Find the Best lannadaquotes Shayari, Status, Quotes from top creators only on Nojoto App. Also find trending photos & videos aboutlan to wan 10, wifi lan card for desktop 10, wireless lan card for desktop 10, usb to lan, lan to usb,
ದೇವ ದೋಮಯ್ಯ
ಮುದಿ.. ಕವಿ ಅವನೊಬ್ಬ ಮುಪ್ಪಿನಲ್ಲಿ ರೆಪ್ಪೆಯಾದವನು ಮುದುಕಿಯ ಮೌನವ ಒಡೆಯುವವನೂ ಕವಿತ್ವದಲ್ಲಿ ಚಿಗುರುವವನು ಒಡೆದ ಇಮ್ಮಡಿಯಲ್ಲಿ ನಡೆದು ಬದುಕು ಹೆಣೆದವನು ಪ್ರಾಸಗಳು ಅದೆಷ್ಟೋ ಅವಳು ಮುನಿದಾಗ ಹಾಗೇ ಗಾಳಿಗೆ ಕೇಳಿಸಿದವವನು ಅಕ್ಷರಗಳ ಗೋಜೇ ಇಲ್ಲದವನು ಮಾತು ಮಾತಿಗೆ ಪದ ಕಟ್ಟಿದ ಮುದುಕಿಯ ಬಾಳ ಕವಿಯವನು ಕವಿತ್ವದಲ್ಲಿ ಚಿಗುರುವವನು ಮುದಿಯಲ್ಲೂ ಮೆರುಗನ್ನು ಹುಟ್ಟು ಹಾಕಲು ಖಾಲಿ ಕುರ್ಚಿಯಲ್ಲಿ ಕೂತು ಕವಿಯಾದವನು ಬಾಗಿದ ಬೆನ್ನನ್ನು ಕುರ್ಚಿಗೆ ಅಂಟಿಸಿಕೊಂಡು ಗತ್ತು ತೋರಿಸುವವನು ಮುದಿ ರೆಂಬೆಯ ಮಾತಿಗೆ ಕಿವಿ ಕೊಡುತ್ತಾ ದಿನ ಕಳೆಯುವ ಗೀಳಿಗೆ ಮುದಿಗೊಂಬೆಯ ಮುಂದೆ ಕವಿತ್ವದಲ್ಲಿ ಚಿಗುರುವವನು ©ದೇವ ದೋಮಯ್ಯ #kannada #lannadaquotes #kannadawritings
#kannada #lannadaquotes #kannadawritings
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited