿಷ್ಠಾಪನೆಯಾದನು ಸ್ನೇಹದ ಕಡಲಲ್ಲಿ ಸಿಕ್ಕ ಮುತ್ತು😍
#ranjuಗೊಂಬೆ_ಪ್ರೇಮಕವಿತೆಗಳು
#ಸ್ನೇಹ_ಮುತ್ತು #ಮನ_ದೇವತೆ #yqkannada #yqjogi #kannadaquotes #naveenroyal  #YourQuoteAndMine
Collaborating with ನವೀ ಕವಿತೆ✍🏻 
Collaborating with Ranju ಗೊಂಬೆ

ರಂಜಿತಾ ಸೋಮಶೇಖರ್ ❤️

ಸಂವೇದನೆಯ ಸಂಯಮ ಸಖನೊಲುಮೆಯ ಆಹ್ವಾನದಂತೆ ❤️ ranjuಗೊಂಬೆ_ಪ್ರೇಮಕವಿತೆಗಳು #yqjogikannada #ಕನ್ನಡ_ಬರಹಗಳು #ಪ್ರೀತಿ #ಪ್ರೇಮ #ಒಲವಿನ_ಹಾದಿಯಲ್ಲಿ_ಅವನು_ನಾನು #ಪ್ರೇಮದನುರಾಗ

read more
ಅವನಿಗಾಗಿ ಕಾಯುವುದೇ ಖಾಯಂ ಕೆಲಸವಾಗಿದೆ..!!
ಬೇಸರವಿಲ್ಲ ಕಾಯುವುದರಲ್ಲೇ ಖುಷಿಯ ಗುಟ್ಟೊಂದು ಅಡಗಿದೆಯೆಂದು ಅವನು ಬರುವ ಸಮಯವನ್ನು
ಕಾದು ಕುಳಿತ ಎನಗೆ ಸಂಯಮವದು ಇದುವೇ
ಪ್ರೇಮದ ಪರಿಯೆಂದು ಸಾರಿ ಸಾರಿ ಹೇಳಿದೆ ❤💙 ಸಂವೇದನೆಯ ಸಂಯಮ ಸಖನೊಲುಮೆಯ ಆಹ್ವಾನದಂತೆ ❤️
#ranjuಗೊಂಬೆ_ಪ್ರೇಮಕವಿತೆಗಳು
#yqjogikannada #ಕನ್ನಡ_ಬರಹಗಳು
#ಪ್ರೀತಿ #ಪ್ರೇಮ #ಒಲವಿನ_ಹಾದಿಯಲ್ಲಿ_ಅವನು_ನಾನು #ಪ್ರೇಮದನುರಾಗ

ರಂಜಿತಾ ಸೋಮಶೇಖರ್ ❤️

ಅವನೊಲವು ❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು #ಒಲವು_ಧಾರೆ #ಪ್ರೇಮಪಯಣ

read more
ಅರೆಘಳಿಗೆಯೂ ಊಹಿಸಿಕೊಳ್ಳಲಾರೆ ನನ್ನವನೇ 
ನೀನಿರದ ನನ್ನೀ ಬದುಕ..!!
ಬಾಳುವೆನು ನಿನಗಾಗಿಯೇ ನಿನ್ನವಳಾಗಿಯೇ
ಎನ್ನುಸಿರಿರುವತನಕ ❤💙 ಅವನೊಲವು ❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು #ಒಲವು_ಧಾರೆ #ಪ್ರೇಮಪಯಣ

ರಂಜಿತಾ ಸೋಮಶೇಖರ್ ❤️

ಆಂತರ್ಯದ ತುಂಬೆಲ್ಲವೂ ತುಂಬಿದೆ ನಿನದೇ ಒಲವು... ❤️😘🥰 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಜೀವದಗೆಳೆಯ #ಬದುಕಜೊತೆಗಾರ #ಮನದಭಾವ #ನನ್ನವನು

read more
ಸಾಕು ಸಾಕೆನಿಸುವ ಗೊಡವೆಗಳ ನಡುವಲ್ಲೂ...!!
ಸಖನಾಲಿಂಗನವದು ಬದುಕಲು ನೀಡಿತು ಪುನಶ್ಚೇತನ 💙❤️ ಆಂತರ್ಯದ ತುಂಬೆಲ್ಲವೂ ತುಂಬಿದೆ ನಿನದೇ ಒಲವು... ❤️😘🥰
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಜೀವದಗೆಳೆಯ #ಬದುಕಜೊತೆಗಾರ #ಮನದಭಾವ #ನನ್ನವನು

