Nojoto: Largest Storytelling Platform

Best manudarling Shayari, Status, Quotes, Stories

Find the Best manudarling Shayari, Status, Quotes from top creators only on Nojoto App. Also find trending photos & videos about 10 signs of true love from a man, sanest man alive to lunacy meaning, falling in love with a leo man, early man se, mangte hain khade tere dar par,

  • 7 Followers
  • 39 Stories

ಮೌನ

ಪವಿತ್ರ ಪ್ರೇಮ ಅಮವಾಸ್ಯೆಯನ್ನೂ ಹುಣ್ಣಿಮೆಯಾಗಿಸುತ್ತದೆ 😍😍 #manudarling for collab. #YourQuoteAndMine Collaborating with puttur manu rai Collaborating with Annapoorna Collaborating with ಕನಸು Jain

read more
ಒಲವೇ
ನೀ ಬರಡು ಭೂಮಿಗೆ
ಮುಂಗಾರು ಮಳೆ. ಪವಿತ್ರ ಪ್ರೇಮ ಅಮವಾಸ್ಯೆಯನ್ನೂ ಹುಣ್ಣಿಮೆಯಾಗಿಸುತ್ತದೆ 😍😍
#manudarling  for collab. #YourQuoteAndMine
Collaborating with puttur manu rai
Collaborating with Annapoorna 
Collaborating with ಕನಸು Jain

Dr Anapu

#manudarling #ಉಷಾ #YourQuoteAndMine Collaborating with puttur manu rai Collaborating with ಮೌನ ಮಾತಾಡಿದಾಗ Collaborating with ಕನಸು ಕನಸು Collaborating with Ramesh Hadapad

read more
ಒಂದು ಹೇಳುವ ಮುನ್ನ
ಒಂದು ಸಾರಿ ಯೋಚಿಸಿ
ಆಮೇಲೆ ಒಂದು ಹೋಗಿ ಎರೆಡಾದರೆ ಕಷ್ಟ #manudarling  #ಉಷಾ #YourQuoteAndMine
Collaborating with puttur manu rai 
Collaborating with ಮೌನ ಮಾತಾಡಿದಾಗ
Collaborating with ಕನಸು ಕನಸು
Collaborating with Ramesh Hadapad

Manjula Murali

#manudarling #YourQuoteAndMine Collaborating with puttur manu rai

read more
ತನ್ಮಯದಲಿ ನಿನ್ನ ಮನಸ್ಸಿನ
ಮಾತು ನಾ ಕೇಳುತಿರೆ 
ಸುಶ್ರಾವ್ಯ ಸಂಗೀತದ 
ಲಹರಿ ಕೇಳಿದಂತೆಯೆ
ನನ್ನದಿ ಕನಸಿನಲಿ 


 #manudarling  #YourQuoteAndMine
Collaborating with puttur manu rai

Manjula Murali

#manudarling ಸಹಯೋಗ ಮಾಡಬಹುದು. ಭಾವನೆಗಳ ಹೂವುಗಳ ಹೊಂದಿಸಿ ಕಲ್ಪನೆಯ ಪೂಜೆ ನೆರವೇರಿಸುವಂತೆ.. #YourQuoteAndMine Collaborating with puttur manu rai

read more
ಸೋತ ಮನವೀಗ 
ನಿನಗಾಗೇ ತುಸು 
ಮೆಲ್ಲನೆ ಕನಸ ಕಾಣಲು
ನಿದಿರೆಗೆ ಜಾರಿದೆ
ಮನಸ್ಸೆಷ್ಟೇ ಚಂಚಲವಾದರೂ
ನಿನ್ನ ಮೇಲಿನ ಪ್ರೀತಿ 
ಕೊಂಚವೂ ಕಮ್ಮಿಯಾಗದೂ
ನೀ ಎದುರಿಗೆ ಇರುವಾಗಲೇ
ಈ ರೀತಿಯಾಗುತ್ತಿದೆ #manudarling ಸಹಯೋಗ ಮಾಡಬಹುದು. ಭಾವನೆಗಳ ಹೂವುಗಳ ಹೊಂದಿಸಿ ಕಲ್ಪನೆಯ ಪೂಜೆ ನೆರವೇರಿಸುವಂತೆ..  #YourQuoteAndMine
Collaborating with puttur manu rai

