Nojoto: Largest Storytelling Platform

Best colabwritters Shayari, Status, Quotes, Stories

Find the Best colabwritters Shayari, Status, Quotes from top creators only on Nojoto App. Also find trending photos & videos aboutreentry of coca cola in india, coca cola and milk 10, coca cola in hindi, song of coca cola tu, coca cola tu in female version,

  • 1 Followers
  • 1 Stories

DIVAKAR D

ಲಾಕ್ಡೌನ್ ಕಥೆ ಬರೆಯಿರಿ...#ದಿವಾಕರ್ Raghavendra Badi #colabwritters #colabchallenge #YourQuoteAndMine Collaborating with Raghavendra Badi

read more
ಮನುಜನ ವ್ಯಥೆಗಳಿಗೆಲ್ಲಾ
ಅಂತ್ಯ ಬರೆಯೆಳೆದ ಕಾಲವಿದು
ಕೋಟ್ಯಾದೀಶ್ವರ ಲಕ್ಷಾಧಿಪತಿ
ಬರಿಗೈಯ ಮಾಲೀಕರೆಲ್ಲರೂ
ನನ್ನದೆರಿಗೆ ಸರ್ವಸಮಾನರೆಂದು
ಜಗತ್ತಿಗೆ ಅರುಹಿದ ಕ್ಷಣವಿದು
ತನ್ನವರು ನನ್ನವರೆಂಬ ಅಹಃನಲ್ಲಿ
ಅಲಂಕಾರದ ಕೋಟೆಯ ಕಟ್ಟೊಡೆ
ಉರುಮಾರಿಯಾದೀತೆಂದು ಸರ್ವರಿಗೂ 
ಸಂಕಷ್ಟದಿ ಸಾರಿದ ಸಮಯವಿದು
ಧರ್ಮ ದೇವರು ಜಾತಿ ಮೇಲು ಕೀಳು
ಬಡವ ಬಲ್ಲಿದರೆಲ್ಲರೂ ಮರೆತು ಒಂದಾಗಿ
ಮನುಜನ ಏಳಿಗೆಗೆ ಮಾನವೀಯತೆಯೊಂದೆ 
ಮೂಲಮಂತ್ರವೆಂದು ತಿಳಿಸಿದ ಕ್ಷಣವಿದು.. ಲಾಕ್ಡೌನ್ ಕಥೆ ಬರೆಯಿರಿ...#ದಿವಾಕರ್ 
Raghavendra Badi #colabwritters  
#colabchallenge  #YourQuoteAndMine
Collaborating with Raghavendra Badi

Follow us on social media:

For Best Experience, Download Nojoto

Home
Explore
Events
Notification
Profile