ರಂಜಿತಾ ಸೋಮಶೇಖರ್ ❤️

ranjuಗೊಂಬೆ_ಪ್ರೇಮಕವಿತೆಗಳು ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ: ಎಷ್ಟಾದರೂ ಸಾಲುಗಳನ್ನು ಬರೆಯಿರಿ, ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. ದ್ವಿರುಕ್ತಿಗಳ ಉದಾಹರಣೆ: ಬಿಸಿಬಿಸಿ, ಓಡಿಓಡಿ, ಬೇಗಬೇಗ #YourQuoteAndMine #collabwithjogi #yqkannada #yqjogi #YoReWriMo #ದ್ವಿರುಕ್ತಿಕವಿತೆ

read more
ಜೊತೆಜೊತೆಯಾಗಿ ನಾವಿರಲು
ಕೈಕೈಹಿಡಿದು ನಸುನಗುತಲಿ ನಡೆವಾಗ 
ಹೆಜ್ಜೆಹೆಜ್ಜೆಯನು ಲಜ್ಜೆಯ ಲೇಪದಲಿ ಮಿಂದೇಳಿಸುತ 
ಬೇಗಬೇಗನೇ ಚಲಿಸುವ ಸಮಯವದು
ತುಸುಮೆಲ್ಲನೇ ಸ್ತಬ್ದವಾಗಿಬಿಡಲಿ.!
ಮೌನಮೌನಗಳ ಮರೆಯಲ್ಲಿ
ನಮ್ಮಿಬ್ಬರೊಲುಮೆಯ ಮಾತುಗಳು
ಕಣ್ಸನ್ನೆಯಲೇ ಸಂವಹಿಸಲಿ ❤💙 #ranjuಗೊಂಬೆ_ಪ್ರೇಮಕವಿತೆಗಳು
ದ್ವಿರುಕ್ತಿ ಕವಿತೆಯ ವಿಶೇಷತೆ ಹೀಗಿದೆ:
ಎಷ್ಟಾದರೂ ಸಾಲುಗಳನ್ನು ಬರೆಯಿರಿ, 
ಆದರೆ ಪ್ರತಿ ಸಾಲಿನಲ್ಲೂ ಒಂದು ದ್ವಿರುಕ್ತಿಯಿರಲಿ. 

ದ್ವಿರುಕ್ತಿಗಳ ಉದಾಹರಣೆ:
ಬಿಸಿಬಿಸಿ, ಓಡಿಓಡಿ, ಬೇಗಬೇಗ

ರಂಜಿತಾ ಸೋಮಶೇಖರ್ ❤️

ಅವನೊಲವು ❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು_ಅವಳು #ಪ್ರೀತಿಯಪಯಣ #ಜೀವನ_ಸಂಗಾತಿ

read more
ಕಾದಿಹೆ ನಾ ನಿನಗಾಗಿ 💕
ನಿನ್ಕಾಣುವ ಸಲುವಾಗಿ.!
ಸಲುಗೆಯದು ಸಮೀಪಿಸುತ
ನಿನ್ನೊಲವನೇ ಬಯಸುತಿದೆ ಮನವಿದು
"ಅತಿಯಾಗಿ" 🧡💛
     ಅವನೊಲವು ❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ಅವಳು #ಪ್ರೀತಿಯಪಯಣ #ಜೀವನ_ಸಂಗಾತಿ