Manjula Murali

#manudarling for collab. #YourQuoteAndMine Collaborating with puttur manu rai #yqjogi #yqkannada Collaborating with ಶಪ್ರದೇ

read more
ಪ್ರೀತಿಯೇ
ನಿನ್ನೊಂದಿಗಿನ ಪಯಣವೂ
ಜೀವನದಲ್ಲಿ ಶ್ರೀಕಾರವೇ #manudarling  for collab. #YourQuoteAndMine
Collaborating with puttur manu rai #yqjogi #yqkannada 
Collaborating with ಶಪ್ರದೇ

Manjula Murali

#manudarling #YourQuoteAndMine Collaborating with puttur manu rai

read more
ಅಂಬರದಿ 
ಧರೆಗಿಳಿಯಬೇಕೆಂದಿದ್ದ
ಮಳೆ ಹನಿ 
ತನ್ನವನ ನೋಡಲು 
ಕಾಯುವ ಹುಡುಗಿಯ ಕಂಡು
ತಂಗಾಳಿಯಂತೆ 
ಅವಳಲ್ಲಿ ನಿವೇದಿಸುತ್ತಿತ್ತು
ಹುಡುಗನ ಪ್ರೀತಿಯನ್ನೂ
ಕಾದ ಕ್ಷಣಗಳು 
ದೂರವಾದರೆ 
ಬಾರದೆಂದೂ 
ಸಂಧಿಸುವ 
ಘಳಿಗೆಯೆಂದೂ #manudarling  #YourQuoteAndMine
Collaborating with puttur manu rai

Manjula Murali

#manudarling #YourQuoteAndMine Collaborating with puttur manu rai

read more
ಮನವಿಂದು
ಕಾಯುತಿಹುದು
ಬರಲಾಗುತ್ತಿಲ್ಲ ನಿನ್ನಲ್ಲಿಗೆ
ಪ್ರೀತಿಯ ಅತ್ತೆಯ 
ಮಗನೇ  #manudarling  #YourQuoteAndMine
Collaborating with puttur manu rai

Manjula Murali

#manudarling ಸದಭಿರುಚಿಯ ಸವಿಬರಹಗಳಿಗಾಗಿ.. Lockdown special #YourQuoteAndMine Collaborating with puttur manu rai

read more
ಏಕಿನ್ನೂ ತಡ 
ಕಾದಿರುವೆ ನಿನಗಾಗಿ
ಹಸಿರು ಝೋನ್ ನಲ್ಲೇ
ಕೋರೋನಾ ಹೊರಟೊಡನೆ
ಹಿಂದೆ ಹಿಂದೆಯೆ ಬಂದು ನನ್ನ 
ಸೇರು.... #manudarling  ಸದಭಿರುಚಿಯ ಸವಿಬರಹಗಳಿಗಾಗಿ..  Lockdown special #YourQuoteAndMine
Collaborating with puttur manu rai

Manjula Murali

#manudarling #YourQuoteAndMine Collaborating with puttur manu rai

read more
ನಮ್ಮ ಪ್ರೀತಿಗೆ 
ಚಿಟ್ಟೆ ರಾಯಭಾರಿ
ಹೂಗಳ ರಾಶಿಯಲಿ
ಕಳೆದು ಹೋಗಬೇಕಿದೆ
ನನ್ನ ನಿನ್ನ ಮನಸ್ಸು 
 #manudarling  #YourQuoteAndMine
Collaborating with puttur manu rai

Manjula Murali

#manudarling #YourQuoteAndMine Collaborating with puttur manu rai

read more
ನೆನಪಿರಲಿ ಪ್ರೀತಿಯಲಿ
ನೀ ನನಗೆ ಮಾತು ಕೊಟ್ಟಿದ್ದು
ಜೀವನ ಪೂರ್ತಿ ನೀ ನನ್ನ 
ಜೊತೆಗಿರುವೆನೆಂದು
 #manudarling  #YourQuoteAndMine
Collaborating with puttur manu rai
loader
Home
Explore
Events
Notification
Profile