Nojoto: Largest Storytelling Platform

Best ಪ್ರೀತಿಹುಟ್ಟಿದ್ದು Shayari, Status, Quotes, Stories

Find the Best ಪ್ರೀತಿಹುಟ್ಟಿದ್ದು Shayari, Status, Quotes from top creators only on Nojoto App. Also find trending photos & videos about

  • 6 Followers
  • 7 Stories

Amar Gudge

ಹೇಗೆಂದು ಬರೆಯಿರಿ. #ಪ್ರೀತಿಹುಟ್ಟಿದ್ದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕದ್ದು ಮುಚ್ಚಿ ನೋಡಿ
ನಗುವಲ್ಲೆ ಮಾತನಾಡಿ
ಗೆಳೆತನದಿಂದ ಮೋಡಿ
ಪ್ರೀತಿಗಾಗಿ ಅವಳ ಕಾಡಿ
ಸಪ್ತಪದಿ ತುಳಿದರು ಕೂಡಿ
ಎರಡು ಚಕ್ರಮನಗಳ ಗಾಡಿ
ಸಂಸಾರಕ್ಕಾಗಿಬ್ಬರು ಒಗ್ಗೂಡಿ
ಒಂದಾಯಿತು ಇಬ್ಬರ ಜೋಡಿ ಹೇಗೆಂದು ಬರೆಯಿರಿ. 

#ಪ್ರೀತಿಹುಟ್ಟಿದ್ದು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

Follow us on social media:

For Best Experience, Download Nojoto

Home
Explore
Events
Notification
Profile