ರಂಜಿತಾ ಸೋಮಶೇಖರ್ ❤️

ನಿನ್ನೊಲವ ಮದ್ದು ಸದಾ ಅದುವೇ ನನಗೆ ಮುದ್ದು 😝🥰❤️ ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ನನ್ನವನು #ಮನದಒಡೆಯ #ಉಸಿರ_ಆಲಪ #ಒಲವಿನುನ್ಮಾದ

read more
ಎನ್ನುಸಿರಿನ ನಿಟ್ಟುಸಿರ ನೀಗಿಸಬಲ್ಲ ಏಕೈಕ ಮದ್ದು "ನಿನ್ನೊಲವು"... ❤️💙 ನಿನ್ನೊಲವ ಮದ್ದು ಸದಾ ಅದುವೇ ನನಗೆ ಮುದ್ದು 😝🥰❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ನನ್ನವನು #ಮನದಒಡೆಯ #ಉಸಿರ_ಆಲಪ #ಒಲವಿನುನ್ಮಾದ

ರಂಜಿತಾ ಸೋಮಶೇಖರ್ ❤️

ನಿನ್ನೊಲವಿನ ಗುಂಗಿನಲ್ಲಿ ಬಂಧಿ ನಾ.... ❤💙 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಮನದಅಹವಾಲು #ಉಸಿರಿನೊಡೆಯ #ಜೀವದಜೊತೆಗಾರ

read more
ಸಂಜೆಗತ್ತಲ ಸದ್ದು ಗದ್ದಲವದು ಪ್ರಶಾಂತವಾದಾಗಲೇ
ಅರಿವಾದದ್ದು ನನ್ನವನೇ... 😉
ನಮ್ಮಿಬ್ಬರ ನಡುವಿನ ಅಂತರವದು ಆಂತರ್ಯದ ತುಂಬೆಲ್ಲ ತುಂಬಿಹೋಗಿ ಕೇವಲ ನಿನ್ಸನಿಹವನ್ನೇ ಬಯಸಿತ್ತು...!!
ಸುರಿಯುವ ಮಳೆಹನಿಗೆ ಬೊಗಸೆಯೊಡ್ಡಿ
ಬೊಗಸೆಯಲ್ಲಿ ಹಿಡಿದ ಮಳೆನೀರ ಹನಿಹನಿಯಲ್ಲೂ ಕೂಡ
ನಿನ್ನಯ ಪ್ರತಿಬಿಂಬವನ್ನೇ ಹುಡುಕುತ್ತ ಮನವಿದು ನಿನ್ನೊಲವನ್ನೇ ಹಂಬಲಿಸಿತ್ತು... ❤💙 ನಿನ್ನೊಲವಿನ ಗುಂಗಿನಲ್ಲಿ ಬಂಧಿ ನಾ.... ❤💙
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಮನದಅಹವಾಲು #ಉಸಿರಿನೊಡೆಯ #ಜೀವದಜೊತೆಗಾರ

ರಂಜಿತಾ ಸೋಮಶೇಖರ್ ❤️

ಎನ್ನೊಲವ ಬಡ್ಡಿಯೇ ನಿನಗೆ ಖಾಯಂ ಲಾಭದ ಸುಭದ್ರ ಬಂಡವಾಳ 🥰🤭😉💓 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಒಲವು #ಜೀವನದಸಾರ #ಪ್ರೇಮದನ್ವೇಷಣೆ #ಮನದ_ಅಹವಾಲು

read more
ಒಲವ ಮಾರುಕಟ್ಟೆಯಲ್ಲಿ ನಿನ್ನೊಲವ
ಕೇವಲ ನನಗಾಗಿಯೇ ಖರೀದಿಸಲು ಬಂದಿಹ
ಖಾಯಂ ಗ್ರಾಹಕಿ ನಾನು..!
ದುಬಾರಿ ಬೆಲೆಯ ಹೇಳದೆ ಹಿಂದೆ ಮುಂದೆ ನೋಡದೆ 
ಅದನೆನಗೆ ಸಮರ್ಪಿಸಿಬಿಡು "ನೀನು" ❤💙 ಎನ್ನೊಲವ ಬಡ್ಡಿಯೇ ನಿನಗೆ ಖಾಯಂ ಲಾಭದ ಸುಭದ್ರ ಬಂಡವಾಳ 🥰🤭😉💓
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಒಲವು #ಜೀವನದಸಾರ #ಪ್ರೇಮದನ್ವೇಷಣೆ #ಮನದ_ಅಹವಾಲು
loader
Home
Explore
Events
Notification
Profile