Find the Best yqrainquotes Shayari, Status, Quotes from top creators only on Nojoto App. Also find trending photos & videos about
Ashwini Baragali
ಮಳೆ ಇಷ್ಟ ನಿಜ ಮಳೆ ಬಂದಾಗ ಕೊಡೆ ಹಿಡಿವರು ನಿಜ ಮಳೆಯೊಳಗೆ ಮಳೆಯಾಗಿ ಕರಗುವದು ಮನಸ್ಸು ಮಳೆಯ ಹನಿಗಳಲಿ ಕಣ್ಣೀರು ಕಾಣದಾಗುವದು ಮಳೆಯು ಮೋಸ ಮಾಡದು ಬರುವದು ಇಳೆಯ ಕಾಣಲು ಮಳೆಯೊಳಗೆ ಮಳೆಯಾಗಿ ಹೋಗಿರುವೆ ನಾನು ಮಳೆಯ ನಟ್ಟನಡುವೆ ನೀರಾಗಿ ನಿಂತಿರುವೆ ಕೊಡೆಹಿಡಿದು ಮಳೆಯ ನೀರಲಿ ಅರ್ಧ ದೇಹ ಮುಳುಗಿದ ಮೇಲೆ ಮಳೆಗಾಗಿ ಕೊಡೆಹಿಡಿದೇನು ಲಾಭವಿಲ್ಲ ಮಳೆಯ ಆರ್ಭಟ ಮನದ ಆಕ್ರಂದನವ ಮರೆಸಿದೆ ಮಳೆಯ ಗುಡುಗು ಸಿಡಿಲು ಮರೆಸಿದೆ ಎದೆಯ ಕರೆಯ ಮಳೆಯು ತೊರೆದ ತೊಳಲಾಟವ ಹುಡುಕಿ ಹೊರಟಿಹೆ ನಾನು ಮಳೆಯ ಜೊತೆಗೆ ಕಾಣದ ದಾರಿಯ ಅರಸುತ ಮಳೆಗುಂಟು ಕಾಲ..ನೊಂದ ಮನಕ್ಕಿಲ್ಲ ಯಾವ ಕಾಲಾನೂಕಾಲ.....!! #ಮಳೆಬರಹ #ಮಳೆಗಾಲದವಿರಹ #ಮಳೆಮಾತು #ಮಳೆಯಲಿಮೌನವಾಗಿ #yqrainspeaks #yqrainquotes #krantadarshikanti
#ಮಳೆಬರಹ #ಮಳೆಗಾಲದವಿರಹ #ಮಳೆಮಾತು #ಮಳೆಯಲಿಮೌನವಾಗಿ #yqrainspeaks #yqrainquotes #krantadarshikanti
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited