Nojoto: Largest Storytelling Platform

Best 399thpost Shayari, Status, Quotes, Stories

Find the Best 399thpost Shayari, Status, Quotes from top creators only on Nojoto App. Also find trending photos & videos aboutlove quotes for facebook timeline cover 399 pixels, kahin to hoga episode 399, 399 euro to inr, 399$ to inr, 399 ka matlab kya hai,

  • 1 Followers
  • 1 Stories

DIVAKAR D

#399thpost #ದಿವಾಕರ್ Pic credit -Pinterest app #yqjogi #yqkannada #yqlove #ಏಕಾಂಗಿಯಸಾಲುಗಳು #ನನ್ನವಳು #YourQuoteAndMine Collaborating with 💕ನಾಗರಾಜ💕 NaGaRAJ B H

read more
ನಿನ್ನ ಮನಸ್ಸೆ ನಾನಾಗಿರುವಾಗ
ನನ್ನ ಮಾತೇಕೆ ಇನಿಯ
ನೆನಪಿಸಿಕೊ ಸವಿನುಡಿಯ
ಅದರ ಹಿತಕೆ ಮಂಜು ಕರಗಿ
ಹೋಗುವುದು ಮೆಲ್ಲಗೆ ...

ಅಂಜಿಕೆಯಾಗುತ್ತಿದೆ ನಿನ್ನ
ಬಳಿ ಬಂದು ಒಲುಮೆಯ 
ಮಾತನಾಡಲು 
ಆ ನುಡಿಮುತ್ತುಗಳಿಂದ 
ಕರಗಿದ ಮಂಜು ಹೂಟ್ಟೆಕಿಚ್ಚು 
ಪಟ್ಟು ತೊರೆಯಾಗಿ 
ಹರಿದು ತನ್ನೊಡಲಿಗೆ 
ಬರಸೆಳೆದರೆ ಜಗದೊಳಗಿರುವ
ಪ್ರೇಮಿಗಳಿಗೆ ಗತಿ ಯಾರು ಎಂದು.... #399thpost 
#ದಿವಾಕರ್
Pic credit -Pinterest app 
#yqjogi #yqkannada #yqlove #ಏಕಾಂಗಿಯಸಾಲುಗಳು #ನನ್ನವಳು  #YourQuoteAndMine
Collaborating with 💕ನಾಗರಾಜ💕 NaGaRAJ B H

Follow us on social media:

For Best Experience, Download Nojoto

Home
Explore
Events
Notification
Profile