Nojoto: Largest Storytelling Platform

Best ಜೀವನದಕಷ್ಟ Shayari, Status, Quotes, Stories

Find the Best ಜೀವನದಕಷ್ಟ Shayari, Status, Quotes from top creators only on Nojoto App. Also find trending photos & videos about

  • 9 Followers
  • 9 Stories

Amar Gudge

ಹೇಗಿರುತ್ತಿತ್ತು? #ಜೀವನದಕಷ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸುಖವನುಭವಿಸಿ 
ಬೇಸರವಾಗಿ 
ಕಷ್ಟಪ್ರಾಪ್ತಿಗೋಸ್ಕರ 
ದೇವರ ಮೊರೆ 
ಹೋಗುತ್ತಿದ್ದರು ಹೇಗಿರುತ್ತಿತ್ತು? 

#ಜೀವನದಕಷ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಹೇಗಿರುತ್ತಿತ್ತು? #ಜೀವನದಕಷ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆರ್ಥಿಕತೆ ನಿಂತ ನೀರಾಗುತ್ತಿತ್ತು...!!! ಹೇಗಿರುತ್ತಿತ್ತು? 

#ಜೀವನದಕಷ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

ಹೇಗಿರುತ್ತಿತ್ತು? #ದಿವಾಕರ್ #ಜೀವನದಕಷ್ಟ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬದುಕಲ್ಲಿ ಸುಖಕ್ಕೆಲ್ಲಿ ಬಲವಿರುತ್ತಿತ್ತು
ಕರುಣೆಯ ಕೈಗಳಿಗೆಲ್ಲಿ ಮನ ಸೋಲುತ್ತಿತ್ತು
ಹಸಿವಿನ ತುತ್ತಿಗೆಲ್ಲಿ ಮುತ್ತಿನ ಬೆಲೆಯಿರುತ್ತಿತ್ತು
ಒಗ್ಗಟ್ಟಿನ ಒಂದುಗೂಡುವಿಕೆಗೆಲ್ಲಿ ಒಲವಿರುತ್ತಿತ್ತು.. ಹೇಗಿರುತ್ತಿತ್ತು? 
#ದಿವಾಕರ್
#ಜೀವನದಕಷ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Follow us on social media:

For Best Experience, Download Nojoto

Home
Explore
Events
Notification
Profile